ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಕಾದು ಕುಳಿತವರಿಗೆ ಸಿಹಿ ಸುದ್ದಿ! ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ 2026ನೇ ಸಾಲಿನಲ್ಲಿ ಒಂದು ಬೃಹತ್ ಅವಕಾಶ ಒದಗಿಬಂದಿದೆ ಭಾರತದ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾಗಿರುವ ಭಾರತ್ ಸಂಚಾರ ನಿಗಮ್ ಲಿಮಿಟೆಡ್ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 120 ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿ ಓದಿಕೊಂಡು ಅರ್ಜಿ ಸಲ್ಲಿಸಿ.
BSNL Recruitment in Kannada
ಪ್ರತಿಷ್ಠಿತ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ವೃತ್ತಿ ಜೀವನವನ್ನು ನಿರ್ಮಿಸುವ ಗುರಿಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಈ ನೇಮಕಾತಿ ಡ್ರೈವ್ ಬರವಸೆಯ ಅವಕಾಶವನ್ನು ನೀಡುತ್ತದೆ. BSNL ಎಂಬ ಹೆಸರು ಕೇಳಿದ ಕೂಡಲೇ ಮನಸ್ಸಿಗೆ ಬರುವುದು ಒಂದೇ ವಿಷಯ ಅದು ಏನೆಂದರೆ, ಉದ್ಯೋಗ ಮತ್ತು ಭದ್ರತೆ ಆಕರ್ಷಕ ವೇತನ ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಪ್ರತಿಯೊಬ್ಬರಿಗೂ ಸಿಗುವುದಿಲ್ಲ ಹಾಗಾಗಿ ಗೆ ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಿ.
BSNL ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿಂಗ್ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಬೇಕಿದ್ದರೆ, ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಇದೇ ರೀತಿಯ ಇನ್ನಷ್ಟು ಹುದ್ದೆಗಳ ಕುರಿತು ಮಾಹಿತಿ ಬೇಕಿದ್ದರೆ ನಮ್ಮ ವೆಬ್ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ. ಇಂದಿನಿಂದ ಅರ್ಜಿ ಆರಂಭ.
ಹುದ್ದೆಯ ಅವಲೋಕನ:
| ನೇಮಕಾತಿ ಸಂಸ್ಥೆಯ ಹೆಸರು: ಭರತ್ ಸಂಚಾರ್ ನಿಗಮ್ (BSNL) ಹುದ್ದೆಯ ಹೆಸರು: ಹಿರಿಯ ಕಾರ್ಯನಿರ್ವಾಹಕ ತರಬೇತಿದಾರರು ಹುದ್ದೆಗಳ ಸಂಖ್ಯೆ: 120 ಹುದ್ದೆಗಳು ಉದ್ಯೋಗ ಸ್ಥಳ: ಭಾರತಾದ್ಯಂತ ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 07-03-2026 |
ಹುದ್ದೆಯ ವಿಶ್ಲೇಷಣೆ:-
ಭರತ್ ಸಂಚಾರ್ ನಿಗಮ್ ವತಿಯಿಂದ ಒಟ್ಟು 120 ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಲೇಖನಿಯಲ್ಲಿ ತಿಳಿಸಿರುವ ಲೇಖನ ಈ ಲೇಖನದಲ್ಲಿ ತಿಳಿಸಿರುವ ಅರ್ಹತಾ ಮನಗಂಡಗಳು ವಯಸ್ಸಿನ ಮಿತಿ ವೇತನ ರಚನೆ ಹಾಗೂ ಆಯ್ಕೆಯ ಪ್ರಕ್ರಿಯೆ ಅರ್ಜಿ ನಮೂನೆರಲಿಂಗಗಳನ್ನು ಒಳಗೊಂಡಂತೆ ಬಿಎಸ್ಎನ್ಎಲ್ ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿಂಗ್ ಹುದ್ದೆಗಳ ನೇಮಕಾತಿ ವಿವರವನ್ನು ನೀವು ಇಲ್ಲಿ ನೋಡಬಹುದು.
ಹುದ್ದೆಯ ಸಂಕ್ಷಿಪ್ತ ವಿವರ:-
ಕೇಂದ್ರ ಸರ್ಕಾರದ ಅಧಿಕದಲ್ಲಿರುವ ಟೆಲಿಕಾಂ ಕಂಪನಿಯಾದ ಭರತ್ ಸಂಚಾರ ನಿಗಮ್ ಲಿಮಿಟೆಡ್ 206ರ ಸೀನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದ್ದು. ಆ ಅಧಿಸೂಚನೆಯಡಿಒಟ್ಟು 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಈ ಹುದ್ದೆಗಳ ಆಧಾರದ ಮೇಲೆ95 ಟೆಲಿಕಾಂ ಸ್ಟ್ರೀಮ್ ಹುದ್ದೆಗಳು ಮತ್ತು 25 ಫೈನಾನ್ಸ್ ಸ್ಟ್ರೀಮ್ ಹುದ್ದೆಗಳಿವೆ.
ವಿದ್ಯಾರ್ಹತೆ ವಿವರ:-
ಟೆಲಿಕಾಂ ಸ್ಟ್ರೀಮ್ ಹುದ್ದೆಗಳು:-
- ಒಟ್ಟು :- 95 ಹುದ್ದೆಗಳು
- ಅರ್ಹತೆ:- ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ ಅಥವಾ ಟೆಲಿಕಾಂ, ಇನ್ಸ್ಟ್ರುಮೆಂಟೇಶನ್ ನಲ್ಲಿ ಬಿಇ ಅಥವಾ ಬಿ ಟೆಕ್ ಮುಗಿಸಿ ಕನಿಷ್ಠ 60% ಅಂಕ ಪಡೆದಿರಬೇಕು
ಫೈನಾನ್ಸ್ ಸ್ಟ್ರೀಮ್ ಹುದ್ದೆಗಳು:-
- ಒಟ್ಟು :- 25 ಹುದ್ದೆಗಳು
- ಅರ್ಹತೆ:- ಸಿಎ(CA) ಅಥವಾ ಸಿಎಂಎ(CMA) ಅರ್ಹತೆ ಹೊಂದಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
| ಇಲ್ಲಿ ಗಮನಿಸಿ: “ಅಭ್ಯರ್ಥಿಗಳು ಈ ಎಲ್ಲಾ ಪದವಿಯನ್ನು 2021, 2022, 2023, 2024 ಅಥವಾ 2025ನೇ ಸಾಲಿನಲ್ಲಿ ಪೂರ್ಣಗೊಳಿಸಿರಬೇಕು.” |
ವಯೋಮಿತಿ ವಿವರ:-
ಕನಿಷ್ಠ 21 ವರ್ಷಗಳು ಗರಿಷ್ಠ 30 ವರ್ಷಗನ್ನು ನಿಗದಿಪಡಿಸಿದೆ
ವಯೋಮಿತಿ ಸಡಿಲಿಕೆ:
ಕರ ಬಿಎಸ್ಎಎಲ್ ನಿಯಮಗಳ ಪ್ರಕಾರ ST/SC, ಇತರೆ ಹಿಂದುಳಿದ ವರ್ಗಗಳು (ಒಬಿಸಿ), PwBD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
ಯುವರ್, ಓಬಿಸಿ, ಈಡಬ್ಲ್ಯೂಎಸ್, ಅಭ್ಯರ್ಥಿಗಳಿಗೆ 2500/- ಅರ್ಜಿ ಶುಲ್ಕರಿಗೆ ಪಡಿಸಿದೆ ಎಸ್ ಸಿ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ 1250/- ಅರ್ಜಿ ಶುಲ್ಕ ಇರುತ್ತದೆ.
ಆಯ್ಕೆ ಪ್ರಕ್ರಿಯೆ:-
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ದಾಖಲಾತಿ ಪರಿಶೀಲನೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಮೆಸ್ಕಾಂನಲ್ಲಿ ತರಬೇತಿ ಪಡೆಯಲು ಆದೇಶ ಪಾತ್ರವನ್ನು ನೀಡಲಾಗುವುದು.
ವೇತನ ಶ್ರೇಣಿ:-
ಭರತ್ ಸಂಚಾರ ನಿಗಮ್ ಲಿಮಿಟೆಡ್ನಲ್ಲಿ ಖಾಲಿ ಇರುವ ಟೆಲಿಕಾಂ ಸ್ಟ್ರೀಮ್(95) ಹುದ್ದೆಗಳು ಮತ್ತು (25) ಫೈನಾನ್ಸ್ ಸ್ಟ್ರೀಮ್ ವೇತನ ನೋಡುವುದಾದರೆ ತಿಂಗಳಿಗೆ ₹24,900 /- ರಿಂದ ₹50500/- ರವರೆಗೆ ನೀಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
- ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ಹಂತವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
- ಅಧಿಕೃತ BSNL ನೇಮಕಾತಿ ಪೋರ್ಟಲ್ ಗೆ https://externalexam.bsnl.co.in/ ಭೇಟಿ ನೀಡಿ
- ಅಲ್ಲಿ ಲಭ್ಯವಿರುವ ಇಮೇಲ್ ಮತ್ತು ಮೊಬೈಲ್ ನಂಬರ್ ನೋಂದಾಯಿಸಿ ಲಾಗಿನ್ ಮಾಡಿ
- ನಂತರ ಎಲ್ಲಾ ವಿವರಗಳೊಂದಿಗೆ ಆನ್ಲೈನ್ ಅರ್ಜಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ
- ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಮುದ್ರಣವನ್ನು ತೆಗೆದುಕೊಳ್ಳಿ
ವಿಶೇಷ ಸೂಚನೆ:-
- ಬಿಎಸ್ಎನ್ಎಲ್ ಪರಿಚಯ ಕಂಪ್ಯೂಟರ್ ಆಧಾರಿತ ಆಗಿರುವುದರಿಂದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಂದು ಸಾರಿ ಗಮನಿಸಿ
- ಅರ್ಜಿ ಸಲ್ಲಿಸಲು ಕೊನೆಯ ದಿನ ಕಾಯಬೇಡಿ ಏಕೆಂದ್ರೆ ಕೊನೆ ದಿನಗಳಲ್ಲಿ ಸರ್ವಸ್ ಸಮಸ್ಯೆ ಹೆಚ್ಚಾಗಿರುತ್ತದೆ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:-
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 5 ಏಪ್ರಿಲ್ 2026 |
| ಪರೀಕ್ಷೆ ನಡೆಸುವ ದಿನಾಂಕ | 29 ಮಾರ್ಚ್2026 |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 7 ಮಾರ್ಚ್ 2026 |
ಹುದ್ದೆಗೆ ಸಂಭಂದಿಸಿದ ಪ್ರಮುಖ ಲಿಂಕುಗಳು:-
ಅಧಿಕೃತ ವೆಬ್ಸೈಟ್ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ
ಅಂತಿಮ ನುಡಿ:-
ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಭಾರತ ನಿಗಮ ಲಿಮಿಟೆಡ್ ಭಾರತ್ ಸಂಚಾರ ನಿಗಮ್ ಲಿಮಿಟೆಡ್ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 120 ಹುದ್ದೆಗಳು ಅದರಲ್ಲಿ 2 ವಿಭಾಗಗಳಿವೆ 95 ಟೆಲಿಕಾಂ ಸ್ಟ್ರೀಮ್ ಹುದ್ದೆಗಳು ಮತ್ತು 25 ಫೈನಾನ್ಸ್ ಸ್ಟ್ರೀಮ್ ಹುದ್ದೆಗಳಿವೆ. ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಿ.
ಈಗಷ್ಟೇ ಪದವಿ ಹಾಗೂ ಡಿಪ್ಲೋಮಾ ಪೂರ್ಣ ಗೊಳಿಸಿರುವ ಅಭ್ಯರ್ಥಿಗಳಿಗೆ ವೃತ್ತಿ ಅನುಭವ ಪಡೆದುಕೊಳ್ಳಲು ಇದೊಂದು ಸುವರ್ಣಾವಕಾಶ. ಆಸಕ್ತ ಅಭ್ಯರ್ಥಿಗಳು ಮೇಲೆ ನೀಡಿರುವ ಹಂತವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.










