Gold Rate : ಮುಟ್ಟಂಗಿಲ್ಲಾ ಬಂಗಾರ..! ಗಗನಕ್ಕೆ ಚಿನ್ನ…ಇಂದಿನ ದರ ಹೀಗಿದೆ!

January 12, 2026 6:02 PM

Gold Rate Today in Kannada : 2025ರಲ್ಲಿ ಚಿನ್ನದ ಬೆಲೆ ಏರಿಕೆ ನೋಡಿ ಜನ 2026ರಲ್ಲಿ ಕಡಿಮೆ ಆಗುತ್ತೆ ಅನ್ನುವಂತ ಭರವಸೆಯಲ್ಲಿ ಇದ್ದರು ಆದರೆ ಹೊಸ ವರ್ಷ ನಂತರವೂ ಸಹ ಈ ಒಂದು ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ.

Gold Rate Today in Kannada

ಬಂಗಾರದ ಬೆಲೆ ಇಳಿಕೆ ಸ್ವಲ್ಪ ಸಮಾಧಾನ ತಂದಿದ್ದು ಆದರೆ ಇದೀಗ ಚಿನ್ನದ ಬೆಲೆ ಗಗನಕ್ಕೆರುತ್ತಿರುವುದು ಜನರಲ್ಲಿ ಆತಂಕದ ಛಾಯೆ ಮೂಡಿದೆ ಬಂಗಾರದ ಆಸೆಗೆ ಬಿದ್ದು ಜನ ಹಿಂದೆಲ್ಲ ಮುಗಿ ಬೀಳುತ್ತಿದ್ದರು ಆದರೆ ಈಗ ಬಂಗಾರದಿಂದ ದೂರ ಸರಿಯುತ್ತಿದ್ದಾರೆ ಪ್ರತಿದಿನ ಬಂಗಾರದ ಬೆಲೆ ಗಗನಕ್ಕೇರುತ್ತಿದೆ ಮುಂದೆ ಇದರ ಬೆಲೆ ಕಡಿಮೆ ಆಗುತ್ತಾ ಅಥವಾ ಇನ್ನೂ ಹೆಚ್ಚಾಗುತ್ತಾ ಅನ್ನುವುದು ಕಾದು ನೋಡಬೇಕಾಗಿದೆ.

ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ ಎಷ್ಟಿದೆ ಅನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಬಂಗಾರವನ್ನು ಖರೀದಿ ಮಾಡುವ ಆಸೆ ನಿಮಗಿದ್ದರೆ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಬಂಗಾರವನ್ನು ಖರೀದಿ ಮಾಡಿ.

ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ?

24 ಕ್ಯಾರಟ್​ 10 ಗ್ರಾಂ ಚಿನ್ನ 1,40,450 ರೂ.

22 ಕ್ಯಾರಟ್ 10 ಗ್ರಾಂ ಬಂಗಾರದ ದರ 1,28,740ರೂ.

ಹಾಗೂ ಬೆಳ್ಳಿ ದರ ಕೆಜಿಗೆ 2,57,900 ತಲುಪಿದೆ.

8 ಗ್ರಾಂ ಚಿನ್ನದ ದರವನ್ನು ನೋಡುವುದಾರೆ

18 ಕ್ಯಾರೆಟ್ 84,264 ರೂ.

22 ಕ್ಯಾರೆಟ್ 1,02,992 ರೂ

24 ಕ್ಯಾರೆಟ್ 1,12,360 ರೂ. ಆಗಿದೆ.

ರಾಜ್ಯವಾರು ಚಿನ್ನದ ದರ ಹೀಗಿದೆ :

ಚೆನ್ನೈ- 12,899 ರೂ.

ದೆಹಲಿ 12,889 ರೂ.

ಬೆಂಗಳೂರು, ಹೈದರಾಬಾದ್‌, ಕೇರಳ, ಪುಣೆಯಲ್ಲಿ 12,874 ಚಿನ್ನದ ದರ ಇದೆ.

ಅಂತಿಮ ಮಾತು:

ದಿನದಿಂದ ದಿನಕ್ಕೆ ಚಿನ್ನ ಖರೀದಿದಾರರಿಗೆ ಶಾಕಿಂಗ್ ಸುದ್ದಿ ಬರುತ್ತಿದ್ದು ಚಿನ್ನ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ, ಹೆಚ್ಚುತ್ತಿರುವ ಮದುವೆ ಸಮಾರಂಭಗಳು ಹಾಗು ಇನ್ನಿತರ ಸಮಾರಂಭಗಳಿಗೆ ಚಿನ್ನ ಭಾರತೀಯ ಸಂಸ್ಕೃತಿಯಲ್ಲಿ ಹಾಕಿಕೊಳ್ಳುವುದು ಸರ್ವೆ ಸಾಮಾನ್ಯ ಎಲ್ಲರೂ ಚಿನ್ನಪ್ರಿಯರಾಗಿರುತ್ತಾರೆ ಆದರೆ ಹೆಚ್ಚುತ್ತಿರುವ ಬಂಗಾರದ ಬೆಲೆಯಿಂದಾಗಿ ಕೊಂಡುಕೊಳ್ಳುವುದು ತುಂಬಾನೇ ಕಷ್ಟವಾಗುತ್ತಿದೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗುತ್ತದೆಯಾ ಅಥವಾ ಹೆಚ್ಚಾಗುತ್ತದೆ ಕಾದುನೋಡಬೇಕಾಗಿದೆ.

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment