
ನಮಸ್ಕಾರ ಸ್ನೇಹಿತರೆ,,,ನಿಮ್ಮ ಮಕ್ಕಳ ಭವಿಷ್ಯದ ಭದ್ರತೆಗೆ ಕೇಂದ್ರಸರ್ಕಾರ ಗ್ಯಾರಂಟಿ ಯೋಜನೆಯಾಗಿದ್ದು. ಹೆಣ್ಣು ಮಗು ಹುಟ್ಟಿದೆ ಎಂದು ಚಿಂತೆ ಪಡುವ ಕಾಲ ಇನ್ನಿಲ್ಲ. ಮಧ್ಯಮ ವರ್ಗದ ಕುಟುಂಬದವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ ಸಾಮಾನ್ಯವಾಗಿ ಎಲ್ಲಾ ತಂದೆ ತಾಯಿಯರಿಗೆ ಈಗಿನ ಕಾಲದಲ್ಲಿ ಮಕ್ಕಳ ಶಿಕ್ಷಣ ಅವರಿಗೆ ಕೆಲಸ ಕೊಡಿಸುವುದು ಮದುವೆ ಎಲ್ಲವೂ ದೊಡ್ಡ ಆರ್ಥಿಕ ಹೊರೆಯಾಗಿದೆ ಭವಿಷ್ಯದಲ್ಲಿ ಖರ್ಚುಗಳ ಬಗ್ಗೆ ಕುಟುಂಬಗಳಲ್ಲಿ ನಿಂತಿರುವ ಆತಂಕ ಕಡಿಮೆ ಮಾಡಲು ಆರಂಭಿಸಿದೆ ಇದು ಕೇವಲ ಉಳಿತಾಯ ಖಾತೆಯಲ್ಲ ಮಕ್ಕಳಿಗೆ ಸರ್ಕಾರ ಒಂದು ಅತ್ಯುತ್ತಮ ಉಳಿತಾಯ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ಹೆಣ್ಣು ಮಗುವಿಗೂ 75 ಲಕ್ಷ ಹಣ ಸಿಗುತ್ತದೆ.
Sukanya Samriddhi Yojana In Kannada
ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://maadhyama.net/ ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.
ಏನಿದು ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ ಯನ್ನು 22 ಜನವರಿ 2018 ರಂದು ಭಾರತ ಸರ್ಕಾರವು ಜಾರಿಗೆ ಗೊಳಿಸಿತು. ಈ ಯೋಜನೆ ಮುಖ್ಯ ಉದ್ದೇಶ ಹೆಣ್ಣು ಮಕ್ಕಳ ಪೋಷಕರನ್ನು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಪ್ರೋತ್ಸಾಹಿಸುವುದು. ಸರ್ಕಾರವು ಭೇಟಿ ಬಚಾವೋ ಭೇಟಿ ಪಡಾವೋ ಅಭಿಯಾನದಡಿ ಮಗುವಿನ ಉಜ್ವಲ ಭವಿಷ್ಯ ರೂಪಿಸಲು ಹೆಣ್ಣು ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಯೋಜನೆ ಅನುಷ್ಠಾನಕ್ಕೆ ತಂದಿದೆ.
ಜೀವನದಲ್ಲಿ ನಾವು ಎಷ್ಟೇ ಕಷ್ಟಪಟ್ಟು ದುಡಿದರು ನಾಳೆ ಏನಾಗುತ್ತದೆಯೋ ಎಂಬ ಆತಂಕ ಪ್ರತಿಯೊಬ್ಬ ಸಾಮಾನ್ಯ ವರ್ಗದ ಕುಟುಂಬದ ಮುಖ್ಯಸ್ಥರಿಗೂ ಇದ್ದೇ ಇರುತ್ತದೆ ಹಾಗೆಯೇ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ಪ್ರತಿಯೊಬ್ಬ ತಂದೆಯ ಜವಾಬ್ದಾರಿಯ ಆಗಿರುತ್ತದೆ. ಬಡ ಕುಟುಂಬಗಳಿಗೆ ಕಷ್ಟವಾಗುತ್ತದೆ ಈ ಯೋಜನೆಯ ಮೂಲಕ ಹತ್ತು ವರ್ಷ ತುಂಬಿದ ಹೆಣ್ಣು ಮಗಳ ಹೆಸರಿಗೆ ಖಾತೆಯನ್ನು ತೆರೆದರೆ 18 ವರ್ಷ ತುಂಬಿದಾಗ ಅವಳ ಹೆಸರಿಗೆ 69 ಲಕ್ಷ ಹಣ ಬರುತ್ತದೆ.
SSY ಯೋಜನೆಅವಲೋಕನ:
1ಯೋಜನೆಯ ಹೆಸರು:- ಸುಕನ್ಯಾ ಸಮೃದ್ಧಿ ಯೋಜನೆ
2.ಫಲಾನುಭವಿಗಳು:- ಹತ್ತು ವರ್ಷದೊಳಗಿನ ಭಾರತದ ಎಲ್ಲಾ ಹೆಣ್ಣು ಮಕ್ಕಳು
3.ಸಹಾಯಧನ:- ₹70 ಲಕ್ಷದಿಂದ ₹75 ಲಕ್ಷ
4.ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
ಸಂಪೂರ್ಣ ಮಾಹಿತಿ:-
ಪ್ರತಿಯೊಬ್ಬ ತಂದೆ ತಾಯಿ ಹೆಣ್ಣು ಮಗುವಿನ ಶಿಕ್ಷಣ ಮತ್ತು ಮದುವೆ ಕುರಿತು ದೊಡ್ಡ ಕನಸುಗಳಿರುತ್ತವೆ, ಆದರೆ ಇಂದಿನ ಕಾಲದಲ್ಲಿ ಈ ಕನಸನ್ನು ನನಸಾಗಿಸಿಕೊಳ್ಳಲು ವ್ಯವಸ್ಥಿತ ಉಳಿತಾಯ ಅಗತ್ಯಗತ್ಯ ಹೆಣ್ಣು ಮಗಳ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸುಕನ್ಯ ಸಮೃದ್ಧಿ ಯೋಜನೆ ಎಂದು ದೇಶದ ಅತ್ಯಂತ ಜನಪ್ರಿಯ ಮತ್ತು ಸುರಕ್ಷಿತ ಉಳಿತಾಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ. BPL ಕಾರ್ಡ್ ಇರುವ ಕುಟುಂಬದ “ಹೆಣ್ಣುಮಕ್ಕಳ ಹೆಸರಿನಲ್ಲಿ ಸರ್ಕಾರವೇ ಪೋಸ್ಟ್ ಆಫೀಸ್ ನಲ್ಲಿ SSY ಅಕೌಂಟ್ ಗೆ ವಾರ್ಷಿಕವಾಗಿ ಹಣವನ್ನ ಹೂಡಿಕೆ ಮಾಡುತ್ತದೆ“
ಸರ್ಕಾರ ಹೆಣ್ಣು ಮಕ್ಕಳ ಅಭಿವೃದ್ಧಿಗೆ ಇಂತಹ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಎಲ್ಲಾ ಯೋಜನೆಗಳಿಗೂ ಹೋಲಿಸಿದರೆ ಸುಕನ್ಯ ಸಮೃದ್ಧಿ ಯೋಜನೆ ಉತ್ತಮ ಯೋಜನೆ ಎಂದು ಪರಿಗಣಿಸಲ್ಪಟ್ಟಿದೆ ಬಡವರು,ಮಾಧ್ಯಮ ವರ್ಗದವರು ಹಾಗೆ ಭಾರತದ ಪತಿಯೊಬ್ಬ ಪ್ರಜೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಡಿಮೆ ಹೂಡಿಕೆ ಮಾಡಿ ಸರ್ಕಾರದಿಂದ ಹೆಚ್ಚಿನ ಹಣವನ್ನ ಪಡೆಯಬಹುದು.
ಹಲವು ಮಧ್ಯಮ ವರ್ಗ ಕುಟುಂಬದವರಿಗೆ ಇಂತಹ ಯೋಜನೆಗಳ ಬಗ್ಗೆ ತಿಳಿಸಲು ನಮ್ಮದೊಂದು ಸಣ್ಣ ಪ್ರಯತ್ನ
ಮೋದಿ ಜಿ ನೇತೃತ್ವದ ಸರ್ಕಾರವು ಸಾಮಾನ್ಯವಾಗಿ ತಮ್ಮ ಮನೆ ನಿರ್ಮಾಣದ ಕನಸನ್ನ ಆದಷ್ಟು ಬೇಗ ನೆರವೇರಿಸಿಕೊಳ್ಳಲು ಆನ್ಲೈನ್ ಹಾಗೆ ಆಫ್ಲೈನ್ ಎರಡೂ ವಿಭಾಗದಲ್ಲೂ ಅರ್ಜಿ ಸಲ್ಲಿಸುವ ಅನುಕೂಲವನ್ನು ಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರದ ಯೋಜನೆ ಯಾಗಿರುವುದರಿಂದ ನಿಮ್ಮ ಹಣಕ್ಕೆ ಯಾವುದೇ ಮೋಸವಾಗಲು ಸಾಧ್ಯವಿಲ್ಲ ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿಯೇ ರೂಪಿಸಿರುವ ಈ ಸ್ಕೀಮ್ ನಲ್ಲಿ ಬ್ಯಾಂಕ್ ಎಫ್ ಡಿ ಗಳಿಗಿಂತಲೂ ಹೆಚ್ಚಿನ ಲಾಭ ಸಿಗುತ್ತದೆ. ಪ್ರತಿವರ್ಷ ಪಟ್ಟಿ ಜಮೆ ಆಗ್ತಾ ಹೋಗುತ್ತದೆ ವಾರ್ಷಿಕ ಶೇಕಡ 8.2ರಷ್ಟು ಪಟ್ಟಿಯನ್ನು ಕೊಡುತ್ತಿದ್ದಾರೆ ಕಾಂಪೌಂಡಿಂಗ್ ಮೂಲಕ ನಿಮ್ಮ ದುಡ್ಡು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತದೆ.
ಸ್ನೇಹಿತರೆ ಮುಂದು ಮುಂದು ನಿಮ್ಮ ಮನೆಯಲ್ಲಿರುವ ಹೆಣ್ಣು ಮಕ್ಕಳ ಜಿವನ ಉತ್ತಮವಾಗಿ ಕಟ್ಟಿಕೊಡುವುದು ತುಂಬ ಕಷ್ಟ ಆಗುತ್ತೆ ಕರಣ ಪೋಷಕರು ಇವತ್ತಿನ ದಿನದಲ್ಲಿ ಒಬ್ಬ ಮಗ ಅಥವಾ ಮಗಳಿಗೆ ಬಟ್ಟೆ, ಊಟ ,ಶಿಕ್ಷಣ, ಮದುವೆ, ಉತ್ತಮ ಆರೋಗ್ಯ ಹೀಗೆ ಇನ್ನು ಅನೇಕ ಖರ್ಚು ವೆಚ್ಚ ಮಾಡುವುದು ಸುಲಭದ ಮಾತಲ್ಲ ಇಂತ ಒಂದು ಯೋಜನೆಗೆ ನಿಮ್ಮ ಕೈಯಲ್ಲಿ ಆದಷ್ಟು ಹಣವನ್ನ ಪ್ರತಿ ತಿಂಗಳು ಹೂಡಿಕೆ ಮಾಡಿದ್ರೆ ಕೆಲವು ವರ್ಷಗಳ ನಂತರ ದೊಡ್ಡ ಮೊತ್ತವನ್ನ ಹೆಚ್ಚಿನ ಬಡ್ಡಿಯೊಂದಿಗೆ ಸರ್ಕಾರ ನಿಮ್ಮ ಮಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತದೆ.
ಅರ್ಹತೆ ಮಾನದಂಡಗಳು:-
- ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶ ಈ ಯೋಜನೆ ಕೇವಲ ಭಾರತೀಯ ನಿವಾಸಿಗಳಿಗೆ ಮಾತ್ರ ಅನ್ವಯವಾಗುತ್ತದೆ
- ಖಾತೆ ತೆರೆದ ಸಮಯದಲ್ಲಿ ಹೆಣ್ಣು ಮಗುವಿಗೆ 10 ವರ್ಷಕ್ಕಿಂತ ಕಡಿಮೆ ಇರಬೇಕು
- ಒಂದು ಕುಟುಂಬದಲ್ಲಿ ಎರಡು ಹೆಣ್ಣು ಮಗುವಿಗೆ ಮಾತ್ರ ಈ ಖಾತೆ ತೆರೆಯಲು ಅವಕಾಶ
- ಮಗುವಿಗೆ 18 ವರ್ಷ ತುಂಬಾ ವರೆಗೂ ಪೋಷಕರು ಕಾನೂನುಬದ್ದ ನೋಡಿಕೊಳ್ಳಬೇಕು
ಮಧ್ಯಮ ವರ್ಗದ ಕುಟುಂಬದ ಹೆಣ್ಣು ಮಕ್ಕಳಿಗೆ ಹೇಗೆ ಸಹಾಯವಾಗುತ್ತದೆ
ಮಧ್ಯಮ ವರ್ಗದ ಕುಟುಂಬದವರು ಒಂದೇ ಸಾರಿ ದೊಡ್ಡ ಮಟ್ಟದ ಹಣವನ್ನು ಹೂಡಿಕೆ ಮಾಡುವುದು ಕಷ್ಟವಾಗುತ್ತದೆ ಆದರೆ ಈ ಯೋಜನೆ ಅಡಿಯಲ್ಲಿ ತಿಂಗಳಿಗೆ ಕೇವಲ 5000 ಅಥವಾ 10,000 ಉಳಿಸಿದ್ದು ಉಳಿಸಿದರು ಮಗುವಿಗೆ 18 ವರ್ಷ ತುಂಬುವ ಹೊತ್ತಿಗೆ ಅದು ಲಕ್ಷಾಂತರ ರೂಪಾಯಿಗಳ ದೊಡ್ಡ ನಿಧಿಯಾಗಿ ಬದಲಾಗುತ್ತದೆ ಸಣ್ಣ ಉಳಿತಾಯ ದೊಡ್ಡ ಮೊತ್ತವಾಗುತ್ತದೆ.
ಹೆಣ್ಣುಮಕ್ಕಳ ಜೀವನ ಕೂಡ ಶ್ರೀಮಂತ ಮಕ್ಕಳಿಗೆ ಸಮಾನವಾಗಿ ಶಿಕ್ಷಣ ಪಡೆಯಲು ಅನುಕೂಲಮಾಡಿ ಕೊಡುತ್ತದೆ ಹಾಗೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯಕ್ಕೆ ಈ ಯೋಜನೆ ದಾರಿ ದೀಪವಾಗುತ್ತದೆ.ಈ ಯೋಜನೆ ಮೂಲಕ ಸಿಗುವ ಬಡ್ಡಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅನುಕೂಲವಾಗಲಿದೆ.
ಮಧ್ಯಮ ವರ್ಗದ ಕುಟುಂಬಗಳಿಗೆ ಅತಿ ದೊಡ್ಡ ಹೊರೆಯಾಗಿ ಪರಿಣಮಿಸುವುದು ತಮ್ಮ ಮಗಳ ಹೆಸರಿಗೆ 18 ವರ್ಷ ತುಂಬಿದ ನಂತರ 75 ಲಕ್ಷ ಹಣ ಸಿಗುವುದರಿಂದ ಮುಂದಿನ ವಿದ್ಯಾಭ್ಯಾಸಕ್ಕೂ ಸಹಾಯಕಾರಿ ಮತ್ತು ಮದುವೆ ವೆಚ್ಚವನ್ನು ಸಹ ಬರಿಸಲು ಸಹಾಯಕಸಿಗುವುದರಿಂದ ವಿವಾಹ ವೆಚ್ಚವು ಕಡಿಮೆಯಾಗುತ್ತದೆ
ಯೋಜನೆಯ ಉದ್ದೇಶ:
- ಹೆಣ್ಣುಮಕ್ಕಳಿಗೆ ಆರ್ಥಿಕ ಭದ್ರತೆ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಅಂದರೆ ಬಡ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಭವಿಷ್ಯದ ಖರ್ಚು ವೆಚ್ಚಗಳನ್ನು ಭರಿಸಲು ತಂದೆ ತಾಯಂದರಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಮತ್ತು ಅವರಿಗೆ ಸುರಕ್ಷಿತ ಹೂಡಿಕೆಯ ಮಾರ್ಗವನ್ನು ಒದಗಿಸುವುದು ಈ ಯೋಜನೆಯ ಬಹು ಮುಖ್ಯ ಉದ್ದೇಶವಾಗಿದೆ.
- ಪೋಷಕರಿಗೆ ತಮ್ಮ ಮಕ್ಕಳಿಗೆ ಮುಂದೆ ಉತ್ತಮ ಶಿಕ್ಷಣ ಕೊಡಿಸಬೇಕು ಇನ್ನುವ ಗುರಿ ಹೊಂದಿದೆ.
- ತಮ್ಮ ಮಗಳ ಮದುವೆಯಲ್ಲಿ ಆಗುವ ಅನೇಕ ಖರ್ಚುಗಳನ್ನ ಬಾರಿಸಲು ಈ ಯೋಜನೆ ಸಹಕಾರಿಯಾಗಿದೆ.
- ಹೆಣ್ಣುಮಕ್ಕಳಿದಾಗಿ ಪೋಷಕರಿಗೆ ಆಗುವ ಸಾಲದ ಹೊರೆಯನ್ನ ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ.
ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಮ್ಮ ಊರಿನ ಅಥವಾ ಹತ್ತಿರದ ಅಂಚೆ ಕಚೇರಿ ಶಾಖೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇನ್ನು ಕೂಡ ಇನ್ನೂ ಕೂಡ ತಿಳಿದುಕೊಳ್ಳಿ
ಈ ಯೋಜನೆಗೆ ಎಷ್ಟು ಹಣ ಕಟ್ಟಬೇಕು? ನಿಮಗೆ ಎಷ್ಟು ಹಣ ಸಿಗುತ್ತದೆ?ಎಂಬ ಎಲ್ಲಾ ಮಾಹಿತಿ:-
ನೀವು ಕಟ್ಟುವ ಹಣ:-
ವರ್ಷಕ್ಕೆ ಒಂದುವರೆ ಲಕ್ಷದಂತೆ 15 ವರ್ಷಕ್ಕೆ ನೀವು ನಿಮ್ಮ ಕೈಯಿಂದ ಒಟ್ಟು 22,50,000 ಲಕ್ಷ ಮಾತ್ರ ಕಟ್ಟುವುದು ಇದು ತುಂಬಾ ದೊಡ್ಡ ಮೊತ್ತ ಅನ್ನಿಸಬಹುದು ಆದರೆ ನಿಮ್ಮ ಮಗಳ ಭವಿಷ್ಯದ ಮುಂದೆ ಇದೇನು ದೊಡ್ಡದಲ್ಲ ಹಂತ ಹಂತವಾಗಿ ಪ್ರತಿ ವರ್ಷ ಹಣ ಕಟ್ಟುತ್ತಾ ಹೋದರೆ ಒಂದೇ ಸಲ ಹೊರೆ ಅನಿಸುವುದಿಲ್.
ನಿಮಗೆ ಸಿಗುವ ಹಣ:-
ಈ ಅವಧಿಯಲ್ಲಿ, ನೀವು ಹೂಡಿಕೆ ಮಾಡಿದ ಒಟ್ಟು ಹಣ ಮತ್ತು ಆ ಹಣದ ಮೇಲೆ 8.2% ಬಡ್ಡಿ ಸೇರಿ ಪೂರ್ಣ ಹಣವನ್ನ ನಿಮ್ಮ ಮಗಳ ಬ್ಯಾಂಕ್ ಅಕೌಂಟ್ ಗೆ ಜಮಾ ಆಗುತ್ತದೆ. ನೀವು ಕಟ್ಟಿರುವ 22,50,000 ಹಣಕ್ಕೆ ನಮ್ಮ ನರೇಂದ್ರ ಮೋದಿಯವರ ಕಡೆಯಿಂದ ಬರೋಬ್ಬರಿ 75 ಲಕ್ಷ ಹಣ ನಿಮಗೆ ಸಿಗುತ್ತದೆ ನೀವು ಯೋಚನೆ ಮಾಡಿ ನಿಮ್ಮ ಮಗಳ ಉತ್ತಮ ಭವಿಷ್ಯಕ್ಕಾಗಿ ಮತ್ತು ಅವಳ ಮದುವೆ ಕರ್ಚಿಗು ಸಹ ಈ ಹಣವೇ ಸಾಕಾಗುತ್ತದೆ. ಇದರಲ್ಲಿ ಮತ್ತೊಂದು ಖುಷಿ ಸುದ್ದಿಯು ಸಹ ಅಡಗಿದೆ ಏನೆಂದರೆ ಈ ಹಣಕ್ಕೆ ಯಾವುದೇ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇಲ್ಲ.
ಯೋಜನೆ ಅನುಕೂಲ
- ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪೋಷಕರು ಭಾರತದ ಕಾಯಂ ನಿವಾಸಿಗಳಾಗಿರಬೇಕು
- ಸರ್ಕಾರದ ಇತರ ಸಣ್ಣ ಉಳಿತಾಯ ಯೋಜನೆಗಳಾದ ಪಿಪಿಎಫ್ ಅಥವಾ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಗಳಿಗಿಂತಲೂ ಈ ಯೋಜನೆಗೆ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ
- ಪ್ರಸ್ತುತ 8.2% ಬಡ್ಡಿ ದರವಿದ್ದು ಇದು ಚಕ್ರಬಡ್ಡಿ ಆಧಾರದ ಮೇಲೆ ಲೆಕ್ಕ ಹಾಕಲ್ಪಡುತ್ತದೆ ದೊಡ್ಡ ಮೊತ್ತ ಜಮ ಯಾಗುತ್ತದೆ
- ವಾರ್ಷಿಕ ಒಂದುವರೆ ಲಕ್ಷದವರೆಗಿನ ಹೂಡಿಕೆ ತೆರಿಗೆ ವಿನಾಯಿತಿ ಇದೆ
- ಪ್ರತಿ ವರ್ಷ ಬರುವ ಬಡ್ಡಿಗೆ ತೆರಿಗೆ ಇರುವುದಿಲ್ಲ
- ಸಾಮಾನ್ಯ ಜನರಿಗೆ ಕೊರೆಯಾಗದಂತೆ ವರ್ಷಕ್ಕೆ ಕೇವಲ 250 ಪಾವತಿಸುವ ಮೂಲಕ ಖಾತೆಯನ್ನು ಚಾಲ್ತಿಯಲ್ಲಿಇಡಬಹುದು ಇದು ಎಲ್ಲಾ ವರ್ಗದವರಿಗೂ ಅನ್ವಯಿಸುತ್ತದೆ
- ಉನ್ನತ ಶಿಕ್ಷಣ ಅಥವಾ ಸ್ವಾವಲಂಬಿ ಬದುಕಿಗೆ ಇದು ಭದ್ರ ಬುನಾದಿ ಹಾಕುತ್ತದೆ ಹಾಗೆ ಬರುವ ಬಡ್ಡಿಯ ಮೇಲೆ ಯಾವುದೇ ತೆರಿಗೆ ಇರುವದಿಲ್ಲ.
- ಅಂತಿಮವಾಗಿ ಸಿಗುವ ಮೆಚ್ಯೂರಿಟಿ ಮೊತ್ತಕ್ಕೂ ಯಾವುದೇ ತೆರಿಗೆ ಸರ್ಕಾರ ವಿಧಿಸುವುದಿಲ್ಲ,.
ಸುಕನ್ಯಾ ಸುಕನ್ಯಾ ಸಮೃದ್ಧಿ ಯೋಜನೆಯ ಅನಾನುಕೂಲ
- ಹಣ ನಮ್ಮದಾದರೂ ಮಗುವಿಗೆ 21 ವರ್ಷದೊಳಗೆ ಯಂತಹ ಕಷ್ಟದ ಪರಿಸ್ಥಿತಿಯಲ್ಲೂ ಹಣವನ್ನು ಪಡೆಯಲು ಸಾಧ್ಯವಿಲ್ಲ
- ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವುದರಿಂದ ಸಾಮಾನ್ಯ ಜನರಿಗೆ ಸಾಧ್ಯವಾಗುವುದಿಲ್ಲ
- ಈ ಯೋಜನೆ ಮೂಲಕ ಸರ್ಕಾರವು ನಿಗದಿ ಪಡಿಸಿದ ಬಡ್ಡಿ ದರವನ್ನು ಯಾವಾಗ ಬೇಕಾದರೂ ಕಡಿಮೆಗೊಳಿಸಬಹುದು
- ನೀವು ಹೂಡಿಕೆ ಮಾಡುವ ಹಣಕ್ಕೆ ಒಂದಿಷ್ಟು ಮಿತಿಯನ್ನು ಕೂಡ ಸರ್ಕಾರ ನಿಗದಿಪಡಿಸಿದೆ ಇದಕ್ಕಿಂತ ಹೆಚ್ಚಾಗಿ ನೀವು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ
- ಕನಿಷ್ಠ ಬಂಧು ಕುಟುಂಬದಲ್ಲಿ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ ಮೂರು ಹೆಣ್ಣು ಮಕ್ಕಳಿದ್ದಲ್ಲಿ ಈ ಯೋಜನೆಯ ಲಾಭವನ್ನು ಆ ಕುಟುಂಬ ಪಡೆಯಲು ಸಾಧ್ಯವಾಗುವುದಿಲ್ಲ
- ಹೆಸರಲ್ಲೇ ಇರುವಂತಹ ಸುಕನ್ಯಾ ಎನ್ನುವ ಪದದಲ್ಲಿ ಈ ಯೋಜನೆಯು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಮೀಸಲಾಗಿರುತ್ತದೆ.
- 18 ವರ್ಷದೊಳಗಿನ ನಿಮ್ಮ ಮಕ್ಕಳ ಶಿಕ್ಷಣಕ್ಕೆ ನೀವು ಈ ಹಣವನ್ನು ಬಳಸಿಕೊಳ್ಳುತ್ತೀನಿ ಅಂದುಕೊಂಡರೆ ಈ ಹಣ ನಿಮ್ಮ ಕೈ ಸೇರುವುದಿಲ್ಲ
ಖಾತೆ ತೆರೆಯಲು ಅಗತ್ಯ ದಾಖಲೆಗಳು
- ನಿಮ್ಮ ಮಗಳ ಜನನ ಪ್ರಮಾಣ ಪಾತ್ರ
- BPL ಪಡಿತರ ಚೀಟಿ
- ಆದಾಯ ಪ್ರಮಾಣಪತ್ರ
- ನಿವೇಶನದ ದಾಖಲೆಗಳು
- ಪೋಷಕರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್
- ಮಗುವಿಗೆ ಆಧಾರ್ ಕಾರ್ಡ್
- ಭಾವಚಿತ್ರ
- ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ
- ಬ್ಯಾಂಕ್ ಪಾಸ್‌ಬುಕ್
- ಮಗು ಮತ್ತು ಪೋಷಕರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು
- SSY ಅರ್ಜಿ ಫಾರ್ಮ್
- ನೀವೇನಾದ್ರೂ ನಿಮ್ಮ ಅವಳಿ ಮಕ್ಕಳ ಹೆಸರಿನಲ್ಲಿ ಈ ಯೋಜನೆ ಅಡಿಯಲ್ಲಿ ಖಾತೆ ತೆರೆಯಬೇಕಾದರೆ ಅವರ ಜನನ ಪ್ರಮಾಣ ಪತ್ರ ಅಥವಾ ವೈದ್ಯರು ನಿಮಗೆ ನೀಡಿರುವ ಒಂದು ಪುರಾವೆಯನ ಕೊಡಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆಫ್ ಲೈನ್ ಮೂಲಕ ಅರ್ಜಿಸಲ್ಲಿಸುವ ವಿಧಾನ:-
- ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಬ್ಯಾಂಕಿಗೆ ಹೋಗಿ ಅರ್ಜಿ ಫಾರಂ ಪಡೆಯಿರಿ
- ಅಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ
- ಎಲ್ಲ ಮಾಹಿತಿ ಸರಿ ಇದೆಯೇ ಎಂದು ಪರಿಶೀಲಿಸಿ ಅರ್ಜಿಯನ್ನುಲಗತ್ತಿಸಿ
- ಕನಿಷ್ಠ ನೀವು ಇಲ್ಲಿ 250 ಆದರೂ ಪಾವತಿ ಮಾಡಬೇಕಾಗುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಂತಗಳು
ಕೆಳಗೆ ತಿಳಿಸಿರುವ ರೀತಿಯಲ್ಲಿ ಆನ್ಲೈನ್ ಮೂಲಕ ಮೂಲಕ ಅರ್ಜಿ ಸಲ್ಲಿಸಿ
- ಎರಡನೇದಾಗಿ ಸುಕನ್ಯಾ ಸಮೃದ್ಧಿ ಯೋಜನೆಯ ಅಪ್ಲಿಕೇಶನ್ ಫಾರಂ ಅನ್ನ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಅಂಚೆ ಕಚೇರಿ ಅಧಿಕೃತ ವೆಬ್ಸೈಟ್ನಲ್ಲಿ ಫಾರಂ ಅನ್ನ ಪಡೆದುಕೊಳ್ಳಿ.
- ಡೌನ್ಲೋಡ್ ಮಾಡಿಕೊಂಡ ನಂತರ ಮಗುವಿನ ಹೆಸರು ತಂದೆ ತಾಯಿಯ ಹೆಸರು ಹಾಗೆ ಅಲ್ಲಿ ಕೇಳುವಂತಹ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ
- ಕೊನೆಯದಾಗಿ ನೀವು ಬರ್ತಿ ಮಾಡಿದ ಎಲ್ಲಾ ಹಂತಗಳು ಸರಿ ಇದೆ ಎಂದು ಪರಿಶೀಲನೆ ಮಾಡಿ ನಂತರ ನಿಮ್ಮ ಅಕ್ಕ ಪಕ್ಕದ ಅಂಚೆ ಕಚೇರಿ ಅಥವಾ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಈ ಅರ್ಜಿಯನ್ನು ಸಲ್ಲಿಸಿ ಸಲ್ಲಿಸಿ.
ಅಂತಿಮ ತೀರ್ಮಾನ:-
ಭಾರತದಂತ ದೇಶದ ಪ್ರತಿಯೊಬ್ಬ ತಂದೆ ತಾಯಿ ನಿಮ್ಮ ಮಗಳ ಹೆಸರಿನಲ್ಲಿ ಈ ಯೋಜನೆಗೆ ಇದೇ ತಕ್ಷಣ ಬೇಕಾದ್ರು ಅಕೌಂಟ್ ತೆರೆಯಬಹುದು. ಇದೆ ರೀತಿ ಹುಣ್ಣುಮಕ್ಕಳಿಗೆ ಸರ್ಕಾರ ಅನೇಕ ಯೋಜನೆಗಳನ್ನ ತುಂಬಾ ವರ್ಷಗಳಿಂದ ರೂಪಿಸಿದ್ದು ಆದರೆ ಎಲ್ಲ ಯೋಜನೆಗೆ ಹೋಲಿಸಿದರೆ ಈ ಯೋಜನೆ ಉತ್ತಮ ಯೋಜನೆ ಅಂತ ಹೇಳಬಹುದು.ನಮ್ಮ ಕರ್ನಾಟಕದ ರಾಜ್ಯದಲ್ಲಿ ಈ ಯೋಜನೆಯ ಲಾಭ ಪಡೆಯುತ್ತಿರುವ ಕುಟುಂಬಗಳು ಬೆರಳೆಣಿಕೆಗಳಷ್ಟೇ. ಹೌದು ಕೆಲವರಿಗೆ “ಸುಕನ್ಯಾ ಸಮೃದ್ಧಿ ಯೋಜನೆ” Sukanya Samriddhi Yojana In Kannada ಅಂದ್ರನೇ ಗೊತ್ತು ಇರೋದಿಲ್ಲ. ಇನ್ನು ಕೆಲವರಿಗೆ ಈ ಯೋಜನೆ ನಮ್ಮ ಕೇಂದ್ರ ಸರ್ಕಾರ ನಮ್ಮಗೆ ಹುಟ್ಟುವ ಹೆಣ್ಣುಮಕ್ಕಳಿಗಾಗಿ ಅನುಮೋದನೆ ಗೊಳಿಸಿದೆ ಎನ್ನುವು ತಿಳಿದಿರುತ್ತೆ ಆದರೂ ಯೋಜನೆ ಲಾಭ ಪಡೆಯುವುದಿಲ್ಲ. ಅಂತಹ ಪೋಷಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ










