Apmc Adike Rate 12 January 2026 Today : ಆಕಾಶದೆತ್ತರಕ್ಕೆ ಚಿಮ್ಮಿದ ಅಡಿಕೆ ಬೆಲೆ ಜನವರಿ/ 12/ 2026ರಂದು ಶಿವಮೊಗ್ಗ ಭದ್ರಾವತಿ ಸಾಗರ ಮತ್ತು ಶಿಕಾರಿಪುರ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ ಗಗನಕ್ಕೆ ಏರಿದೆ ಈ ಅಡಿಕೆ ಬೆಲೆ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಅಡಿಕೆ ಮಾರಾಟಗಾರರು ಹಾಗೂ ಖರೀದಿದಾರರು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಅಡಿಕೆ ಮಾರಾಟವನ್ನು ಹಾಗೂ ಈ ವ್ಯಾಪಾರವನ್ನು ಮಾಡಬಹುದು.
ಇಂದಿನ ಅಡಿಕೆ ಮಾರುಕಟ್ಟೆ ದರ
ಇಂದಿನ ಕರ್ನಾಟಕದ ಅಡಿಕೆ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಹಾಗಾದರೆ ಇಂದಿನ ಅಡಿಕೆ ಬೆಲೆ ಮಾರುಕಟ್ಟೆಯಲ್ಲಿ ಎಷ್ಟು ಇದೆ ಎನ್ನುವುದರ ಬಗ್ಗೆ ಈ ಕೆಳಗೆ ನಗರವಾರು ಮಾಹಿತಿಯನ್ನು ನೀಡಲಾಗಿದೆ.
ಚನ್ನಗಿರಿ ಅಡಿಕೆ ಮಾರುಕಟ್ಟೆ | Channagiri Arecanut Market
ವೈವಿಧ್ಯ – Variety
Maximum Price (₹)
Modal Price (₹)
ರಾಶಿ – Rashi
₹59,299
₹57,784
2nd ಬೆಟ್ಟೆ – 2nd Bette
38,866
36,9686
ಶಿವಮೊಗ್ಗ ಅಡಿಕೆ ಮಾರುಕಟ್ಟೆ | Shivamogga Arecanut Market
ವೈವಿಧ್ಯ – Variety
Maximum Price (₹)
Modal Price (₹)
ಬೆಟ್ಟೆ – Bette
₹67,299
₹66,299
ಗೊರಬಲು – Gorabalu
₹41,696
₹39,009
ರಾಶಿ – Rashi
59,269
58,409
ಸರಕು – Saraku
99,999
83,560
ಸಾಗರ ಅಡಿಕೆ ಮಾರುಕಟ್ಟೆ | Sagara Arecanut Market
ವೈವಿಧ್ಯ – Variety
Maximum Price (₹)
Modal Price (₹)
Bilegotu / ಬಿಳೆಗೋಟು
₹37,815
₹33,666
Chali / ಚಾಲಿ
₹46,199
₹45,699
Rashi / ರಾಶಿ
61819
58500
ಹೊಸನಗರ ಅಡಿಕೆ ಮಾರುಕಟ್ಟೆ | Hosanagara Arecanut Market
ವೈವಿಧ್ಯ – Variety
Maximum Price (₹)
Modal Price (₹)
Bilegotu / ಬಿಳೆಗೋಟು
₹37,915
₹33,686
Chali / ಚಾಲಿ
₹46,199
₹45,699
ಕರ್ನಾಟಕದ ಇತರೆ ಪ್ರಮುಖ ಮಾರುಕಟ್ಟೆ ದರಗಳು (Other Connected Market Prices in Karnataka)
ಸ್ಥಳ
ವೈವಿಧ್ಯ – Variety
Maximum Price (₹)
Modal Price (₹)
Mangaluru / ಮಂಗಳೂರು
New Variety / ಹೊಸ ತಳಿ
₹46,000
₹32,000
Shikaripura / ಶಿಕಾರಿಪುರ
Rashi / ರಾಶಿ
₹56,707
₹56,707
Siddapura / ಸಿದ್ದಾಪುರ
Rashi / ರಾಶಿ
₹56,870
₹55,639
Yellapura / ಎಲ್ಲಾಪುರ
Rashi / ರಾಶಿ
₹55,439
₹56,639
ತೀರ್ಮಾನ :-
ಇಂದಿನ ಮಾರುಕಟ್ಟೆ ದರಗಳ ಆಧಾರದ ಮೇಲೆ ವ್ಯಾಪಾರಿಗಳು ತಮ್ಮ ಖರೀದಿ ಮಾರಾಟ ಯೋಜನೆಗಳನ್ನು ಸುಲಭವಾಗಿ ರೂಪಿಸಬಹುದು ಅಡಿಕೆ ಮಾರಾಟ ಮಾಡುವ ರೈತರು ಈ ಎಲ್ಲಾ ಮಾಹಿತಿನ ಗಮನದಲ್ಲಿಟ್ಟುಕೊಂಡು ಉತ್ತಮ ಬೆಲೆಗೆ ಅಡಿಕೆಯನ್ನು ಮಾರಾಟ ಮಾಡಿ ಹೆಚ್ಚಿನ ಲಾಭವನ್ನ ಗಳಿಸಿ ಗಳಿಸಬಹುದು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಡಿಕೆ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನೀವು ಅಡಿಕೆ ಮಾರಾಟವನ್ನು ಮಾಡಬಹುದು ಹಾಗೆ ಮಧ್ಯವರ್ತಿಗಳು ಅಡಿಕೆಯನ್ನು ಖರೀದಿ ಮಾಡಬಹುದು.
Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!