Stree Shakti Yojana : ರೂ25 ಲಕ್ಷ ಶ್ಯೂರಿಟಿ ಇಲ್ಲದೆ ಸಾಲ! ನವೋದ್ಯಮಕ್ಕೆ ಮಹಿಳೆಯರಿಗೆ SBI ಬಲ.!

January 18, 2026 9:28 AM
Stree Shakti Yojana

Join WhatsApp

Join Now

Join Telegram

Join Now

ಸ್ವಂತ ಉದ್ಯೋಗವನ್ನು ಆರಂಭಿಸಿ ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆಮಾಡಬೇಕೆಂಬ ಬಯಸುವ ಮಹಿಳೆಯರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಒಂದೊಳ್ಳೆ ಯೋಜನೆಯನ್ನು ಜಾರಿಗೆ ತಂದಿದೆ. ಆ ಯೋಜನೆಯೇ “ಸ್ತ್ರೀ ಶಕ್ತಿ ಯೋಜನೆ“. ಭಾರತೀಯ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲಿಚ್ಛಿಸುವ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

Stree Shakti Yojana In Kannada:

ಸ್ತ್ರೀ ಶಕ್ತಿ ಯೋಜನೆಯಡಿಯಲ್ಲಿ ಒಟ್ಟು ₹25 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ₹10 ಲಕ್ಷದ ವರೆಗಿನ ಸಾಲ ಸೌಲಭ್ಯಗಳಿಗೆ ಯಾವುದೇ ರೀತಿಯ ಅಸ್ತಿ ಭದ್ರತೆಯ ಅವಶ್ಯಕತೆ ಇರುವುದಿಲ್ಲ. ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾ? ಹಾಗಿದ್ದರೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ನಿಮ್ಮ ಹತ್ತಿರದ SBI ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಿ. ಇದೇ ರೀತಿಯ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಮಾಧ್ಯಮಕ್ಕೆ ಭೇಟಿ ನೀಡಿ.


ಯೋಜನೆಯ ಅವಲೋಕನಗಳ ಕೋಷ್ಟಕ:

ಯೋಜನೆಯ ಹೆಸರು ಸ್ತ್ರೀ ಶಕ್ತಿ ಯೋಜನೆ
ಅರ್ಹ ಫಲಾನುಭವಿಗಳು ಮಹಿಳೆಯರು
ಒಟ್ಟು ಆರ್ಥಿಕ ನೆರವು ₹ 50,000 ದಿಂದ ₹ 25 ಲಕ್ಷದವರೆಗೆ ಸಾಲ ಸೌಲಭ್ಯ
ಅರ್ಜಿ ಸಲ್ಲಿಸುವ ವಿಧಾನ ಆಫ್ಲೈನ್ /ಆನ್ಲೈನ್
ಸಾಲ ನೀಡುವವರು SBI ಬ್ಯಾಂಕ್

ಸ್ತ್ರೀ ಶಕ್ತಿ ಯೋಜನೆ ಎಂದರೇನು?

ಭಾರತದ ಪ್ರತಿಷ್ಠಿತ ಬ್ಯಾಂಕ್ ಆಗಿರುವ SBI, ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ರೂಪಿಸಿರುವ ಸಾಲ ಸೌಲಭ್ಯ ಯೋಜನೆಯಾಗಿದೆ. ಉತ್ಪಾದನೆ, ಚಿಲ್ಲರೆ, ಸೇವಾ ವಲಯಗಳಲ್ಲಿ ಉದ್ಯೋಗ ಮಾಡಲು ಬಯಸುವ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡುವುದು ಈ ಯೋಜನೆಯ ಗುರಿಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳಾ ಉದ್ಯಮಿಗಳಿಗೆ ₹25 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಫಲಾನುಭವಿಗಳು ಈ ಯೋಜನೆಯಡಿಯಲ್ಲಿ ಲಾಭವನ್ನು ಪಡೆಯಬೇಕಾದರೆ, ಉದ್ಯಮದಲ್ಲಿ ಕನಿಷ್ಠ 50% ಮಾಲೀಕತ್ವವನ್ನು ಹೊಂದಿರಬೇಕು.

ಸ್ತ್ರೀ ಶಕ್ತಿ ಯೋಜನೆಯ ವಿಶೇಷತೆಗಳು:

  • ಸಾಲದ ಮೊತ್ತವು ₹2 ಲಕ್ಷಕ್ಕಿಂತ ಹೆಚ್ಚಿದ್ದರೆ, ಒಟ್ಟು ಬಡ್ಡಿ ದರದಲ್ಲಿ 0.5% ರಿಯಾಯಿತಿ ನೀಡುವ ಮೂಲಕ ಮಹಿಳೆಯರಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ಬೆಂಬಲವನ್ನು ಒದಗಿಸುವುದು.
  • ಮಹಿಳಾ ಉದ್ಯಮಿಗಳು ಈ ಯೋಜನೆಯಡಿಯಲ್ಲಿ ₹25 ಲಕ್ಷದ ವರೆಗೆ ಸಾಲಪಡೆಯಬಹುದಾಗಿದ್ದು, ಕೆಲವು ವಿಶೇಷ ಕ್ಷೇತ್ರಗಳಿಗೆ ಸಾಲದ ಮೊತ್ತವನ್ನು ₹50 ಲಕ್ಷದ ವರೆಗೆ ವಿಸ್ತರಿಸಲಾಗಿದೆ.
  • ಮಹಿಳಾ ಉದ್ಯಮಿಗಳು ₹10 ಲಕ್ಷದ ವರೆಗಿನ ಸಾಲಗಳಿಗೆ ಯಾವುದೇ ಆಸ್ತಿ ಭದ್ರತೆಯನ್ನು ಒದಗಿಸುವ ಅಗತ್ಯವಿರುವುದಿಲ್ಲ. ಏಕೆಂದರೆ, ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (CGTMSE) ಅಡಿಯಲ್ಲಿ ರಕ್ಷಣೆಯನ್ನು ಪಡೆದುಕೊಂಡಿರುತ್ತದೆ.
  • ಈ ಯೋಜನೆಯಡಿಯಲ್ಲಿ ಚಿಲ್ಲರೆ, ವೃತ್ತಿಪರ ಮಹಿಳೆಯರಿಗೆ , ಸಣ್ಣ ಪ್ರಮಾಣದ ಉದ್ಯಮ ಹಾಗೂ ಕೈಗಾರಿಕೆ ಗೆ ಸಾಲ ಸೌಲಭ್ಯ ಪಡೆಯಬಹುದು.

ಯಾವ ಉದ್ಯಮಕ್ಕೆ ಎಷ್ಟು ಸಾಲ?

  • ಸಣ್ಣ ವ್ಯವಹಾರವನ್ನು ಮಾಡುವ ಮಹಿಳಾ ಉದ್ಯಮಿಗಳು ₹50,000 ದಿಂದ ₹2 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
  • ಚಿಲ್ಲರೆ ವ್ಯಾಪಾರಗಳಿಗೆ ₹50,000 ದಿಂದ ₹2 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
  • ವೃತ್ತಿಪರ ಮಹಿಳಾ ಉದ್ಯೋಗಿಗಳು ₹50,000 ದಿಂದ ₹25 ಲಕ್ಷದ ವರೆಗೆ ಸಾಲಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ.
  • ಸಣ್ಣ ಕೈಗಾರಿಕೆಗಳಿಗೆ ₹50,000 ದಿಂದ ₹25 ಲಕ್ಷದ ವರೆಗೆ ಸಾಲಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಸಾಲ ಸೌಲಭ್ಯ ಪಡೆಯಲು ಅರ್ಹವಾದ ಉದ್ಯಮಗಳಾವುವು?

ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯರು:- ಅಂದರೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ

ಆದಾಯದ ಮಿತಿ:-ವಾರ್ಷಿಕ ಆದಾಯವು ಒಂದುವರೆ ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳು ಅರ್ಜಿ ಸಲ್ಲಿಸಬಹುದು

ಹಿಂದುಳಿದ ವರ್ಗದವರು:- ಬಡತನದಲ್ಲಿರುವ ಹಿಂದುಳಿದ ವರ್ಗದ ಮಹಿಳೆಯರು ಸರ್ಕಾರದಿಂದ ಹೊಲಿಗೆಯಂತ್ರವನ್ನು ಪಡೆಯಬಹುದು

ವಿಧವೆ ಮಹಿಳೆಯರು:- ಗಂಡ ಇಲ್ಲದೆ ಬದುಕಲು ಯಾರ ಸಹಾಯವು ಇಲ್ಲದೆ ಒಬ್ಬಂಟಿ ಜೀವನ ನಡೆಸುತ್ತಿರುವ ಮಹಿಳೆಯರು

ಖಾಯಂ ನಿವಾಸಿಗಳು:- ಕಡ್ಡಾಯವಾಗಿ ಕರ್ನಾಟಕದ ನಿವಾಸಿಯಾಗಿರಬೇಕು

ರೇಷನ್ ಕಾರ್ಡ್:- ಪಿಎಲ್ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳು ಈ ಒಂದು ಯೋಜನೆಗೆ ಆರ್ಯರಾಗಿರುತ್ತಾರೆ

ವಿಶೇಷ ಆದ್ಯತೆ:-ದಿವ್ಯಂಗ ಮಹಿಳೆಯರು ಏಕ ಪೋಷಕರು ಎಸ್ಸಿ ಎಸ್ಟಿ ಒಬಿಸಿ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ

ಅರ್ಜಿದಾರರು ಈಗಾಗಲೇ ಹೊಲಿಗೆ  ಯಂತ್ರವನ್ನು ಹೊಂದಿರಬಾರದು ಅಥವಾ ಇದೇ ರೀತಿಯಾದ ಯೋಜನೆಯಿಂದ ಲಾಭವನ್ನು ಪಡೆದಿರಬಾರದು ಇಂಥವರು ಈ ಯೋಜನೆಗೆ ಅರ್ಹತೆಯನ್ನು ಹೊಂದಿರುತ್ತಾರೆ

ಬೇಕಾಗುವ ಅಗತ್ಯ ದಾಖಲೆಗಳು :

  • ಆಧಾರ್ ಕಾರ್ಡ್
  • ಹೊಲಿಗೆ ತರಬೇತಿ ಪ್ರಮಾಣ ಪತ್ರ
  •  ರೇಷನ್ ಕಾರ್ಡ್ ಅಥವಾ ವಿದ್ಯುತ್ ಬಿಲ್
  • ಜನನ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ
  • ಪಾಸ್ಪೋರ್ಟ್ ಸೈಜ್ ಫೋಟೋ
  • ವಿಶೇಷ ದಾಖಲೆಗಳು ಅಂದರೆ ವಿಧವಾ ಪ್ರಮಾಣ ಪತ್ರ ದಿವ್ಯಂಗತ್ವ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

ಈ ಯೋಜನೆಯ ಪ್ರಯೋಜನಗಳು:

ಮಹಿಳೆಯರು ಬೇರೆಯವರ ಹತ್ತಿರ ಕೆಲಸಕ್ಕೆ ಹೋಗುವ ಬದಲು ಮನೆಯಲ್ಲೇ ಸ್ವಂತ ಉದ್ಯೋಗವನ್ನು ಪ್ರಾರಂಭಮಾಡಿ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಾಯಕ

ಈ ಯೋಜನೆಯಡಿಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು ಅಥವಾ 15 ಸಾವಿರದವರೆಗೆ ಆರ್ಥಿಕ ಸಹಾಯವನ್ನು ಕೂಡ ಇಲ್ಲಿ ಪಡೆಯಬಹುದಾಗಿದೆ

ಇದರ ಜೊತೆಗೆ ಇನ್ನೊಂದು ಮುಖ್ಯವಾಗಿ ನೋಡಬಹುದಾಗಿದೆ 15 ದಿನಗಳ ಉಚಿತ ತರಬೇತಿ ಜೊತೆಗೆ ಹೊಲಿಗೆ ಮತ್ತು ಟೈಲರಿಂಗ್ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು

ಮಹಿಳೆಯರು ಸಣ್ಣ ಪುಟ್ಟ ಖರ್ಚುಗಳಿಗಾಗಿ ಅಥವಾ ಕುಟುಂಬದ ಅವಶ್ಯಕತೆಗಳಿಗಾಗಿ ಹಣ ಸಂಪಾದಿಸಲು ಇದು ತುಂಬಾ ಸಹಕಾರಿಯಾಗುತ್ತದೆ

ಮನೆ ಕೆಲಸಗಳನ್ನು ಮುಗಿಸಿದ ನಂತರ ಸಿಗುವ ಬಿಡುವಿನ ಸಮಯದಲ್ಲಿ ಹೊಲಿಗೆ ಕೆಲಸ ಮಾಡಬಹುದು ಇದು ಮನೆಯ ಜವಾಬ್ದಾರಿಗಳ ಜೊತೆಗೆ ಆದಾಯವನ್ನು ಗಳಿಸುವ ಉತ್ತಮ ಮಾರ್ಗವಾಗಿದೆ

ಮಾಸಿಕ ಎರಡು ಸಾವಿರದಿಂದ ಹದಿನೈದು ಸಾವಿರದವರೆಗೆ ಹೆಚ್ಚುವರಿ ಆದಾಯವನ್ನು ಈ ಒಂದು ಮಾಡಬಹುದು ಮಾಸಿಕ ಸಾಲ ಮತ್ತು ಸಬ್ಸಿಡಿ ಅವಕಾಶಗಳು ಈ ಒಂದು ಬಿಸಿನೆಸ್ ಗೆ ಸಿಗುವಂತದ್ದು

ಈ ಯೋಜನೆಯ ಪರಿಣಾಮ:-

ಈ ಯೋಜನೆಯು ದೀರ್ಘಕಾಲದಲ್ಲಿ ಸಮಾಜಕ್ಕೆ ಮಹತ್ತರ ಪ್ರಯೋಜನ ತರುತ್ತದೆ ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ದೊರೆತು ಕುಟುಂಬದ ಆದಾಯ ಹೆಚ್ಚುತ್ತದೆ ಒಮ್ಮೆ ಹೋಳಿಗೆ ಕೆಲಸದಲ್ಲಿ ಪರಿಣಿತಿ ಪಡೆದರೆ ಸುತ್ತ ಮುತ್ತಲಿನ ಮಹಿಳೆಯರಿಗೂ ತರಬೇತಿ ಕೊಡುವ ಮೂಲಕ ಅದರಲ್ಲೂ ಸಹ ಹಣವನ್ನುಗಳಿಸಿ ಕುಟುಂಬವನ್ನು ಅಭಿವೃದ್ಧಿ ಮಾಡಬಹುದು. ಹಾಗು ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ಗೌರವ ದೊರೆಯುತ್ತದೆ.

ತರಬೇತಿ ಹೇಗಿರುತ್ತೆ?

  • ಮಹಿಳೆಯರಿಗೆ   ಅವರು ಆಯ್ಕೆ ಮಾಡಿಕೊಂಡ ಸೆಂಟರ್ನಲ್ಲಿ ಹೋಗಿ ತರಬೇತಿಯನ್ನ ಪಡೆಯಬೇಕಾಗುತ್ತದೆ ಯೋಜನೆಯ ಅಂಗವಾಗಿ ನೀಡಲಾಗಿರುವ ಅಂತಹ ಉಚಿತ ತರಬೇತಿ ಹೊಲಿಗೆ ಮತ್ತು ಟೈಲರಿಂಗ್ ಕ್ಷೇತ್ರದಲ್ಲಿ ಮಹಿಳೆಯರನ್ನ ಕೌಶಲ್ಯ ಪೂರ್ಣವಾಗಿ ಮಾರ್ಪಡಿಸುವಂತಹ ಉದ್ದೇಶದಿಂದ  ಉಚಿತ ತರಬೇತಿ ನೀಡಲಾಗುತ್ತಿದೆ
  • ವಿವಿಧ ಹಂತಗಳಲ್ಲಿ ಈ ಒಂದು ಯೋಜನೆಗೆ ಟ್ರೈನಿಂಗ್ ಅನ್ನು ಕೊಡಲಾಗುತ್ತೆ.
  • ಪ್ರಾರಂಭಿಕ ಹಂತದಲ್ಲಿ ಒಂದರಿಂದ ಎರಡು ದಿನಗಳ ಕಾಲ ಮಷೀನ್ ಬಿಡಿ ಭಾಗಗಳ ಬಗ್ಗೆ ಪರಿಚಯವನ್ನು ಮಾಡಿಕೊಡಲಾಗುತ್ತೆ ಅದಾದ ನಂತರ ಮಷೀನ್ ಯಾವ ರೀತಿ ಬಳಸಬೇಕು ಹಾಗೆ ಯಾವ ರೀತಿ ದಾರವನ್ನ ಸೂಜಿಗೆ ಹಾಕಬೇಕು ಹೀಗೆ ಎಲ್ಲವನ್ನ ತಿಳಿಸಿಕೊಡಲಾಗುತ್ತೆ.
  •  ಎರಡನೇ ಹಂತದಲ್ಲಿ ಸರಳ ಹೊಲಿಗೆ ಮತ್ತು ಕಣ್ಣು ಹೊಲಿಗೆ ಪ್ಯಾಶನ್ ಹೊಲಿಗೆ ಮತ್ತು ಡಿಸೈನ್ ಬಟ್ಟೆ ಕತ್ತರಿಸುವಂತಹ ವಿಧಾನದ ಬಗ್ಗೆ ಟ್ರೈನಿಂಗ್ ಕೊಡಲಾಗುತ್ತೆ.
  •  9 ರಿಂದ 13 ದಿನಗಳ ಅವಧಿಯಲ್ಲಿ ಸೀರೆ ಬ್ಲೌಸ್ ವಿನಿ ಫಾರಂ ತಯಾರಿಕೆ ಪರದೆ  ಕವರ್ ಹಾಗೆ ದೋಷಗಳನ್ನು ಸರಿಪಡಿಸಿಕೊಳ್ಳಲು ಇಷ್ಟು ಅವಕಾಶವನ್ನು ನೀಡಲಾಗುತ್ತೆ.
  • ಸ್ವಂತ ಉದ್ಯಮ ಪ್ರಾರಂಭಿಸಲು ತಂತ್ರಗಳು ಗ್ರಾಹಕರನ್ನು ಆಕರ್ಷಿಸುವ ವಿಧಾನ ವೆಬ್ಸೈಟ್ ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಮಾರುಕಟ್ಟೆಯನ್ನು ಯಾವ ರೀತಿ ಡೆವೆಲಪ್ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಇಲ್ಲಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆಗೆ ಆನ್ಲೈನ್ ಮತ್ತೆ ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ


ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆ ಅಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ವೆಬ್ ಸೈಟ್ ಗೆ ಭೇಟಿ ನೀಡಿ https://sevasindhuservices.karnataka.gov.in/ ಅರ್ಜಿ ಸಲ್ಲಿಸಿ,

  • ಈ ಮೇಲ್ ಐಡಿ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಿ
  • ಅರ್ಜಿಯಲ್ಲಿ ಕೇಳಲಾಗುವ ಸ್ವಾವ ವಿವರಗಳು ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ
  • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ
  • ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ  ಅಲ್ಲಿ ಲಾಗಿನ್ ಆಗಬೇಕು ಲಾಗಿನ್ ಆಗಿ ಅರ್ಜಿ ಫಾರ್ಮನ್ನ ಭರ್ತಿ ಮಾಡಬೇಕು ಅದನ್ನ ದೃಡಿಕರಿಸಿದ ನಂತರ ಸಬ್ಮಿಟ್ ಹಚ್ಚಿದರೆ ನಿಮ್ಮ ಅರ್ಜಿ ಆನ್ಲೈನ್ ಮುಖಾಂತರ ಸಲ್ಲಿಕೆ ಆಗುತ್ತೆ.

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

 ಗ್ರಾಮ ಪಂಚಾಯಿತಿ ಮಹಿಳಾ ಮತ್ತು ಬಾಲ ವಿಕಾಸ ಕಾರ್ಯಾಲಯಕ್ಕೆ ಭೇಟಿ ನೀಡಬೇಕು

ನಂತರ ಅಲ್ಲಿ ಅರ್ಜಿ ಫಾರಂ ಅನ್ನ ಅಲ್ಲಿ ಪಡಿಬೇಕು

ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು

ದಾಖಲೆಗಳ ಪ್ರತಿಗಳನ್ನು ಜೋಡಿಸಿ ಸಲ್ಲಿಕೆ ಪೂರ್ಣಗೊಂಡ ಫಾರ್ಮ್ ಅನ್ನು ಅದೇ ಕಾರ್ಯದಲ್ಲಿ ಮತ್ತೆ ಕೊಡಬೇಕು.

ವಿತರಣೆ ಯಾವ ರೀತಿ ಇರುತ್ತೆ:

ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿ ನಿಮ್ಮ ಒಂದು ದಾಖಲೆಗಳು ಎಲ್ಲವೂ ಸರಿಯಾಗಿದ್ದರೆ ನೀವು ಅರ್ಹರಾಗಿದ್ದರೆ  ನಿಮ್ಮ ಒಂದು ಅರ್ಜಿಯನ್ನ ಇಲ್ಲಿ ಮುಂದಿನ ಹಂತಕ್ಕೆ ತಲುಪಿಸಲಾಗುತ್ತದೆ ನಂತರ ಹೊಲಿಗೆ ಯಂತ್ರವು ನಿಮ್ಮ ಊರಿನ ಗ್ರಾಮ ಪಂಚಾಯಿತಿಗೆ ನಿಮ್ಮ ಹೆಸರಿಗೆ ಬರುತ್ತವೆ.

ಪ್ರಮುಖ ಲಿಂಕುಗಳು :

ಅರ್ಜಿ ಸಲ್ಲಿಸುವ ಲಿಂಕು ಇಲ್ಲಿ ಕ್ಲಿಕ್ ಮಾಡಿ
ಅದಿಕ್ರುತ ವೆಬ್ಸೈಟ್ ಲಿಂಕು ಇಲ್ಲಿ ಕ್ಲಿಕ್ ಮಾಡಿ

ಅಂತಿಮ ತೀರ್ಮಾನ:

ಕರ್ನಾಟಕದ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಗೊಳಿಸಿ ಅವರಿಗೆ ಸ್ವ ಉದ್ಯೋಗವನ್ನು ಸೃಷ್ಟಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಈ ಯೋಜನೆಯನ್ನ ಸರ್ಕಾರ ರೂಪಿಸಿರುವಂಥದ್ದು ಉಚಿತ ಹೊಲಿಗೆ ಯಂತ್ರ ಹಾಗು ಉಚಿತ ತರಬೇತಿಯ ಜೊತೆಗೆ ಮಹಿಳೆಯರನ್ನ ತಮ್ಮ ಮನೆಯಿಂದಲೇ ಒಂದು ಉದ್ಯೋಗವನ್ನು ಪ್ರಾರಂಭಿಸಲಿ ಎಂಬ ಉದ್ದೇಶವನ್ನ ಇಟ್ಟುಕೊಂಡು ಇಲ್ಲಿ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತಂದಿರುವಂಥದ್ದು.
ಇದನ್ನು ತಪ್ಪದೆ ಓದಿರಿ :- ವಿದ್ಯಾರ್ಥಿನೀಯರಿಗೆ ವರ್ಷಕ್ಕೆ ₹30,000 ಸಹಾಯಧನ

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment