ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ವತಿಯಿಂದ ಹೊಸದಾಗಿ ಮದುವೆ ಆಗುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ! 2026 ನೇ ಸಾಲಿನ ಯೋಜನೆ ಇದಾಗಿದ್ದು ಈ ಯೋಜನೆಗೆ ಈ ಕೆಳಗೆ ನೀಡಿರುವ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ನೊಂದಾಯಿಸಿಕೊಳ್ಳಬಹುದಾಗಿದೆ.
ನೊಂದಾಯಿತ ಕಾರ್ಮಿಕರಿಗೆ ಮತ್ತು ಅವರ ಮಕ್ಕಳ ಮದುವೆ ವೆಚ್ಚಗಳಿಗೆ ಸಹಾಯಧನವನ್ನು ಈ ಇದೀಗ ಘೋಷಣೆ ಮಾಡಿದ್ದು 1.20 ಲಕ್ಷ ದವರೆಗೆ ಈ ಒಂದು ಈ ಸಹಾಯಧನ ದೊರೆಯಲಿದೆ ಕಾರ್ಮಿಕರ ಜೀವನವನ್ನು ಸುಧಾರಿಸಲು ಈ ಯೋಜನೆ ತುಂಬಾನೆ ಸಹಕಾರಿಯಾಗಿದೆ ಈ ಕೆಳಗೆ ನೀಡಲಾದ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Labour Card Marriage Scheme In Kannada
ಸರ್ಕಾರದ ವತಿಯಿಂದ ಕಾರ್ಮಿಕರ ಕಾರ್ಡ್ ಇದ್ದಂತ ವ್ಯಕ್ತಿಗಳಿಗೆ ಒಂದು ಲಕ್ಷದ ಇಪ್ಪತ್ತು ಸಾವಿರದವರೆಗೆ ಮದುವೆಗೆ ಹಣವನ್ನು ವಿತರಣೆ ಮಾಡಲಾಗುತ್ತಿದ್ದು ಇದರ ಜೊತೆಗೆ ಇನ್ನಿತರ ಬೇರೆಬೇರೆ ಸೌಲಭ್ಯಗಳು ಸಹ ಸಿಗಲಿದೆ ಇದಕ್ಕೆ ಕನಿಷ್ಠ ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅಸಂಗಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ಮತ್ತು ನಿರ್ಮಾಣ ಶ್ರಮಿಕರಂತಹ ಕುಟುಂಬಗಳಿಗೆ ಮದುವೆಯ ವೆಚ್ಚವನ್ನು ಬರೆಸುವಂತಹ ಯೋಜನೆ ಇದಾಗಿದ್ದು ಆರ್ಥಿಕ ಒತ್ತಡದಿಂದ ಅವರನ್ನು ಹೊರಗೆ ತರುವಂತ ಉದ್ದೇಶದಿಂದ ಈ ಒಂದು ಯೋಜನೆ ಜಾರಿಗೆ ತರಲಾಗಿದೆ.
ಯೋಜನೆಯ ಉದ್ದೇಶ:
ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ದಿನಗೂಲಿ ಕಾರ್ಮಿಕರ ಹಿತದೃಷ್ಟಿಯನ್ನು ಇಟ್ಟುಕೊಂಡು ಇಂತಹ ಕುಟುಂಬಗಳಿಗೆ ಮದುವೆಯಂತಹ ಸಂಸ್ಕಾರವು ಗಣನೀಯ ಆರ್ಥಿಕ ಒತ್ತಡವನ್ನು ತರುತ್ತದೆ ಆದ ಕಾರಣದಿಂದಾಗಿ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಅವರ ಭಾರವನ್ನು ತಗ್ಗಿಸುವಂತಹ ಯೋಜನೆ ಇದಾಗಿದ್ದು ಇವರಿಗೆ ಸಹಾಯಧನ ಯೋಜನೆಯ ಇದೀಗ ಪ್ರಾರಂಭ ಮಾಡಿದೆ. ಕಾರ್ಮಿಕರ ಮದುವೆಯ ವೆಚ್ಚವನ್ನು ಬರೆಸಿ ಕಾರ್ಮಿಕರ ಜೀವನದ ಪ್ರಮುಖ ಕ್ಷಣವನ್ನು ಸುಖದಾಯಕ ಗೊಳಿಸುವುದು ಇದರ ಮುಖ್ಯ ಧ್ಯಯವಾಗಿದೆ ಅಲ್ಲದೆ ಕಾನೂನು ವಿರುದ್ಧವಾಗಿ ಮದುವೆಯನ್ನು ನೋಂದಣಿ ಮಾಡಿಸುವಂತ ಉದ್ದೇಶವನ್ನು ಕೂಡ ಇದು ಹೊಂದಿದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ:
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ
- ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಟ್ಟಡ ಅಥವಾ ನಿರ್ಮಾಣ ಕಾರ್ಮಿಕರ ಆಗಿರಬೇಕು
- ಮದುವೆಯ ದಿನಾಂಕ 1 ವರ್ಷದಿಂದ ಮಂಡಳಿಯ ಸದಸ್ಯರಾಗಿರಬೇಕು
- ವರನ ವಯಸ್ಸು ಕನಿಷ್ಠ 28 ವರ್ಷ ಮತ್ತು ವಧುವಿನ ವಯಸ್ಸು ಕನಿಷ್ಠ 18 ವರ್ಷವನ್ನು ಪೂರ್ಣಗೊಳಿಸಿರಬೇಕು
- ಮದುವೆಯಾದ ದಿನದಿಂದ ಆರು ತಿಂಗಳ ಒಳಗಾಗಿ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು
- ಒಂದೇ ಕುಟುಂಬವು ಗರಿಷ್ಠ ಎರಡು ಬಾರಿ ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು
- ಮದುವೆಯನ್ನ ಕಾನೂನು ಬದ್ಧವಾಗಿ ನೋಂದಣಿ ಮಾಡಿಸಬೇಕು ಮತ್ತು ನೋಂದಣಿಗೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು
- ಕಾರ್ಮಿಕರ ತಮ್ಮ ಸ್ವಂತ ಮದುವೆಗೆ ಅಥವಾ ಅವರ ಪುತ್ರ ಪುತ್ರಿಯರ ಮದುವೆಗೆ ಈ ಸಹಾಯಧನವಾಗಿ ಸಹಾಯಧನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹೊಂದಿರುವ ವ್ಯಕ್ತಿಗಳು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅಗತ್ಯ ದಾಖಲೆಗಳು:
- ವರ ಮತ್ತು ಒಲುವಿನ ಆಧಾರ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಾರಿ ಮಾಡಿರುವಂತ ಗುರುತಿನ ಕಾರ್ಡ್
- ರೇಷನ್ ಕಾರ್ಡ್
- ಉದ್ಯೋಗ ದೃಢೀಕರಣ ಪತ್ರ
- ಮದುವೆ ನೋಂದಣಿ ಪ್ರಮಾಣ ಪತ್ರ
- ಮದುವೆ ಕರ್ನಾಟಕದ ಹೊರಗಡೆ ನಡೆದಿದ್ದರೆ ಅದನ್ನು ದೃಡಿ ದೃಢಪಡಿಸುವಂತಹ
- ಬ್ಯಾಂಕ್ ಖಾತೆಯ ಪಾಸ್ ಬುಕ್
- ಘೋಷಣಾ ಪ್ರಮಾಣ ಪತ್ರವನ್ನು ಹೊಂದಿರಬೇಕು
ಅರ್ಜಿ ಸಲ್ಲಿಸುತ್ತಿರುವ ವಿವಿಧ ಹಂತಗಳು:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅಥವಾ ಆಫ್ಲೈನ್ ಮುಖಾಂತರ ಎರಡರಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೇಳಿರುವ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
- ಅಲ್ಲಿ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು
- ಅಗತ್ಯ ದಾಖಲೆಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸುವ ವಿಧಾನ:
ನಿಮ್ಮ ಅಧಿಕೃತ ಜಿಲ್ಲಾ ಕಾರ್ಮಿಕ ಕಚೇರಿ ಅಥವಾ ಕಲ್ಯಾಣ ಮಂಡಳಿಗೆ ಭೇಟಿ ನೀಡಿ ಅರ್ಜಿ ಫಾರ್ಮನ್ನು ಪಡೆದು ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
| ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕಾಗಿ, ಅಧಿಕೃತ ವೆಬ್‌ಸೈಟ್ ಅನ್ನು ಭೇಟಿ ಮಾಡಿ ಅಥವಾ ಸಹಾಯವಾಣಿ ಸಂಖ್ಯೆ 155214 ಗೆ ಸಂಪರ್ಕಿಸಿ. |
ಅಂತಿಮ ಮಾತು:
ಕಾರ್ಮಿಕರ ಕಾಡು ಹೊಂದಿರುವ ಅಂತ ಪ್ರತಿಯೊಬ್ಬ ವ್ಯಕ್ತಿಗಳು ಯಾರೆಲ್ಲಾ ಮದುವೆ ಆಗಿಲ್ಲ ಅವರಿಗೆ ಇದೀಗ ಸರ್ಕಾರದ ವತಿಯಿಂದ ಈ ಯೋಜನೆ ಜಾರಿಯಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಮೇಲೆ ತಿಳಿಸಿದ ಸಂಪೂರ್ಣವಾದ ಎಲ್ಲಾ ಮಾಹಿತಿಯನ್ನು ಓದಿಕೊಂಡು ನಿಮ್ಮಲ್ಲಿ ಅರ್ಹತೆ ಹೊಂದಿದ್ದರೆ ನೀವು ಸಹ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದು ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಇದನ್ನು ಓದಿರಿ :- ನಿಮ್ಮ ಶಿಕ್ಷಣಕ್ಕೆ ಸಿಗುತ್ತೆ ಸಾಲ! ಎಷ್ಟು ಗೊತ್ತ?








