Gruha Lakshmi: ಗೃಹಲಕ್ಷ್ಮಿ 26–27ನೇ ಕಂತು ಹಣ ಬಿಡುಗಡೆ! ಯಾವಾಗ ? ಎಷ್ಟು ಜೆಲ್ಲೆ ಮಹಿಳೆಯರಿಗೆ, ಇಲ್ಲಿದೆ ಸಂಪೂರ್ಣ ಮಾಹಿತಿ

February 13, 2026 10:28 AM

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಮಹತ್ವಕಾಂಕ್ಷಿಯ (Gruha Lakshmi)ಯೋಜನೆಯಾಗಿದೆ. ಈ ಕಾರ್ಯಕ್ರಮದಿಂದಾಗಿ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಿವೆ. ಈ ಯೋಜನೆಯ ಆರಂಭದಿಂದ ಇಲ್ಲಿಯವರೆಗೂ ಹಲವು ಸಮಸ್ಯೆಗಳ ನಡುವೆ ಗೃಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ ಆದರೆ ಕಳೆದ ಜನವರಿ ಡಿಸೆಂಬರ್ ತಿಂಗಳ ಹಣ ಗೃಹಲಕ್ಷ್ಮಿ ಪಲಾನುಭವಿಗಳ ಖಾತೆಗೆ ಜಮಾ ಆಗಿರಲಿಲ್ಲ ಮಹಿಳೆಯರು ಆತಕ ಆತಂಕಕ್ಕೆ ಒಳಗಾಗಿದ್ದಾರೆ.

Gruha Lakshmi Scheme In Kannada

ನಿಮ್ಮ ಖಾತೆಗೆ 26 ನೇ ಹಾಗೂ 27ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗಿಲ್ವ? ಗೃಹಲಕ್ಷ್ಮಿ ಹಣವನ್ನು (Gruha Lakshmi) ಯಾವಾಗ ಬಿಡುಗಡೆ ಮಾಡಬಹುದು ಅಂತ ಯೋಚನೆ ಮಾಡ್ತಿದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅನಾರೋಗ್ಯಕ್ಕೆ ತುತ್ತಾಗಿದ್ದು ಚೇತರಿಸಿಕೊಂಡಿದ್ದಾರೆ ಹಲವು ಜಿಲ್ಲೆಗಳಿಗೆ 25ನೇ 26ನೇ ಕಂತಿನ ಹಣ ಜಮಾ ಆಗಿರಲಿಲ್ಲ ಆದರೆ ಇವರು 25, 26, 27ನೇ ಮೂರುಕಂತಿನ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು :

ಯೋಜನೆಯ ಬಾಕಿ ಹಣದ ಬಗೆಗೆ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಈ ವಿಷಯದ ಕುರಿತು ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, 25ನೇ 26ನೇ ಹಾಗೂ 27 ನೇ ಕಂತಿನ ಹಣವನ್ನು ಒಟ್ಟಿಗೆ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ. ಕೆಲವು ಮಹಿಳೆಯರ ಬ್ಯಾಂಕ್ ಖಾತೆಗೆ ಈಗಾಗಲೇ ಹಣ ಬಿಡುಗಡೆಯಾಗಿರುವ ಸಾಧ್ಯತೆ ಇದ್ದು, ನಿಮ್ಮ ಖಾತೆಗೂ ಹಣ ಜಮಾ ಆಗಿದೆಯೇ? ಎಂದು ಪರಿಶೀಲಿಸಿ.

ಇದುವರೆಗೆ ಒಟ್ಟು 52,000 ಮತ್ತು 27ನೇ ಕಂತು ಸೇರಿ 54,000 ಇದುವರೆಗೆ ಪ್ರತಿ ಒಬ್ಬರ ಖಾತೆಗೆ ಜಮಾ ಆಗುತ್ತಿದೆ ಎಂಬ ವಿಷಯದ ಬಗ್ಗೆನೂ ಸಹ ಯಜಮಾನಿಗೆ ತಿಳಿಸಿದ್ದಾರೆ. ಒಂದೇ ದಿನ ಎರಡು ಕಂತುಗಳ ಹಣವನ್ನು ಜಮಾ ಮಾಡಲಾಗುತ್ತದೆಯೇ? ಅಥವಾ ಒಂದೊಂದು ದಿನದಲ್ಲಿ ಒಂದೊಂದು ದಿನದ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆಯೇ? ಎನ್ನುವ ಬಗ್ಗೆ ಮಾಹಿತಿ ಬೇಕಿದ್ದರೆ ನಮ್ಮ ವೆಬ್ ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ.

ಯೋಜನೆಯ ಕಿರು ನೋಟ:

ಯೋಜನೆಯ ಹೆಸರುಗೃಹಲಕ್ಷ್ಮಿ ಯೋಜನೆ (Gruha Lakshmi)
ಅರ್ಹ ಫಲಾನುಭವಿಗಳುಮಹಿಳೆಯರು
ಬಿಡುಗಡೆ ಮಾಡುವ ಕಂತಿನ ಹಣ25 ಹಾಗೂ 26 ನೇ ಮತ್ತು 27 ಕಂತು
ಈ ಯೋಜನೆಯನ್ನು ಜಾರಿ ಗೊಳಿಸಿದ ಸರ್ಕಾರಕರ್ನಾಟಕ ಸರ್ಕಾರ
ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುವ ಹಣಮಾಸಿಕ ₹2,000

ಯಾವ ಜಿಲ್ಲೆಗಳಿಗೆ ಪೆಂಡಿಂಗ್ ಅಮೌಂಟ್ ಬಾಕಿ ಇವೆ:

ಗೃಹಲಕ್ಷ್ಮಿ ಯೋಜನೆಯ (Gruha Lakshmi) 25ನೇ 26ನೇ ಕಂತಿನ ಹಣವನ್ನು ಈಗಾಗಲೇ ಹಲವು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ ಸುಮಾರು 70% ರಿಂದ 75% ಫಲಾನುಭವಿಗಳ ಬ್ಯಾಂಕ್ ಖಾತೆಗೆ ಈ ಹಣ ಜಮೆಯಾಗಿದೆ ಇನ್ನೂ ಹಣವನ್ನು ಪಡೆಯಲು ಬಾಕಿ ಇರುವ ಜಿಲ್ಲೆಗಳು

  • ಇಲ್ಲಿದೆ ಜಿಲ್ಲೆಗಳ ಹೆಸರುಗಳು ಕನ್ನಡ + English ಜೊತೆಗೆ:
  • ಶಿವಮೊಗ್ಗ – Shivamogga
  • ಗುಲ್ಬರ್ಗ (ಕಲಬುರಗಿ) – Kalaburagi (Gulbarga)
  • ಯಾದಗಿರಿ – Yadgir
  • ಚಿಕ್ಕಮಂಗಳೂರು – Chikkamagaluru
  • ಮಂಡ್ಯ – Mandya
  • ಹಾಸನ – Hassan
  • ಹಾವೇರಿ – Haveri
  • ಬಳ್ಳಾರಿ – Ballari (Bellary)
  • ಧಾರವಾಡ – Dharwad
  • ಹುಬ್ಬಳ್ಳಿ – Hubballi (Hubli)
  • ದಾವಣಗೆರೆ – Davanagere
  • ತುಮಕೂರು – Tumakuru (Tumkur)

ಯೋಜನೆಯ ಬಗ್ಗೆ ಸಂಪೂರ್ಣ ವಿವರ :

ಗೃಹಲಕ್ಷ್ಮಿ ಯೋಜನೆಯು (Gruha Lakshmi) ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಆಗಸ್ಟ್ 30, 2023 ರಲ್ಲಿ ಜಾರಿಗೊಳಿಸಿದ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗಳಿಗೆ ಹಣಕಾಸಿನ ನೆರವನ್ನು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. “Your A/c Credited with Rs 2,000” ಈ ಯೋಜನೆಯಡಿಯಲ್ಲಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳಿಗೆ ನೇರ ನಗದು ವರ್ಗಾವಣೆಯ (DBT) ಮೂಲಕ ₹2,000 ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಯಾವುದೇ ಸರ್ಕಾರೀ ಉದ್ಯೋಗದಲ್ಲಿ ಇಲ್ಲದೆ ಇರುವ ಮಹಿಳಾ ಅಭ್ಯರ್ಥಿಗಳಿಗೆ ತಿಂಗಳಿ 2000 ಹಣವನ್ನು ನೀಡುವ ಮೂಲಕ ಅವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಹಾಗೆ ಮಾಡುವುದು ಇದರ ಉದ್ದೇಶವಾಗಿತ್ತು.

ಗಮನಿಸಿ:-ಗೃಹಲಕ್ಷ್ಮಿ Gruha Lakshmi ಹಣಕ್ಕಾಗಿ ನೀವು ಗ್ರಾಮವನ್ನು ಹೋಗುವಾಗ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನನ್ನು ಮರೆಯದೆ ತೆಗೆದುಕೊಂಡು ಹೋಗಿ ಒಂದು ವೇಳೆ ನಿಮ್ಮ ತಮ್ ಸರಿಯಾಗಿ ಮ್ಯಾಚ್ ಆಗದೆ ಇದ್ದರೆ ಮೊಬೈಲ್ ಒಟಿಪಿ ಮೂಲಕ ಲೈಫ್ ಸರ್ಟಿಫಿಕೇಟ್ ಅಪ್ಡೇಟ್ ಮಾಡಲು ಅನುಕೂಲವಾಗುತ್ತದೆ

ಗೃಹಲಕ್ಷ್ಮಿ (Gruha Lakshmi) ಹಣ ಸರಿಯಾಗಿ ಬ್ಯಾಂಕ್ ಖಾತೆಗೆ ಜಮಾ ಆಗದಿರಲು ಕಾರಣವೇನು?

ಇನ್ನು ಗೃಹಲಕ್ಷ್ಮಿ ಹಣ ಬಿಡುಗಡೆ ಆಗದಿರಲು ಕಾರಣ ರೇಷನ್ ಕಾರ್ಡ್ ಪರಿಷ್ಕರಣೆ ಹಣ ಜಮಾ ಆಗಿಲ್ಲ ಮತ್ತು ಆಹಾರ ಇಲಾಖೆ ಹೊಸ ಡೇಟಾ ಬಿಡುಗಡೆ ಮಾಡಿದ ನಂತರ ಎಲ್ಲರಿಗೂ ಹಣ ಜಮಾ ಮಾಡಲಾಗುತ್ತದೆ ಎಂದು ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ರೇಷನ್ ಕಾರ್ಡ್ ಆಧಾರದಿಂದ ಇದುವರೆಗೆ ಮನೆ ಯಜಮಾನಿಗೆ ಗೃಹ ಲಕ್ಷ್ಮೀ ಹಣ ಜಮಾ ಮಾಡಲಾಗುತ್ತಿತ್ತು ಆದ್ದರಿಂದ ಆದ್ದರಿಂದ ಅನರ್ಹ ರೇಷನ್ ಕಾರ್ಡ್ ರದ್ದಾಗಿರುವ ಹಿನ್ನೆಲೆ ಕೆಲವರಿಗೆ ಹಣ ತಡೆ ಹಿಡಿದಿರಬಹುದು

ಯಾವಾಗ ಬರುತ್ತದೆ ಬಾಕಿ ಹಣ:

ಇನ್ನು ಪೆಂಡಿಂಗ್ ಇರುವ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತದೆ ನಡೆಸಲಾಗುತ್ತಿದೆ ಈಗಾಗಲೇ ಬಿಡುಗಡೆ ಕಾರ್ಯ ಶುರುವಾಗಿದ್ದು ಈ ವಾರದ ಕೊನೆಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಹಣವನ್ನು ಹಾಗೂ ಎಲ್ಲಾ ಜಿಲ್ಲೆಗಳಿಗೆ ಒಟ್ಟಾರೆ ಬಿಡುಗಡೆ ಮಾಡಲು ಸಾಧ್ಯವಿಲ್ಲದ ಕಾರಣ ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ ಜೊತೆಗೆ ಹಣ ವರ್ಗಾವಣೆಗೆ ಇನ್ನಷ್ಟು ಸುಲಭ ಪ್ರಕ್ರಿಯೆ ಕೈಗೊಳ್ಳುವ ಸಲುವಾಗಿ ತಡವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯನ್ನುಉದ್ದೇಶ:

1. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವುದು:

ಸರ್ಕಾರವು ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳಿಗೆ ₹2,000 ಹಣವನ್ನು ನೀಡುವ ಮೂಲಕ ಅವಳನ್ನು ಆರ್ಥಿಕವಾಗಿ ಸ್ವತಂತ್ರಳನ್ನಾಗಿ ಮಾಡಿ, ಅವಳು ಸ್ವಾವಲಂಬಿಗಳಾಗಿ ಜೀವನ ನಡೆಸಲು ಅವಕಾಶ ಕಲ್ಪಿಸುವುದು.

ಕುಟುಂಬದ ಪ್ರಗತಿಗೆ ಶ್ರಮಿಸುವ ಹಾಗೂ ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುವ ಕುಟುಂಬದ ಯಜಮಾನಿಗೆ ಗೌರವ ಸೂಚಕವಾಗಿ ಸರ್ಕಾರವು ಹಣಕಾಸಿನ ನೆರವನ್ನು ನೀಡುವ ಮೂಲಕ ಸಮಾಜದಲ್ಲಿ ಅವಳ ಗೌರವನ್ನು ಹೆಚ್ಚಿಸುವುದು.

2. ಮಹಿಳೆಯರಿಗೆ ಗೌರವಯುತ ಜೀವನದ ಭದ್ರತೆ ಕಲ್ಪಿಸುವುದು:

ಕುಟುಂಬದ ಪ್ರಗತಿಗೆ ಶ್ರಮಿಸುವ ಹಾಗೂ ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುವ ಕುಟುಂಬದ ಯಜಮಾನಿಗೆ ಗೌರವ ಸೂಚಕವಾಗಿ ಸರ್ಕಾರವು ಹಣಕಾಸಿನ ನೆರವನ್ನು ನೀಡುವ ಮೂಲಕ ಸಮಾಜದಲ್ಲಿ ಅವಳ ಗೌರವನ್ನು ಹೆಚ್ಚಿಸುವುದು. ಮತ್ತು ಭದ್ರತೆಯನ್ನು ಕಲ್ಪಿಸುವುದು

3. ಕುಟುಂಬ ನಿರ್ವಹಣೆಗೆ ಹಣಕಾಸಿನ ನೆರವು:

ದೈನದಿಂದ ದಿನಮಾನಗಳಲ್ಲಿ ದುಬಾರಿಯಾಗುತ್ತಿರುವ ದಿನಸಿ ಮಕ್ಕಳ ವಿದ್ಯಾಭ್ಯಾಸಕ್ಕೆಬಡ ಕುಟುಂಬಗಳ ನಿರ್ವಹಣೆಗೆ ಸರ್ಕಾರದಿಂದ ಸಿಗುವ ಈ ಹಣವು ಸಹಾಯವಾಗುತ್ತದ್ದೆ

4. ಸಮಾಜದಲ್ಲಿ ಮಹಿಳೆಯರ ನಿರ್ಧಾರ ಶಕ್ತಿಯನ್ನು ಬಲಪಡಿಸುವುದು:

ಸಮಾಜದಲ್ಲಿ ಮಹಿಳೆಯರ ನಿರ್ಧಾರ ಶಕ್ತಿಯನ್ನು ಬಲಪಡಿಸುವುದು ಸಮಾನತೆ ಮತ್ತು ಅಭಿವೃದ್ಧಿಗೆ ಅತ್ಯಂತ ಮುಖ್ಯ ಇದು ಕುಟುಂಬ ಮಟ್ಟದಿಂದ ದೇಶದ ಅಂತರಾಷ್ಟ್ರೀಯ ಆಡಳಿತದ ಮಟ್ಟದವರೆಗೂ ಕೊಂಡೊಯ್ಯಲು ನೆರವಾಗುತ್ತದೆ.

ಈ 4000 ಹಣ ಯಾರಿಗೆ ಸಿಗಲಿದೆ:

  • ಕಳೆದ ಎರಡು ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗದೆ ಇದ್ದವರಿಗೆ
  • 25ನೇ ಮತ್ತು 26ನೇ ಕಂತು ಪಡಯದೇ ಇದ್ದ ಫಲಾನುಭವಿಗಳು
  • ಬ್ಯಾಂಕ್ ಖಾತೆ ಆದರ್ ಲಿಂಕ್ ಆಗಿರುವವರು
  • ಈ ಗೃಹಲಕ್ಷ್ಮಿಯರಿಗೆ 4000 ಹಣ ಖಾತೆಗೆ ಜಮಾ ಆಗುತ್ತದೆ
  • ಇದರ ಜೊತೆಗೆ ಹಳೆಯ ಬಾಕಿ ಇದ್ದಾರೆ ಮತ್ತು 27ನೇ ಕಂತಿನ ಹಣವು ಒಟ್ಟಿಗೆ ಸಿಗುತ್ತದೆ

ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿರುವ ಅಧಿಕೃತ ಮಾಹಿತಿಯಂತೆ ಮಾರ್ಚ್ 5 ರಂದು26ನೇ 27ನೇ ಕಂತಿನ ಹಣವು ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಒಟ್ಟು ಇಲ್ಲಿಯವರೆಗೆ ಪ್ರತಿಯೊಬ್ಬರ ಖಾತೆಗೂ 54,000 ಹಣ ಜಮವಾಗುತ್ತದೆ ಎಂದು ಹೇಳಿದ್ದಾರೆ

ಹಣ ಬರದಿದ್ದರೆ ಏನು ಮಾಡಬೇಕು:

ಬ್ಯಾಂಕ್ ಖಾತೆ ಪರಿಶೀಲನೆ

ಗೃಹಲಕ್ಷ್ಮಿಯ ಖಾತೆ ಚಾಲ್ತಿಯಲ್ಲಿದೆಯೇ ನೋಡಿಕೊಳ್ಳಿ ಕೆವೈಸಿ ಅಪ್ಡೇಟ್ ಆಗಿದೆ ಎಂದು ಪರಿಶೀಲಿಸಿ ನಂತರ ಆಧಾರ್ ಬ್ಯಾಂಕ್ ಲಿಂಕ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ ಬ್ಯಾಂಕ್ ಗೆ NPCL ಸರಿಯಾಗಿದೆಯೇ ಎಂದು ಬ್ಯಾಂಕ್ ನಲ್ಲಿ ವಿಚಾರಿಸಿ

DBT ಸ್ಥಿತಿ ಪರಿಶೀಲನೆ

ಬ್ಯಾಂಕ್ ಪಾಸ್ ಬುಕ್ ಎಂಟ್ರಿ ಮಾಡಿ ನೋಡಿ ಎಸ್ಎಂಎಸ್ ಅಲರ್ಟ್ ಗಳನ್ನು ಪರಿಶೀಲಿಸಿ ಸಮೀಪದ ಬ್ಯಾಂಕ್ ಖಾತೆ ಅಥವಾ ಬ್ಯಾಂಕ್ ಮಿತ್ರ ಸಂಪರ್ಕಿಸಿ

ದಾಖಲೆಗಳಲ್ಲಿ ದೋಷವಿದೆಯೇ

ರೇಷನ್ ಕಾರ್ಡ್ ವಿವರ ಸರಿಆಗಿದೆಯೇ ನೋಡಿ ಕುಟುಂಬದ ಮುಖ್ಯಸ್ಥೆಯಾ ಹೆಸರು ಸರಿಯಾಗಿ ನಮೂದನೆ ಯಾಗಿದೆಯಾ ಎಂದು ಪರಿಶೀಲಿಸಿ. ಯಾವುದೇ ತಿದ್ದುಪಡಿ ಬಾಕಿ ಇದೆಯಾ ಎಂಬುದನ್ನು ಗ್ರಾಮಪಂಚಾಯಿ ಕಚೇರಿಯಲ್ಲಿ ಕೇಳಿ

ಮನೆಯ ಗೃಹಲಕ್ಷ್ಮಿಯರಿಗೆ ಸಿಗುವ ಲಾಭ: (Gruha Lakshmi)

1. ಕುಟುಂಬಕ್ಕೆ ಆರ್ಥಿಕ ನೆರವು:

ಬಡ ಕುಟುಂಬಗಳಲ್ಲಿ ಕೇವಲ ಮನೆಯ ಯಜಮಾನನ ದುಡಿಮೆಯಲ್ಲಿ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಮನೆಯ ಯಜಮಾನಿಗೆ ದೊರೆಯುವ ಗೃಹಲಕ್ಷ್ಮಿ ಹಣವನ್ನು ನೀಡಿ ಮನೆಯ ಯಜಮಾನ ಹಾಗೂ ಯಜಮಾನಿಯರಿಬ್ಬರು ಕೂಡ ಕೈ ಜೋಡಿಸುವ ಮೂಲಕ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ.

2. ಸ್ವಂತ ಉದ್ಯಮ ನಡೆಸಲು ಸಹಕಾರಿ:

ಮನೆಯ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಬರುವ ಹಣವನ್ನು ಕೂಡಿಟ್ಟು, ತನ್ನ ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಉಪ್ಪಿನಕಾಯಿ ಮಾರಾಟ, ಕುರುಕುಲು ತಿಂಡಿಗಳ ಮಾರಾಟ, ಹೋಳಿಗೆ ತಯಾರಿಕೆ ಹಾಗೂ ಇನ್ನಿತರೆ ಸಣ್ಣ ಪುಟ್ಟ ಉದ್ಯೋಗವನ್ನು ಪ್ರಾರಂಭಿಸಬಹುದು.

3. ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು:

ಮನೆಯ ಆರ್ಥಿಕ ಮಟ್ಟವನ್ನು ನಿಭಾಯಿಸಿ ಮಕ್ಕಳ ಶಿಕ್ಷಣಕ್ಕೆ ಹಣವನ್ನು ನೀಡಬೇಕಾದರೆ ಮನೆಯ ಯಜಮಾನನಿಗೆ ಆಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮನೆಯ ಯಜಮಾನಿಯು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸ್ಕೂಲ್ ಫೀಸ್, ಎಕ್ಸಾಮ್ ಫೀಸ್ ಹಾಗೂ ಅಗತ್ಯವಾದ ಪುಸ್ತಕಗಳ ಖರ್ಚನ್ನು ನಿಭಾಯಿಸುವ ಗೃಹಲಕ್ಷ್ಮಿ ಹಣ ನೆರವಾಗುತ್ತದೆ.

ನಿಮ್ಮಫೋನ್ ಮೂಲಕವೇ ಚೆಕ್ ಮಾಡಿಕೊಳ್ಳಿ ನಲ್ಲಿ ಚೆಕ್ ಮಾಡುವುದು ಹೇಗೆ?

  • ನೀವು ನೇರವಾಗಿ ಬ್ಯಾಂಕಿಗೆ ಹೋಗಿ ಗೃಹಲಕ್ಷ್ಮಿ ಯೋಜನೆಯ (Gruha Lakshmi) ಹಣವನ್ನ ಚೆಕ್ ಮಾಡುವ ಅವಶ್ಯಕತೆ ಇಲ್ಲ
  • ನಿಮ್ಮ ಮೊಬೈಲ್ ನಲ್ಲಿ ಇರುವಂತಹ Play store App ಮೂಲಕ ಡಿ ಬಿ ಟಿ (DBT)ಕರ್ನಾಟಕ ಆಪ್ APP ಅನ್ನು ಡೌನ್ಲೋಡ್ ಮಾಡಿ
  • ಅಲ್ಲಿ ಆಧಾರ್ ನಂಬರ್ ಅನ್ನು ಹಾಕಿ ಲಾಗಿನ್ ಮಾಡ್ಬೇಕಾಗುತ್ತೆ
  • ಅದಾದ ನಂತರ ಪೇಮೆಂಟ್ ಸ್ಟೇಟಸ್ (Payment Status) ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಯೋಜನೆಯ ಆಯ್ಕೆ ಮಾಡಿ
  • ಅಲ್ಲಿ ನಿಮ್ಮ ಅಕೌಂಟ್ ನಂಬರನ್ನ (Account Number) ಎಂಟ್ರಿ ಮಾಡಿದರೆ ಹಣ ಬಂದಿದೆಯೋ ಇಲ್ಲವೋ ಎಂದು ಮಾಹಿತಿ ನಿಮಗೆ ತಿಳಿಯುತ್ತದೆ

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment