ಗೃಹಲಕ್ಷ್ಮಿಯರಿಗೆ 30 ಸಾವಿರದಿಂದ ₹3 ಲಕ್ಷದವರೆಗೆ ಹಣ! | Gruhalakshmi Women Loan Scheme 3 Lakh : Register Name
ಗೃಹಲಕ್ಷ್ಮಿಯರಿಗೆ ಕರ್ನಾಟಕ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ ಮಹಿಳೆಯರಿಗೆ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದ್ದು ರೂ.30,000 ದಿಂದ 3 ಲಕ್ಷದ ವರೆಗೆ ಹಣ ಸಿಗಲಿದೆ ಮುಂದಿನ ದಿನಗಳಲ್ಲಿ ಈ ಲೋನ್ ಮೊತ್ತ 6 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಕೂಡ ಇದೆ ಈ ಒಂದು ಯೋಜನೆಯ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಗೃಹಲಕ್ಷ್ಮಿಯರು ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ನಿಮಗೆ ಒಂದು ಸ್ವಾವಲಂಬಿ ಜೀವನವನ್ನು ನಡೆಸಲು ಬೇಕಾಗಿರುವಂತಹ ಹಣವನ್ನು ಪಡೆದುಕೊಂಡು ನೀವು ಸಹ ಒಂದೊಳ್ಳೆ … Read more