PM Vishwakarma : ₹15,000 ಸಹಾಯಧನ! ಪಿಎಂ ವಿಶ್ವಕರ್ಮ ಟೈಲರಿಂಗ್ ಮಷಿನ್ ಸ್ಕೀಮ್ ! ಭರ್ಜರಿ ಆನ್ಲೈನ್ ಅಪ್ಲಿಕೇಶನ್ !

February 3, 2026 10:03 AM
PM Vishwakarma

Join WhatsApp

Join Now

Join Telegram

Join Now

ಸರ್ಕಾರ ಎಲ್ಲಾ ಮಹಿಳೆಯರಿಗೆ ಸಿಹಿಸುದ್ದಿ ನೀಡಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿರುವ ಪ್ರತಿ ಒಬ್ಬ ಮಹಿಳೆಯು ಕೇವಲ ಅಡುಗೆ ಮನೆಗೆ ಸೀಮಿತವಾಗದೆ. ನಾಲ್ಕು ಕಾಸು ಸಂಪಾದಿಸಿ ನನ್ನ ಗಂಡ ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂಬ ಆಸೆಗೆ ಸರ್ಕಾರ ಒಂದು ಅದ್ಬುತ ದಾರಿಯನ್ನು ತೋರಿಸಿದೆ. ಅದು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

Vishwakarma Scheme In Kannada

ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ಮತ್ತು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಬೇಕು ಎಂಬ ಉದ್ದೇಶದಿಂದ ಸರ್ಕಾರವು ‘ಪಿಎಂ ವಿಶ್ವಕರ್ಮ ಯೋಜನೆ’ (PM Vishwakarma)ಯಡಿಯಲ್ಲಿ ಮಹಿಳೆಯರಿಗೆ ಹೊಲಿಗೆ (PM Vishwakarma)ಯಂತ್ರವನ್ನು ಖರೀದಿಸಲು ₹15,000 ಸಹಾಯಧನವನ್ನು ನೀಡುವ ಮೂಲಕ ಒಂದು ರೂಪಾಯಿ ಖರ್ಜು ಇಲ್ಲದೆ ಮನೆಯಲ್ಲಿ ಕುಳಿತು ಕುಟುಂಬವನ್ನು ನೋಡಿಕೊಳ್ಳುತ್ತಾ ಹಣವನ್ನು ಸಂಪಾದಿಸಿ ಸ್ವಾವಲಂಬಿಯಾಗಿ ಜೀವನ ನಡೆಸಲು ಸರ್ಕಾರ ಈ ಗೋಲ್ಡನ್ ಚಾನ್ಸ್ ಅನ್ನು ಒದಗಿಸಿದೆ.

ನೀವೇನಾದರೂ ಅರ್ಜಿ ಸಲ್ಲಿಸಬೇಕು ಎಂದು ಬಯಸಿದರೆ ಇಂದೇ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ. ಇದೇ ರೀತಿ ಮಹಿಳೆಯರ ನೆರವಿಗೆಂದೇ ಇರುವ ಇನ್ನಷ್ಟು ಯೋಜನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್  ಮಾಧ್ಯಮ.ನೆಟ್ ಗೆ ಭೇಟಿ ನೀಡಿ.

ಯೋಜನೆಯ ಕಿರು ಪರಿಚಯ:-

  1. ಯೋಜನೆಯ ಹೆಸರು:- ಪಿಎಂ ವಿಶ್ವಕರ್ಮ ಯೋಜನೆ (PM Vishwakarma)
  2. ಫಲಾನುಭವಿಗಳು:- ಮಹಿಳೆಯರು
  3. ಒಟ್ಟು ಸಹಾಯಧನದ ಮೊತ್ತ:- ₹15,000
  4. ಅರ್ಜಿ ಸಲ್ಲಿಸುವ ವಿಧಾನ:- ಆಫ್ಲೈನ್ & ಆನ್ಲೈನ್
  5. ಅರ್ಜಿ ಸಲ್ಲಿಸುವ ಕೇಂದ್ರ:- ಸಾಮಾನ್ಯ ಸೇವಾ ಕೇಂದ್ರ

ಯೋಜನೆಯ ಪ್ರಮುಖ ಮಾಹಿತಿಗಳು:-

ಕೇಂದ್ರ ಸರ್ಕಾರದ ಮಹತ್ವಾಕಾಶಯ ಪಿಎಂ ವಿಶ್ವಕರ್ಮ ಯೋಜನೆಯು ಯೋಜನೆಯ ಅಡಿಯಲ್ಲಿ ಈಗಾಗಲೇ ರಾಜ್ಯದ ಲಕ್ಷಾಂತರ ಕುಶಲಕರ್ಮಿಗಳು ಇತರ ಲಾಭ ಪಡೆದಿದ್ದಾರೆ ಪ್ರತಿಯೊಬ್ಬ ಮಹಿಳೆಯರಿಗೂ ವಿಶೇಷವಾಗಿ ಯೋಜನೆ ವರದಾನವಾಗಿದೆ ಎಂದು ಹೇಳಬಹುದು. ವಿಶ್ವಕರ್ಮ ಐಡಿ ಕಾರ್ಡ್ (PM Vishwakarma) ಹೊಂದಿರುವ ಮಹಿಳೆಯರಿಗೆ ಈ ಯೋಜನೆಯಡಿಯಲ್ಲಿ ಹೊಲಿಗೆಯಂತ್ರವನ್ನು ಖರೀದಿಮಾಡಲು ₹15,000 ಪ್ರೋತ್ಸಾಹಧನವನ್ನು ನೀಡಲು ಮುಂದಾಗಿದೆ.

ಸರ್ಕಾರವು ಮೊದಲು ಗ್ರಾಮಪಂಚಾಯಿತಿಯ ಮೂಲಕ ಹೊಲಿಗೆಯಂತ್ರವನ್ನು ನೀಡುತ್ತಿತ್ತು. ಅದು ಕೆಲವು ಮಹಿಳೆಯರಿಗೆ ಅವರು ತಿಳಿಸಿದ ಸಮಕ್ಕೆ ಹೋಗಿ ತೆಗೆದುಕೊಂಡು ಬರಲು ಕಷ್ಟವಾಗುತ್ತಿತ್ತು ಆದರೆ 2026 ರ ಸಾಲಿನಲ್ಲಿ ಪಿಎಂ ವಿಶ್ವಕರ್ಮ ಯೋಜನೆಗೆ (PM Vishwakarma) ಯೋಜನೆ ಅಡಿಯಲ್ಲಿ ₹15,000 ನೀಡುವ ಮೂಲಕ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ.

ಗಮನಿಸಿ:-ಪಿಎಂ ವಿಶ್ವಕರ್ಮ ಯೋಜನೆ’ (PM Vishwakarma)ಯಡಿಯಲ್ಲಿ ಮಹಿಳೆಯರಿಗೆ ಹೊಲಿಗೆ (PM Vishwakarma)ಯಂತ್ರವನ್ನು ಖರೀದಿಸಲು ₹15,000 ಸಹಾಯಧನವನ್ನು ಪಡೆದುಕೊಳ್ಳಲು ಕೇವಲ 15 ದಿನಗಳು ಮಾತ್ರ ಕಾಲಾವಕಾಶವಿದೆ ಅರ್ಹ ಮತ್ತು ಆಸಕ್ತ ಮಹಿಳೆಯರು ಕೊನೆಯ ದಿನಗಳವರೆಗೆ ಕಾಯದೆ ಈಗಲೇ ಅರ್ಜಿಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.

ಉಚಿತ ಹೊಲಿಗೆ ಯಂತ್ರ ಯೋಜನೆ:-

ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು ತಮ್ಮ ಕಾಲಿನ ಮೇಲೆ ನಿಂತು ನಿಲ್ಲಬೇಕು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸೇರಿ ಉಚಿತ ಹೊಲಿಗೆ ಯಂತ್ರ ಖರೀದಿಸಲು ₹15,000 ಸಹಾಯಧನ ಯೋಜನೆಯನ್ನು ಜಾರಿಗೆ ತಂದಿವೆ ಮಹಿಳೆಯರು ಟೈಲರಿಂಗ್ ಮಾಡುವ ಮೂಲಕ ಸಹಾಯಧನ ಯೋಜನೆಯನ್ನು ಜಾರಿಗೆ ತಂದಿವೆ ಮಹಿಳೆಯರು ಟೈಲರಿಂಗ್ ಟೈಲರಿಂಗ್ ಗೊತ್ತಿರುವ ಹಾಗೂ ಕಲಿಯಲು ಆಸಕ್ತಿ ಇರುವ ಮಹಿಳೆಯರಿಗೆ ಇದು ವರದಾನವಾಗಿದೆ.

ಈ ಯೋಜನೆಯಿಂದಾಗಿ ನಿಮಗೆ ಸಿಗುವ ಲಾಭಗಳು:-

ಸರ್ಕಾರ ಈ ಯೋಜನೆ ಮೂಲಕ ಕೇವಲ ಒಂದು ಯಂತ್ರವನ್ನು ಮಾತ್ರ ಕೊಟ್ಟು ನಮ್ಮ ಕೆಲಸ ಮುಗಿಯುತು ಎನ್ನುವ ಹಾಗಿಲ್ಲ ಮಹಿಳೆಯರು ಅದನ್ನು ಪಡೆದು ಒಂದು ಬಿಸಿನೆಸ್ ಅನ್ನು ಶುರು ಮಾಡುವವರೆಗೂ ಅದಕ್ಕೆ ಬೇಕಾದ ಸಂಪೂರ್ಣ ಬೆಂಬಲವನ್ನು ನೀಡುತ್ತದೆ.

ಉಚಿತ ಹೊಲಿಗೆ ಯಂತ್ರ:- ಉದ್ಯೋಗ ಶುರು ಮಾಡಲು ಪಿಎಂ ವಿಶ್ವಕರ್ಮ ಯೋಜನೆ (PM Vishwakarma) ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರದ ಜೊತೆಗೆ ಅದಕ್ಕೆ ಬೇಕಾಗಿರುವ ಸಲಕರಣೆಗಳನ್ನೂ ಉಚಿತವಾಗಿ ನೀಡುತ್ತದೆ

ಟೂಲ್ ಕಿಟ್ ಇ ವೋಚರ್:- ಅರ್ಜಿ ಸಲ್ಲಿಸಿದ ನಂತರ ಹೊಲಿಗೆ ಯಂತ್ರವನ್ನು ಖರೀದಿಸಲು ಸರ್ಕಾರ ನಿಮ್ಮ ಮೊಬೈಲ್ ಗೆ 15000 ಮೊತ್ತದ ಇ -ವೋಚರ್ ನೀಡುತ್ತದೆ ಈ ಬಂಡವಾಳವನ್ನು ಬಳಸಿ ನೀವು ಅಧಿಕೃತ ಟೈಲರ್ ಗಳ ಬಳಿ ಗುಣಮಟ್ಟದ ಯಂತ್ರವನ್ನು ಖರೀದಿಸಬಹುದು

ಉಚಿತ ತರಬೇತಿ:-ನಿಮಗೆ ಹೊಲಿಗೆ ಕೆಲಸ ಬರದಿದ್ದರೆ ಚಿಂತಿಸಬೇಡಿ ಸರ್ಕಾರದಿಂದಲೇ 20 ರಿಂದ 30 ದಿನಗಳವರೆಗೆ ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡಲಾಗುತ್ತದೆ. ವಿವಿಧ ವಿನ್ಯಾಸದ ಡ್ರೆಸ್ ಬ್ಲೌಸ್ ಡಿಸೈನ್ ಬ್ಲೌಸ್ ಎಲ್ಲವನ್ನು ಸಹ ಹೇಳಿಕೊಡಲಾಗುತ್ತದೆ

ಕಡಿಮೆ ಬಡ್ಡಿ ದರದಲ್ಲಿ ಸಾಲದ ಸೌಲಭ್ಯ:- ಟೈಲರಿಂಗ್ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಲು ಬಯಸಿದರೆ ಯಾವುದೇ ಭದ್ರತೆ ಇಲ್ಲದೆ 1 ಲಕ್ಷದಿಂದ 2 ಲಕ್ಷದವರೆಗೆ ಸಾಲ ಸಿಗುತ್ತದೆ ಕೇವಲ 5ರಷ್ಟು ಬಡ್ಡಿಯನ್ನು ಮಾತ್ರ ನೀವು ಕಟ್ಟಬೇಕಾಗುತ್ತದೆ ಉಳಿದ ಬಡ್ಡಿಯನ್ನು ಸರ್ಕಾರವೇ ಪ್ರಾವತಿಸುತ್ತದೆ.

ಯೋಜನೆಯ ಗುರಿ:-

  • ಮಹಿಳೆಯರಿಗೆ ಸ್ವಯಂ ಉದ್ಯೋಗ ಉತ್ತೇಜಿಸುವುದು:

ಕೈಗಾರಿಕಾ ಕೌಶಲ್ಯ ಹೊಂದಿರುವ ಮಹಿಳೆಯರಿಗೆ ಆರ್ಥಿಕ ಸಹಾಯಧನ ನೀಡುವ ಮೂಲಕ ಮಹಿಳೆಯರು ಯಾವುದೇ ಬಂಡವಾಳವನ್ನು ಹೂಡಿಕೆ ಮಾಡದೇ ಮನೆಯಲ್ಲೇ ಕುಳಿತು ಸ್ವಂತವಾಗಿ ಬಟ್ಟೆ ಹೊಲಿಯುವ ಉದ್ಯೋಗವನ್ನು ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಗಳಿಸಿ ಆರ್ಥಿಕವಾಗಿ ಸ್ವತಂತ್ರರಾಗಲು ಅನುವು ಮಾಡಿಕೊಡುವುದು.

  • ಆರ್ಥಿಕ ಸಬಲೀಕರಣ:-ಕುಶಲ ಕರ್ಮಿಗಳು ಸಾಲಕ್ಕಾಗಿ ಲೇವದೇವಿ ದರ ಮೇಲೆ ಡಿಪೆಂಡ್ ಆಗುವುದನ್ನು ತಪ್ಪಿಸಿ ಸರ್ಕಾರದಿಂದಲೇ ಅತಿ ಕಡಿಮೆ ದರದಲ್ಲಿ ಸಾಲ ಒದಗಿಸಿ ಅವರನ್ನು ಆರ್ಥಿಕ ಸ್ವಾತಂತ್ರ್ಯಗೊಳಿಸುವುದು
  • ತಾಂತ್ರಿಕ ಆಧುನೀಕರಣ:

ಮಹಿಳೆಯರಿಗೆ ಹಳೆಯ ಪದ್ದತಿಯ ಯಂತ್ರೋಪಕರಣಗಳ ಬದಲು ಆಧುನಿಕ ಹೊಲಿಗೆಯಂತ್ರವನ್ನು ಬಳಸಲು ಸರ್ಕಾರವು ₹15,000 ಸಹಾಯಧನವನ್ನು ನೀಡುವ ಮೂಲಕ ಅವರ ಕೆಲಸದ ವೇಗ ಹಾಗೂ ಗುಣಮಟ್ಟವನ್ನು ಹೆಚ್ಚಿಸುವುದು.

  • ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ:-

ಹಳ್ಳಿಗಳಲ್ಲಿ ಕುಶಲಕರ್ಮಿಗಳು ಉತ್ಪನ್ನಗಳು ಕೇವಲ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗದೆ ಅಂತರಾಷ್ಟ್ರೀಯ ಮಟ್ಟದ ಈ ಕಾಮರ್ಸ್ ವೇದಿಕೆಯಲ್ಲಿ ಮಾರಾಟವಾಗುವಂತೆ ಮಾಡುವುದು ಅವರ ಆದಾಯವನ್ನು ಹೆಚ್ಚಿಸುವುದು

  • ಕೌಶಲ್ಯಾಭಿವೃದ್ಧಿ:

ಸರ್ಕಾರವು ಮಹಿಳೆಯರಿಗೆ ಕೇವಲ ಹಣಕಾಸಿನ ನೆರವನ್ನು ನೀಡದೆ, ಉಚಿತವಾಗಿ ವೃತ್ತಿಪರ ತರಬೇತಿಯನ್ನು ನೀಡುವ ಮೂಲಕ ಅವರ ಸ್ವ ಉದ್ಯೋಗದ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಆರ್ಥಿಕವಾಗಿ ಸದೃಢರಾಗಲು ಅನುವು ಮಾಡಿಕೊಡುವುದು.

ಈ ಯೋಜನೆ ಯಾವ ರಾಜ್ಯದಲ್ಲಿ ಲಭ್ಯವಿದೆ;-

ಕೇಂದ್ರ ಸರ್ಕಾರದ ಈ ಯೋಜನೆಗಳು ಭಾರತಾದ್ಯಂತ ಲಭ್ಯವಿರುತ್ತದೆ ಆದರೆ ಈ ಯೋಜನೆ ಆಂಧ್ರಪ್ರದೇಶ ಮತ್ತು ತಮಿಳುನಾಡು ಈಗ ನೀಡಲಾಗುತ್ತಿದೆ.

ಇಲ್ಲಿ ಗಮನಿಸಿ: “ಮಹಿಳೆಯರು ಮೂಲಭೂತ ಹಾಗೂ ಸುಧಾರಿತ ತರಬೇತಿ ಪಡೆಯುವ ಸಂದರ್ಭದಲ್ಲಿ ಪ್ರತಿ ದಿನಕ್ಕೆ ₹500 ರಂತೆ ತರಬೇತಿ ಮುಗಿಯುವ ವರೆಗೂ ಸ್ಟೈಪಂಡ್ ನೀಡಲಾಗುವುದು.”

ಮಹಿಳೆಯರು ಹೊಂದಿರಬೇಕಾದ ಅರ್ಹತೆಗಳು:

ಈ ಯೋಜನೆಗೆ (PM Vishwakarma) ನೀವು ಅರ್ಜಿಯನ್ನು ಸಲ್ಲಿಸುವುದಾದರೆ ಈ ಕೆಳಗೆ ಕೊಡಲಾಗಿರುವ ಅರ್ಹತೆಗಳನ್ನು ನೀವು ಹೊಂದಿರಬೇಕಾಗುತ್ತದೆ

  • ಅರ್ಜಿ ಸಲ್ಲಿಸುವವರು ಮಹಿಳೆಯರಾಗಿದ್ದು, ಬಟ್ಟೆ ಹೊಲಿಯುವವರಾಗಿರಬೇಕು.
  • ಅರ್ಹತಾ ಮಾನದಂಡಗಳು ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು
  • ಅರ್ಜಿದಾರರ ಕುಟುಂಬದಲ್ಲಿ ಯಾರು ಕೂಡ ಸರ್ಕಾರಿ ನೌಕರಿಯಲ್ಲಿ ಇರಬಾರದು
  • 18ರಿಂದ 65 ವರ್ಷದೊಳಗಿನ ವಯೋಮಿತಿಯನ್ನು ಹೊಂದಿರಬೇಕು
  • ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ
  • ಅರ್ಜಿದಾರರು ಬೇರೆ ಯಾವುದೇ ಸರ್ಕಾರಿ ಯೋಜನೆಯಲ್ಲಿ ಹೊಲಿಗೆ ಯಂತ್ರವನ್ನು ಪಡೆದಿರಬಾರದು

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು :-

  • ಅರ್ಜಿದಾರರ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಪಡಿತರ ಚೀಟಿ
  • ಬ್ಯಾಂಕ್ ಪಾಸ್ ಪುಸ್ತಕ
  • 2 ಪಾಸ್ ಪೋರ್ಟ್ ಅಳತೆಯ ಫೋಟೋ
  • ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
  • ಜನ್ಮ ದಿನಾಂಕ ನಮೂದಿಸಿರುವ ದಾಖಲೆ
  • ಕೌಶಲ್ಯ ತರಬೇತಿ ಪ್ರಮಾಣಪತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಮಹಿಳೆಯರೇ, ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :

  • ನಿಮ್ಮ ಹತ್ತಿರದ ಸೇವಾ ಕೇಂದ್ರ ಅಥವಾ ಗ್ರಾಮ ಪಂಚಾಯತ್ ನಗರ ಸೇವಾ ಕೇಂದ್ರಕ್ಕೆ ಭೇಟಿ ನೀಡಿ
  • ಅಧಿಕಾರಿಗಳ ಬಳಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅರ್ಜಿ ಫಾರಂ ಅನ್ನು ಕೇಳಿರಿ
  • ನಿಮ್ಮ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲೈಕ್ ಆಗಿರುವ ಮೊಬೈಲ್ ನಂಬರ್ ಬಳಸಿ ಹೆಬ್ಬೆರೆಳಿನ ಗುರುತನ್ನು ನೀಡಿ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಿ.
  • ಅಲ್ಲಿ ಕೇಳಿರುವ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಎಲ್ಲಾ ಮಾಹಿತಿ ಸರಿಯಾಗಿದೆ ಎಂದು ಪರಿಶೀಲಿಸಿ
  • ನಂತರ ಅರ್ಜಿ ಸಲ್ಲಿಸಿ ಅರ್ಜಿ ನಮೂನೆಯಾದ ಬಳಿಕ ಸಹಾಯಧನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಯಾಗುತ್ತದೆ
  • ನಂತರ, ಭರ್ತಿ ಮಾಡಿದ ಅರ್ಜಿ ಪ್ರತಿಯೊಂದಿಗೆ ಮೇಲೆ ನೀಡಲಾದ ಎಲ್ಲಾ ದಾಖಲೆಗಳ ಪ್ರತಿಯನ್ನು ಲಗತ್ತಿಸಿ, ಅಲ್ಲಿನ ಸಿಬ್ಬಂದಿಗೆ ನೀಡಿ.
ಗಮನಿಸಿ: “ಮಹಿಳೆ ನೀವು ಮನೆಯಲ್ಲಿ ಕುಳಿತು ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಏಕೆಂದರೆ ಇದು ಬಯೋಮೆಟ್ರಿಕ್ ಪ್ರಕ್ರಿಯೆಯ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ

ಅಂತಿಮ ನುಡಿ:-

ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತಿದ್ದು, ಎಲ್ಲಾ ಮಹಿಳೆಯರಿಗೂ ಸರ್ಕಾರ ನೀಡುವ ಈ ಸಹಾಯಧನವನ್ನು ಸದ್ಬಳಕೆ ಮಾಡಿಕೊಂಡು ಪ್ರಾರಂಭಿಸಿ ಇದರಿಂದ ನಿಮ್ಮ ಜೀವನ ಮಟ್ಟ ಸುಧಾರಿಸುತ್ತದೆ ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಕೌಶಲ್ಯ ತರಬೇತಿಯನ್ನು ಪಡೆದುಕೊಂಡಿರಬೇಕಾಗುತ್ತದೆ. ನೀವೇನಾದರೂ ಪೂರ್ಣ ತರಬೇತಿಯನ್ನು ಪಡೆದುಕೊಂಡಿದ್ದಾರೆ ಇಂದೇ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ.

ಇತರೆ ಪ್ರಮೂಖ ಲಿಂಕುಗಳು:

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment