
ಆರ್ ಸಿ ಬಿ ಅಭಿಮಾನಿಗಳಿಗೆ ಇದು ಅಂತಿಂಥ ಸುದ್ದಿ ಅಲ್ಲ..ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಿಂದಾಗಿ ತುಂಬಾ ಶೋಕದಲ್ಲಿದ ಅಭಿಮಾನಿಗಳಿಗೆ ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಯುತ್ತಾ ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
RCB Match in bangalore
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪದಾಧಿಕಾರಿಗಳು ಮತ್ತು ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದಲ್ಲಿಈ ಸಮಸ್ಯೆಗಳಿಗೆ ಕ್ಲಿಯರ್ ಆನ್ಸರ್ ಸಿಕ್ಕಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಬಂದಿ ಆಯೋಜನೆಗೆ ಪೂರ್ವ ಸಿದ್ಧತೆಗಳು ನಡೆಯುತ್ತಿದೆ.
ಜೂನ್ ನಾಲ್ಕು 2025 ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ (RCB)ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತ್ತು ಈ ದುರಂತದಲ್ಲಿ11 ಮಂದಿ ಮೃತಪಟ್ಟಿದ್ದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಈ ಘಟನೆ ಟಿಕೆಟ್ ಪ್ರೇಮಿಗಳನ್ನು ಆಘಾತ ಆಘಾತಕ್ಳಪಡಿಸಿತು ಆದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರೀಡಾ ಪಂದ್ಯವನ್ನು ನಿರ್ವಹಿ ನಿರ್ವಹಿಸುವ ಬಗ್ಗೆ ಭಾದ್ರತಾ ಚಿಂತನೆಗಳು ಉಂಟಾಗಿದ್ದವು ಮತ್ತೆ ಏನಾದರೂ ಈ ರೀತಿ ಘಟನೆ ಮರುಕಳಿಸಬಾರದು ಎಂಬುದಾಗಿ ಸರ್ಕಾರ ಮತ್ತು ಕ್ರಿಕೆಟ್ ಸಂಸ್ಥೆಗಳು ಎಚ್ಚರಿಕೆಯಿಂದ ಕೆಲಸ ನಿವಹಿಸುತ್ತಿವೆ.
ಚಿನ್ನಸ್ವಾಮಿ ಕ್ರೀಡಾಂಗಣ ಹೇಗೆ ಕೆಲಸ ನಿರ್ವಹಿಸುತ್ತದೆ:-
ಈ ವ್ಯವಸ್ಥೆಯಲ್ಲಿ ಸುಮಾರು 300 ರಿಂದ 350 A Iಕ್ಯಾಮರಗಳನ್ನು ವಿವಿಧ ಕಡೆಯಲ್ಲಿ ಅಳವಡಿಸಲಾಗಿದೆ ಈ ಕ್ಯಾಮರಗಳು ಕ್ರೀಡಾಂಗಣದ ಕ್ರೀಡಾಂಗಣದಲ್ಲಿ ಜನಸಮುದಾಯದ ಚಲನವಲನ ಸಮರ್ಥವಾಗಿ ನಿರ್ವಹಿಸಲು. ಇದು ಮಾಡಬಹುದು ಟ್ರ್ಯಾಕಿಂಗ್ ಮೂಲಕ ಅನಾದಿಕೃತ ಪ್ರವೇಶವನ್ನು ಪತ್ತೆಹಚ್ಚಲು ಮತ್ತು ಒಟ್ಟಾರೆ ಅಭಿಮಾನಿಗಳ ಸುರಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸಲು ಕೆ ಎಸ್ ಸಿ ಎ ಮತ್ತು ಭದ್ರತಾ ಸಿಬ್ಬಂದಿಗೆ ಸಹಾಯ ಮಾಡುತ್ತದೆ ಸಹಾಯ ಮಾಡುತ್ತವೆ. ಹಿಂಸಾಚಾರ ಅನಾದಿಕೃತ ಪ್ರವೇಶ ಮತ್ತು ಅತಿಕ್ರಮಣದಂತಹ ಘಟನೆಯನ್ನು ಮೊದಲು ಪತ್ತೆ ಹಚ್ಚಲು ಅನುವು ಮಾಡಿಕೊಡುತ್ತದೆ .
ಇದರಿಂದಾಗಿ ಕಾನೂನು ಜಾರಿ ಸಂಸ್ಥೆಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕರಿಸಲು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಇದಕ್ಕಾಗಿ ವಿಡಿಯೋ ಆಡಿಯೋ ಮತ್ತು ಪಠ್ಯ ಡೇಟಾದ ಸುಧಾರಿತ ವಿಶ್ಲೇಷಣೆಯನ್ನು ಈ ತಂತ್ರಜ್ಞಾನವು ಬಳಸಿಕೊಳ್ಳುತ್ತದೆ.
ಬೆಂಗಳೂರಿನಲ್ಲಿ ಆಡೋಕೆ ಆರ್ ಸಿಬಿ ತಂಡವು ಹಿಂದೇಟು ಹಾಕುತ್ತಿದ್ದೆ:-
ಕಳೆದ ವರ್ಷದ ದುರಂತ :-2025 ಜೂನ್ ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ವಿಜಯೋತ್ಸವದ ಕಾರ್ಪೊಳಿತದಲ್ಲಿ 11 ಜನ ಸಾವನ್ನಪ್ಪಿದ್ದರು ವಿರಾಟ್ ಕೊಹ್ಲಿ ಹಾಗೂ ತಂಡದ ಆಟಗಾರರು ಮತ್ತು ಪ್ರಾಂಚೈಸಿ ಬೆಂಗಳೂರಿಗೆ ಮರಳಲು ಇಷ್ಟಪಡುತ್ತಿಲ್ಲ
ಷರತ್ತು ಬದ್ದ ಅನುಮತಿ:– ರಾಜ್ಯ ಸರ್ಕಾರವು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಶರತ್ತು ಬದ್ಧ ಅನುಮತಿ ನೀಡಿದೆ ಆದರೂ ಪ್ರಾಂಚೈಸಿ ಎಲ್ಲಾ ಪಾಲುದಾರದೊಂದಿಗೆ ಚರ್ಚಿಸಿ ಸಂಪೂರ್ಣ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳುವವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ
ಹೊಸ ಕಾನೂನು ಮತ್ತು ಜವಾಬ್ದಾರಿ;-ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಹೊಸ ಕಾನೂನಿನ ಪ್ರಕಾರ ಪಂದ್ಯ ನಡೆಯುವಾಗ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಆಯೋಜಕರೇ ಹೊಡೆಯಾಗಿರುತ್ತಾರೆ ಈ “ಗ್ರೇ ಏರಿಯಾಗಳ” (grey areas) ಸ್ಪಷ್ಟತೆ ಬೇಕೆಂದು ರ್‌ಸಿಬಿ ತಂಡವು ಕೇಳಿದೆ.
KSCA ಸಮಿತಿ ಇಂದ ಗ್ರೀನ್ ಸಿಗ್ನಲ್:-
ಈ ಹಿಂದಿನ ಪ್ರಕರಣ ಮತ್ತು ಭದ್ರತಾ ಕಾರಣಗಳಿಂದ ರಾಜ್ಯ ಸರ್ಕಾರ ಮತ್ತು ಬಿಸಿಸಿಐ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಹಿಂದೇಟು ಹಾಕಿದವು ಆದರೆ ಈಗ ಸರ್ಕಾರ ನೇಮಿಸಿದ್ದ ಸಮಿತಿ ಎಲ್ಲಾ ಸೌಲಭ್ಯಗಳನ್ನು ಪರಿಶೀಲಿಸಿ ಪೂರ್ಣ ಪ್ರಮಾಣದ ಭದ್ರತೆ ವ್ಯವಸ್ಥೆ ವೀಕ್ಷಕ ಮತ್ತು ಸಿಬ್ಬಂದಿ ನಿಯಮಗಳು ಸರಿ ಹೊಂದಿರುವುದನ್ನು ಧೃಡಪಟ್ಟಿದೆ ಈ ಪರಿಶೀಲನೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಅನುಮತಿ ನೀಡಿದೆ.
ಕೆ ಎಸ್ ಸಿ ಎ ಕ್ರಿಕೆಟ್ ಸಂಸ್ಥೆಯ ಸಂಪೂರ್ಣ ಮಾಹಿತಿ:-
- ಸ್ಥಾಪನೆ :-1934ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಬಿಸಿಸಿಐ ಸೂಚಿತವಾಗಿದೆ
- ಕೆ ಎಸ್ ಸಿ ಎ ಸಂಸ್ಥೆಯ ಹಳೆಯ ಹೆಸರು :- ಮೈಸೂರು ಕ್ರಿಕೆಟ್ಅಸೋಸಿಯೇಷನ್ ಎಂದು ಕರೆಯಲಾಗುತ್ತದೆ.
- ಸಂಸ್ಥೆಯ ದ್ಯೆಯೇ:- ರಾಜ್ಯದ್ಯಂತ ಕ್ರಿಕೆಟ್ ಕ್ರೀಡೆಯನ್ನು ಉತ್ತೇಜಿಸುವುದು ಮತ್ತು ಯುವ ಪ್ರತಿಭೆಯನ್ನು ಗುರುತಿಸುವುದು
- 2025 ನೇ ಸಾಲಿನ ಪ್ರಸ್ತುತ ಪದಾಧಿಕಾರಿಗಳು:-
- ಅಧ್ಯಕ್ಷರು ಶ್ರೀ ಬಿ.ಕೆ ವೆಂಕಟೇಶ್ ಪ್ರಸಾದ್ ಉಪಾಧ್ಯಕ್ಷರು ಶ್ರೀ ಸುಜಾತ ಸೋಮ್ ಸುಂದರ್, ಕಾರ್ಯದರ್ಶಿ ಶ್ರೀ ಸಂತೋಷ್ ಮೆನನ್, ಜಂಟಿ ಕಾರ್ಯದರ್ಶಿ ಶ್ರೀ ಬಿ.ಕೆ ರವಿ ಖಜಾಂಟಿ ಕಾರ್ಯದರ್ಶಿ ಶ್ರೀ ಬಿ.ಏನ್ ಮಧುಕರ್
RCB ಭದ್ರತಾ ಕ್ರಮಗಳು ಮತ್ತು ಶರತ್ತುಗಳು:-
ಪಂದ್ಯ ಆಯೋಜನೆ ಮೇಲೆ ಯಾವುದೇ ಆತಂಕ ಉಂಟಾಗಬಾರದೆಂದು ಉಂಟಾಗ ಬರದೆಂದು ಗೃಹ ಸಚಿವರಿಂದ ನೇಮಕಗೊಂಡ ಸಮಿತಿಯ ಎಲ್ಲಾ ಭದ್ರತಾ ಕ್ರಮಗಳನ್ನು ಪರಿಶೀಲಿಸಿದೆ ವೀಕ್ಷಕ ಶ್ರೇಣಿಗಳು ಪ್ರವೇಶ ನಿಯಂತ್ರಣ ತುರ್ತು ವೈದ್ಯಕೀಯ ವ್ಯವಸ್ಥೆ ಪೋಲಿಸ್ ಮತ್ತು ರಕ್ಷಣಾ ಸಿಬ್ಬಂದಿ ನಿಯಮಿತ ಪ್ರಮಾಣದಲ್ಲಿ ನಿಯೋಜನೆ ಇತ್ಯಾದಿ ಎಲ್ಲ ಕ್ರಮಗಳನ್ನು ಜಾರಿಗೆ ತಂದಿದ್ದಾರೆ ಈ ಕಾರಣದಿಂದಾಗಿ ಅಭಿಮಾನಿಗಳು ಮತ್ತು ಆಟಗಾರರ ಸುರಕ್ಷತವಾಗಿ ಪಂದ್ಯದಲ್ಲಿ ಪಾಲ್ಗೊಳ್ಳಬಹುದು
AI ಕ್ಯಾಮರಗಳ ಅಳವಡಿಕೆ ಕ್ರೀಡಾಂಗಣದ ಸುರಕ್ಷತೆಯನ್ನು ಹೆಚ್ಚಿಸಲು ಸುಮಾರು 300 ರಿಂದ 350 ಅಧಿಕೃತ ಕೆ ಎ ಕ್ಯಾಮರಗಳನ್ನು ಅಳವಡಿಸಲು ಉತ್ತೇಜಿಸಲಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಲು ಸಿದ್ಧವಾಗಿದೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು ಅವಕಾಶವನ್ನು ಹೊಂದಿದ್ದಾರೆ ಎಲ್ಲಾ ಭದ್ರತಾ ವ್ಯವಸ್ಥೆಗಳು ಜಾರಿಗೆ ಬಂದೇವೆ ಮತ್ತು ಸರ್ಕಾರ ಮತ್ತು ಕೆ ಎಸ್ ಸಿ ಎ ತಂಡವು ನಿಗದಿತ ನಿಯಮಗಳನ್ನು ಪಾಲಿಸುತ್ತದೆ ಇದು ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ಸಂತೋಷದ ಸುದ್ದಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ:-
ಈ ವಾರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ತಂಡದ ಮನೆ ಪಂದ್ಯಗಳು ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಗೆ ಸಿದ್ಧವಾಗಿವೆ. ಅಭಿಮಾನಿಗಳು ಕಳೆದ ಬಾರಿ ಅಭಾವದಿಂದ ದಣಿವು ಕೊಡುತ್ತಿದ್ದರು ಆದರೆ ಈಗ ಎಲ್ಲಾ ಭದ್ರತಾ ಕ್ರಮಗಳನ್ನು ಜಾರಿಗೆ ತಂದು ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಪ್ರೋತ್ಸಾಹಿಸಲು ಅವಕಾಶ ಸಿಕ್ಕಿದೆ.
RCB ಅಭಿಮಾನಿಗಳಿಗೆ ಸಂತೋಷದ ಸುದ್ದಿ:-
RCB ಮತ್ತೆ ತಮ್ಮಐಕಾನಿಕ್ ಹೋಮ್ ಗ್ರೌಂಡ್ ನಲ್ಲಿ ಆಡಲಿದ್ದಾರೆ ಇದು ತಂಡಕ್ಕೆ ಮನೋಬಲ ಹೆಚ್ಚಿಸುವುದರ ಜೊತೆಗೆ ಅಭಿಮಾನಿಗಳಿಗೆ ನೇರ ಬೆಂಬಲ ನೀಡುವ ಅವಕಾಶ RCB 2025ರಲ್ಲಿ ಮೊದಲ ಬಾರಿಗೆ ಐಪಿಎಲ್ ಟೋಪಿ ಗೆದ್ದಿರುವುದರಿಂದ 2026ರಲ್ಲಿ ಹೋಮ್ ಗ್ರೌಂಡ್ ನಲ್ಲಿ ಪಂದ್ಯಗಳನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಬಾರಿ ಖುಷಿ ತಂದುಕೊಟ್ಟಿದೆ. ಹೋಮ್ ಗ್ರೌಂಡ್ ನ ಶಬ್ದವು ಉತ್ಸಾಹ ಮತ್ತು ಬೆಂಬಲ ಆರ್ಸಿಬಿಗೆ ಮತ್ತಷ್ಟು ಶಕ್ತಿ ನೀಡಲಿದೆ
ಐಪಿಎಲ್ ಪಂದ್ಯಗಳು ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂಬ ಸುದ್ದಿ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷ ತಂದು ಕೊಟ್ಟಿದೆ ತಮ್ಮ ನೆಚ್ಚಿನ ಆಟಗಾರರನ್ನು ಗುರುತಿಸಲು ಮೈದಾನದಲ್ಲಿ ಜಾಗ ಪಡೆಯಲು ಮತ್ತು ಉತ್ಸಾಹದಿಂದ ಪದ್ಯವನ್ನು ಆರಂಭಿಸಲು ಅವಕಾಶ ಮತ್ತೆ ಸಿಗಲಿದೆ ಸರ್ಕಾರ ಮತ್ತು ಕ್ರಿಕೆಟ್ ಸಂಸ್ಥೆಗಳು ಅಭಿಮಾನಿಗಳ ಸುರಕ್ಷತೆ ಹಾಗೂ ಅನುಭವ ಅನುಭವವನ್ನು ಮೊದಲಿಗೆ ಇರಿಸಿಕೊಂಡು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.










