ಆದಾಯ ತೆರಿಗೆ ಇಲಾಖೆ ನೇಮಕಾತಿ 2026 । Income Tax Department Recruitment 2026

January 3, 2026 5:09 AM

ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ. ಯುವ ವೃತ್ತಿಪರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ, ಉತ್ತಮ ರೀತಿಯ ವೇತನವನ್ನು ನಿಗದಿಪಡಿಸಿದ್ದಾರೆ.

Income Tax Department Recruitment

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಉದ್ಯೋಗ ಸ್ಥಳ ಬೆಂಗಳೂರು. ಅರ್ಜಿ ಸಲ್ಲಿಸುವ ಹಂತಗಳು, ಅಧಿಕೃತ ವೆಬ್ ಸೈಟ್, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಈ ಕೆಳಗೆ ಹಂತ ಹಂತವಾದ ಮಾಹಿತಿಯನ್ನು ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ಓದಿಕೊಂಡು ಆಫ್ ಲೈನ್ ಅರ್ಜಿಸಲ್ಲಿಸಿ

ಹುದ್ದೆಯ ಅವಲೋಕನ :- Income Tax Department Recruitment 2026

ಸಂಸ್ಥೆಯ ಹೆಸರುಆದಾಯ ತೆರಿಗೆ ಇಲಾಖೆ
ಹುದ್ದೆಯಸ್ ಹೆಸರು ಯುವ ವೃತ್ತಿಪರ ಹುದ್ದೆಗಳು
ಒಟ್ಟು ಖಾಲಿ ಹುದ್ದೆಗಳು03- ಹುದ್ದೆಗಳು
ಸಂಬಳ/ವೇತನ ಶ್ರೇಣಿತಿಂಗಳಿಗೆ ರೂ.60,000/-
ಅಪ್ಲಿಕೇಶನ್ ಮೋಡ್ಆಫ್ ಲೈನ್
ಶೈಕ್ಷಣಿಕ ಅರ್ಹತೆಸ್ನಾತಕೋತ್ತರ ಪದವಿ/ ಕಾನೂನು ಪದವಿ, ಚಾರ್ಟೆಡ್ ಅಕೌಂಟ್
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ30-12-2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ08/01/2026
ಅಧಿಕೃತ ಜಾಲತಾಣhttps://www.incometaxkarnatakagoa.gov.in/
Income Tax Department Recruitment 2026

ಹುದ್ದೆಯ ವಿವರಗಳು :-

ಆದಾಯ ತೆರಿಗೆ ಇಲಾಖೆಯಲ್ಲಿ ವೃತ್ತಿಪರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು ಒಟ್ಟು ಹುದ್ದೆಗಳು 03 ತಿಂಗಳಿಗೆ ರೂ.60,000 ಸಂಬಳವನ್ನು ನೀಡಲಾಗುತ್ತಿದ್ದು ಉದ್ಯೋಗ ಸ್ಥಳ ಬೆಂಗಳೂರು ಅಭ್ಯರ್ಥಿಗಳು ಕಾನೂನು ಪದವಿ, ಸ್ನಾತಕೋತ್ತರ ಪದವಿಯನ್ನು ಹೊಂದಿರುವುದು ಕಡ್ಡಾಯ. ತೆರಿಗೆ ಸಂಶೋಧನೆ ತೆರಿಗೆ ಮೊಕುದ್ದಮೆ ವಿಷಯಗಳಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಫ್ ಲೈನ್ ಮೂಲಕ ಅರ್ಜಿಸಲ್ಲಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.

ಶೈಕ್ಷಣಿಕ ಅರ್ಹತೆ :-Income Tax Department Recruitment 2026

ಸ್ನಾತಕೋತ್ತರ ಪದವಿ/ ಕಾನೂನು ಪದವಿ, ಚಾರ್ಟೆಡ್ ಅಕೌಂಟ್ ಪೂರ್ಣಗೊಳಿಸಿರಬೇಕು.

ಪ್ರಮುಖ ದಾಖಲೆಗಳು :- Income Tax Department Recruitment 2026

  • ಅಭ್ಯರ್ಥಿಯ ಫೋಟೋ
  • ಆಧಾರ್ ಕಾರ್ಡ್
  • ವ್ಯಾಸಂಗ ಪ್ರಮಾಣ ಪತ್ರ
  • ಪ್ಯಾನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು

ವಯಸ್ಸಿನ ಮಿತಿ :-

ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಲು 35 ವರ್ಷ ಮೇಲ್ಪಟ್ಟಿರಬಾರದು.

ಅರ್ಜಿ ಶುಲ್ಕ :-

ಯಾವುದೇ ಅರ್ಜಿಶುಲ್ಕ ಇಯುವುದಿಲ್ಲ

ಆಯ್ಕೆ ಪ್ರಕ್ರಿಯೆ :-

  • ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು :-

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30-12-2025
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/01/2026

ಅರ್ಜಿ ಸಲ್ಲಿಸುವ ವಿಧಾನ :-

  • ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://www.incometaxkarnatakagoa.gov.in/
  • ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ
  • “ಆನ್‌ಲೈನ್‌ನಲ್ಲಿ ಅನ್ವಯಿಸು” ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿ
  • ಸರಿಯಾದ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ (ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳು)
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿಟೆಲಿಗ್ರಾಮ್ ಜಾಯಿನ್ ಲಿಂಕ್
  • ಅರ್ಜಿಯನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಮುದ್ರಣವನ್ನು ತೆಗೆದುಕೊಳ್ಳಿ.

ಪ್ರಮುಖ ಲಿಂಕ್‌ಗಳು :-

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ :-

ಯುವ ವೃತ್ತಿಪರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸ್ನಾತಕೋತ್ತರ ಪದವಿ/ ಕಾನೂನು ಪದವಿ, ಚಾರ್ಟೆಡ್ ಅಕೌಂಟ್ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು. ಈ ಹುದ್ದೆಗಳಿಗೆ ತಿಂಗಳಿಗೆ ರೂ.60,000 ವೇತನವನ್ನು ತೆರಿಗೆ ಮೊಕುದ್ದಮೆ ವಿಷಯಗಳಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ನೀಡಲಾಗುತ್ತಿದ್ದು ಯುವಕ ಯುವತಿಯ ಅರ್ಜಿಯನ್ನು ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಿ.

ಇತರೆ ಪ್ರಮುಖ ಲಿಂಕುಗಳು :-

ಪ್ರತಿ ಮಹಿಳೆಯರಿಗೂ 4ಲಕ್ಷ ಹೊಸ ವರ್ಷಕ್ಕೆ

ಪ್ರತಿ ಮಹಿಳೆಯರಿಗೂ 4ಲಕ್ಷ ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್!

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment