Google Pay Loan : ₹5 ಲಕ್ಷದವರೆಗೆ ಗೂಗಲ್ ಪೇ ಮೂಲಕ ಪರ್ಸನಲ್ ಲೋನ್ ಪಡೆಯಬಹುದು!

February 17, 2026 8:14 AM
Google Pay Loan

ಸ್ನೇಹಿತರೆ ನಿಮಗೆ ಹಣದ ಅವಶ್ಯಕತೆ ಇದಿದೆಯಾ ಸಾಲಕ್ಕಾಗಿ ಅಲ್ಲಿ ಅಲೆಯುತ್ತಿದ್ದಿರಾ? ಇನ್ನು ಮುಂದೆ ಯಲ್ಲಿಯೂ ಹೋಗುವುದೇ ಬೇಡ ಸುಲಭವಾಗಿ ಮನೆಯಿಂದ ಸಾಲ ಪಡೆಯಬಹುದು ಹೇಗೆ ಕೊಡುತ್ತಾರೆ ಅಂತೀರಾ? ನೀವು ಹಣವನ್ನು ವರ್ಗಾವಣೆ ಮಾಡಲು ಅಥವಾ ಬ್ಯುಸಿನೆಸ್ ಗೋಸ್ಕರ ಗೂಗಲ್ ಪೇ UPI ಅಥವಾ QR ಕೋಡನ್ನು ಯೂಸ್ ಮಾಡ್ತಿದ್ದೀರಾ ಹಾಗಾದ್ರೆ ಇಲ್ಲಿದೆ ನಿಮಗೆ ಗುಡ್ ನ್ಯೂಸ್

ಕೇವಲ ಎರಡೇ ನಿಮಿಷದಲ್ಲಿ 5 ಲಕ್ಷದವರೆಗೆ ಸಾಲ ಪಡೆಯಬಹುದು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ ಹಣದ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಗೂಗಲ್ ಪೇ ಮೂಲಕ ಹಣವನ್ನು ಪಡೆದುಕೊಳ್ಳಿ

Join WhatsApp

Join Now

Join Telegram

Join Now

ಹೌದು ಗೂಗಲ್ ಪೇ ತನ್ನ ಗ್ರಾಹಕರಿಗೆ ಅವರ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಲೋನ್ ನೀಡುತ್ತದೆ ಹಾಗಿದ್ರೆ ಈ ಗೂಗಲ್ ಪೇ ಮೂಲಕ ಯಾರಿಗೆ ಲೋನ್ ಸಿಗುತ್ತದೆ? ನಿಯಮಗಳು ಏನು? ಎಷ್ಟು ಸಾಲ ಸಿಗುತ್ತದೆ? ಎಂಬ ಷರತ್ತುಗಳೇನು? ಎಂಬ ಎಲ್ಲಾ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿಸುತ್ತೇನೆ.

ಇಂದಿನ ದಿನಗಳಲ್ಲಿ ಗೂಗಲ್ ಪೇ ಇಲ್ಲದೆ ಯಾವ ಕೆಲಸಗಳು ಸಹ ನಡೆಯುವುದೇ ಇಲ್ಲ ಅನ್ನುವ ಪರಿಸ್ಥಿತಿ ಬಂದಿದೆ ಆನ್ಲೈನ್ ಪೇಮೆಂಟ್ ನಿಂದಾಗಿ ಜನರಿಗೆ ತುಂಬ ಅನುಕೂಲಗಳಾಗಿವೆ ಹಣವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕು ಅನ್ನುವ ಅವಶ್ಯಕತೆ ಇಲ್ಲ ಮೊಬೈಲ್ ಮೂಲಕವೇ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಎಷ್ಟು ಹಣವನ್ನು ಬೇಕಾದ್ರು ಸುಲಭವಾಗಿ ಟ್ರಾನ್ಸಾಕ್ಷನ್ ಮಾಡಬಹುದು.

ಗೂಗಲ್ ಪೇ ಲೋನ್ ಎಂದರೇನು?

ಆಪ್ ಮೂಲಕವೇ ಅರ್ಹ ಗ್ರಾಹಕರಿಗೆ ಬ್ಯಾಂಕುಗಳು ಮತ್ತು ಎನ್ ಬಿ ಎಸ್ ಸಿ ಪಾಲುದಾರರ ಮೂಲಕ ತ್ವರಿತವಾಗಿ ಪರ್ಸನಲ್ ಲೋನ್ ಒದಗಿಸುವ ಡಿಜಿಟಲ್ ಸೇವೆಯಾಗಿದೆ. ಪ್ರತಿಯೊಂದು ಪೇಮೆಂಟ್ ನಲ್ಲಿ ಇದರದ್ದೇ ಹವಾ ಟಿವಿ ಕರೆನ್ಸಿ ಮೊಬೈಲ್ ರೀಚಾರ್ಜ್ ಕರೆಂಟ್ ಬಿಲ್ ದಿನಸಿ ಸ್ಟಾರ್ ಹಲವು ಕಡೆಗಳಲ್ಲಿ ಇದನ್ನು ಬಳಸಲಾಗುತ್ತಿದೆ.

ಗೂಗಲ್ ಪೇ ಸಾಲದ ವಿಶೇಷತೆಗಳು:-

ಗೂಗಲ್ ಪೇ (Google Pay Loan) ಕೇವಲ ಹಣ ವರ್ಗಾವಣೆ ಅಥವಾ ಬಿಲ್ ಪಾವತಿಗೆ ಮಾತ್ರ ಸೀಮಿತವಾಗಿಲ್ಲ ಇದು ಪ್ರತಿಷ್ಠಿತ ಬ್ಯಾಂಕಿಂಗ್ ಪಾಲುದಾರದೊಂದಿಗೆ ಒಪ್ಪಂದ ಮಾಡಿಕೊಂಡು ಅರ್ಹ ಗ್ರಾಹಕರಿಗೆ ಪರ್ಸನಲ್ ಲೋನ್ ಆಫರ್ ಗಳನ್ನು ನೀಡುತ್ತದೆ. (DMI Finance IDFC FIRST Bank )

ತ್ವರಿತ ಅನುಮೋದನೆ:-

(Google Pay Loan) ನಿಮ್ಮ ಡಾಕುಮೆಂಟ್ ಗಳು ಸರಿಯಾಗಿದ್ದರೆ ಕೇವಲ 24 ಗಂಟೆಗಳ ಒಳಗಾಗಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ

ಸಾಲದ ಮೊತ್ತ:-

ಕನಿಷ್ಠ 5,00,000/- ಲಕ್ಷದವರೆಗೆ ಸಾಲ ಪಡೆಯಬಹುದು

ಬಡ್ಡಿದರ ನಿರ್ಧಾರ:-

ವಾರ್ಷಿಕವಾಗಿ 10% ರಿಂದ 36% ವರೆಗೆ ಬಡ್ಡಿ ದರ ಇರುತ್ತದೆ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನಿರ್ಧಾರವಾಗಿರುತ್ತದೆ.

ಸಾಲದ ಮರುಪಾವತಿ:-

ಮರುಪಾವತಿ ಅವಧಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆರು ತಿಂಗಳಿಂದ 32 ತಿಂಗಳ ವರೆಗೆ(EMI )ಮಾಡಿಕೊಳ್ಳಬಹುದು.

ಸಾಲದ ವಿವರ ಒಂದು ಕಿರುನೋಟ:-

ವಿವರಗಳು ಮಾಹಿತಿ
ಗರಿಷ್ಠ ಸಾಲದ ಮೊತ್ತ ₹5,00,000 ವರೆಗೆ (ನಿಮ್ಮ ಅರ್ಹತೆಗೆ ತಕ್ಕಂತೆ)
ಮರುಪಾವತಿಯ ಅವಧಿ 6 ತಿಂಗಳಿಂದ 32 ತಿಂಗಳವರೆಗೆ
ಬಡ್ಡಿದರ ವಾರ್ಷಿಕವಾಗಿ 10% ರಿಂದ 36% ವರೆಗೆ ಬಡ್ಡಿ ದರ
ಅಗತ್ಯ ದಾಖಲೆಗಳು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್,

Google Pay Loan ಗೂಗಲ್ ಪೇ ಮೂಲಕ ಎಷ್ಟು ಸಾಲ ಪಡೆಯಬಹುದು:-

ಗೂಗಲ್ ಪೇ (Google Pay Loan) ಅಪ್ಲಿಕೇಶನ್ ಮೂಲಕ 10,000 ದಿಂದ 5,00,000 ವರೆಗೂ ಸಾಲ ಪಡೆಯಲು ಅವಕಾಶವಿದೆ ಈ ಲೋನ್ ಪಡೆಯಲು ಅತಿ ಕಡಿಮೆ ದಾಖಲೆಗಳು ಸಾಕು ಇದು ಸಂಪೂರ್ಣ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಾಗಿರುತ್ತದೆ.

ನೀವು ಸಾಲ ಪಡೆಯಲು ಅರ್ಹರಾಗಿದ್ದಾರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಂಡು ಯಾವುದೇ ಮಧ್ಯವರ್ತಿಗಳ ಕೈ ಸೇರದೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ನಿಮ್ಮ ಫೋನಿನಲ್ಲಿ Google app ಬಳಸಿ ಅರ್ಜಿ ಸಲ್ಲಿಸಬೇಕು.

Google Pay Loan ಪಡೆಯಲು ಇರಬೇಕಾದ ಅರ್ಹತೆಗಳು:-

  • ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು
  • ವಯಸ್ಸು 21 ವ್ವರ್ಷದಿಂದ 59 ವರ್ಷ ಮೇಲ್ಪಟ್ಟಿರಬಾರದು
  • ಸರ್ಕಾರಿ ಅಥವಾ ಖಾಸಗಿ ಉದ್ಯೋಗದಲ್ಲಿರಬೇಕು
  • ಕೆಲವೊಮ್ಮೆ ಸ್ವಯಂ ಉದ್ಯೋಗಿಗಳಿಗೂ ಅವಕಾಶವಿರುತ್ತದೆ
  • ತಿಂಗಳಿಗೆ ಕನಿಷ್ಠ 15000 ದಿಂದ 25000 ಅಥವಾ ಅದಕ್ಕೂ ಹೆಚ್ಚು ಆದಾಯ ಇರಬೇಕು
  • ಉತ್ತಮ ಸಿಬಿ ಲ್ ಸ್ಕೋರ್ ಇದ್ದರೆ ಉತ್ತಮ
  • ಸಕ್ರಿಯ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆ
  • ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವ ಸಾಧ್ಯತೆ ಹೆಚ್ಚು

ಮಧ್ಯಮ ವರ್ಗಕ್ಕೆ ಡಿಜಿಟಲ್ ಸಾಲ Google Pay Loan :-

ಆರ್ಥಿಕ ತುರ್ತು ಪರಿಸ್ಥಿತಿ ವೈದ್ಯಕೀಯ ವೆಚ್ಚ ಮಕ್ಕಳ ಶಿಕ್ಷಣ ಅಥವಾ ಸಣ್ಣ ವ್ಯಾಪಾರಿಗಳ ಅಗತ್ಯತೆಗಳಿಗೆ ತಕ್ಷಣ ಹಣ ಅಗತ್ಯವಾಗುವ ಸಂದರ್ಭಗಳು ಸರ್ವೇಸಾಮಾನ್ಯ ಇಂತಹ ಸಮಯದಲ್ಲಿ ಡಿಜಿಟಲ್ ಲೋನ್ ಪ್ಲಾಟ್ ಫಾರ್ಮ್ ಗಳು ಮಧ್ಯಮ ವರ್ಗದವರಿಗೆ ವರದಾನವಾಗಿವೆ.

ಈ ಲೋನ್ ಪಡೆಯುವುದರಿಂದಾಗಿ ಸಿಗುವ ಪ್ರಮುಖ ಲಾಭಗಳು:-

  • ತ್ವರಿತ ಮತ್ತು ಸುಲಭ ಪ್ರಕ್ರಿಯೆ :- Google Pay Loan ಸಂಪೂರ್ಣ ಲೋನ್ ಅಪ್ಲಿಕೇಶನ್ ಆನ್ಲೈನ್ ಮೂಲಕವೇ ಮಾಡಬಹುದು ಅದರಿಂದ ಬ್ಯಾಂಕ್ ಅಥವಾ ಆಫೀಸ್ ಗೆ ಹೋಗುವ ಅಗತ್ಯ ಇರುವುದಿಲ್ಲ
  • ಕಡಿಮೆ ದಾಖಲಾತಿಗಳು :- ಪಾನ್ ಕಾರ್ಡ್ ಆಧಾರ್ ಕಾರ್ಡ್ ಬ್ಯಾಂಕ್ ಡೀಟೇಲ್ಸ್ ಮೊಬೈಲ್ ನಂಬರ್ ಇಷ್ಟಿದ್ರೆ ಸಾಕು ಸುಲಭವಾಗಿ ಸಾಲ ಪಡೆಯಬಹುದು
  • EMI ಮೂಲಕ ರಿಪೇಮೆಂಟ್:- ನಿಮ್ಮ ಬಜೆಟ್ ಗೆ ಅನುಗುಣವಾಗಿ EMI ಮೂಲಕ ರಿ ಪೇಮೆಂಟ್ ಮಾಡಬಹುದು
  • ಸಮಯ ಮತ್ತು ಪ್ರಯತ್ನ ಉಳಿತಾಯ:- ಯಾವುದೇ ಪೇಪರ್ ವರ್ಕ್ ಅಥವಾ ಬ್ಯಾಂಕ್ ಗೆ ಹೋಗುವ ಅಗತ್ಯವಿಲ್ಲದೆ ಮೊಬೈಲ್ ಮೂಲಕವೇ ಸಂಪೂರ್ಣ ಪ್ರೋಸೆಸ್ ಮುಗಿಯುತ್ತದೆ ಕಡಿಮೆ ಸಮಯದಲ್ಲಿ ಲೋನ್ ತೆಗೆದುಕೊಳ್ಳಬಹುದು
  • ಹೆಚ್ಚು ಲೋನ್ ಗೆ ಅವಕಾಶ:- 5 ಲಕ್ಷದವರೆಗೆ ಲೋನ್ ಸಿಗುವ ಸಾಧ್ಯತೆ ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಡಿಪೆಂಡ್ ಆಗಿರುತ್ತದೆ

ಅಗತ್ಯ ದಾಖಲೆಗಳು:-

  1. ಆಧಾರ್ ಕಾರ್ಡ್
  2. ಪಾಸ್ಪೋರ್ಟ್ ಸೈಜ್ ಫೋಟೋ
  3. ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  4. ಫೋನ್ ನಂಬರ್ ಮತ್ತು ಇಮೇಲ್ ಐಡಿ
  5. ಆದಾಯ ಪ್ರಮಾಣ ಪತ್ರ

ಬಡ್ಡಿದರ ಮತ್ತು EMI ಪರಿಶೀಲನೆ:-

ಬಡ್ಡಿದರ:-ಗೂಗಲ್ ಪೇ ಮೂಲಕ ನೀಡುವ ಪರ್ಸನಲ್ ಲೋನ್ ಗಳ ಬಡ್ಡಿ ದರವು ನಿಮ್ಮ ಕ್ರೆಡಿಟ್ ಸ್ಕೋರ್ ಆದಾಯದ ಸ್ಥಿರತೆ ಬ್ಯಾಂಕ್ ಮತ್ತುಏನ್ ಬಿ ಎಫ್ ಸಿ ನಿಯಮಗಳ ನಿಯಮಗಳು ಹಿಂದಿನ ಕಾಲದ ಇತಿಹಾಸ ಇವುಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ

EMI ಪರಿಶೀಲನೆ:- ತಿಂಗಳಿಗೆ ಎಷ್ಟು ಇಎಂಐ ಮೊತ್ತ ಬರುತ್ತದೆ ಹಾಗೆ ಬಡ್ಡಿದರ ಹೇಗಿರುತ್ತದೆ ಒಟ್ಟು ಪಾವತಿಯ ಮೊತ್ತ ಇವುಗಳ ಬಗ್ಗೆ ಮುಂಚಿತವಾಗಿ ಗೂಗಲ್ ಪೇ ಆಪ್ ನಲ್ಲಿ ತಿಳಿದುಕೊಳ್ಳಬಹುದು

ಸಾಲ ಪಡೆಯುವ ಮುನ್ನ ಗಮನಿಸಬೇಕಾದ ಅಂಶಗಳು:-

  1. ಬಡ್ಡಿದರ ಎಷ್ಟು
  2. ಪ್ರೋಸೆಸಿಂಗ್ ಫ್ರೀ ಮತ್ತು ಇತರೆ ಚಾರ್ಜಸ್ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ
  3. ಇಎಂಐ ಅಮೌಂಟ್ ನಿಮ್ಮ ಸಾಮರ್ಥ್ಯಕ್ಕೆ ಸರಿಹೊಂದುತ್ತದೆ ಎಂದು ನೋಡಿ
  4. ಅಗತ್ಯವಿದ್ದಷ್ಟೇ ಲೋನ್ ಪಡೆಯಿರಿ
  5. Credit scoreಮೇಲೆ ಪರಿಣಾಮ

ಗಮನಿಸಿ:- ಬ್ಯಾಂಕಿಗೆ ಹೋಲಿಸಿದರೆ ಬಡ್ಡಿದರಗಳು ಇದರಲ್ಲಿ ಸಾಮಾನ್ಯವಾಗಿ ಹೆಚ್ಚಿರುತ್ತದೆ ನಾವು Google Pay ಮೂಲಕ ಸಾಲ ಪಡೆದರೆ ಕಟ್ಟಲು ಅರ್ಹರಾಗಿದ್ದೇವೆ ಅಂತ ಅಂದರೆ ಮಾತ್ರ ಸಾಲ ಪಡೆದುಕೊಳ್ಳಿ

ಅರ್ಜಿಸಲ್ಲಿಸುವ ವಿಧಾನಗಳು:-

  • ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ(Google Pay Loan) ಆಪ್ ಓಪನ್ ಮಾಡಿ
  • ಕೆಳಗೆ ಸ್ಕ್ರಾಲ್‌ ಮಾಡಿ ಬಿಸಿನೆಸ್ ವಿಭಾಗದಲ್ಲಿರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಅರ್ಹತೆಗೆ ಅನುಗುಣವಾಗಿ ಲಭ್ಯವಿರುವ ಸಾಲದ ಆಫರ್ ಕಾಣಿಸುತ್ತವೆ ನಿಮಗೆ ಬೇಕಾದ ಸಾಲದ ಮೊತ್ತ ಮತ್ತು ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ
  • ಕೇಳಲಾದ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಮರುಪಾವತಿ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ನಿಮ್ಮ ಕೆವೈಸಿ ಪ್ರಕ್ರಿಯೆ ಸಂಪೂರ್ಣಗೊಂಡ ನಂತರ ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿ ಸಾಲವನ್ನು ಮಂಜೂರು ಮಾಡುತ್ತಾರೆ

ಗಮನಿಸಬೇಕಾದ ಮುಖ್ಯ ಅಂಶಗಳು:-

ಸಾಲದ ಮಿತಿ :- ₹5,00,000 ಲೋನ್ ಎಂಬುದು ಗರಿಷ್ಠ ಮಿತಿ ಮಾತ್ರ. ಎಲ್ಲರಿಗೂ ಅಷ್ಟೇ ಮೊತ್ತ ಸಿಗುವುದಿಲ್ಲ ನಿಮ್ಮ ಆದಾಯ ಮತ್ತು ಮರುಪಾವತಿಯ ಸಾಮರ್ಥ್ಯದ ಆಧಾರದ ಮೇಲೆ ಮೊತ್ತ ನಿರ್ಧಾರವಾಗುತ್ತದೆ

ಮೋಸ ಹೋಗಬೇಡಿ:-ಗೂಗಲ್ ಪೇ(Google Pay Loan) ಅಥವಾ ಅದರ ಪಾಲುದಾರ ಬ್ಯಾಂಕುಗಳು ಸಾಲ ನೀಡುವ ನೀಡಲು ಯಾವುದೇ ವ್ಯಕ್ತಿಯ ಮೂಲಕ ಮುಂಗಡ ಹಣ ಕೇಳುವುದಿಲ್ಲ ಯಾವುದೇ ಲಿಂಕುಗಳನ್ನು ಕ್ಲಿಕ್ ಮಾಡುವ ಮೂಲಕ ಎಚ್ಚರಿಕೆಯಿಂದ ಇರಿ

OTP ಶೇರ್ ಮಾಡಬೇಡಿ:- ಯಾವುದೇ ಓಟಿಪಿಯನ್ನು ಯುವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ

ಕೊನೆಯ ಮಾತು:-

ಡಿಜಿಟಲ್ ಯುಗದಲ್ಲಿ 5 ಲೋನ್ ಪಡೆಯುವುದು ಕಷ್ಟವೇನಲ್ಲ ಅತಿ ವೇಗವಾಗಿ ಮತ್ತು ಸುಲಭವಾಗಿ ಹಣ ಪಡೆಯಬಹುದು ನೀವು ತುರ್ತು ಪರಿಸ್ಥಿಯಲ್ಲಿ ಹಣದ ಅವಶ್ಯಕತೆ ಇದ್ದೀಯ ಯಾರೊಬ್ಬರ ಮುಂದೆ ಕೈಚಾಚುತ್ತಿದ್ದೀರಾ ಹಾಗೆ ಮಾಡದೇ ನೀವು ದಿನ ನಿತ್ಯದ ಉಪಯೋಗಗಳಿಗೆ ಬಳಸುವ ಗೂಗಲ್ ಪೇ ಮೂಲಕ ಕೆಲವೇ ನಿಮಿಶಗಲ್ಲಿ ಸಾಲ ಪಡೆದುಕೊಳ್ಳಿ.

ಸಾಮಾನ್ಯ ಪ್ರಶ್ನೆಗಳು:-

ಉತ್ತರ:- ನಿಮ್ಮ ಬ್ಯಾಂಕ್ ದಾಖಲೆಗಳು ಸಮರ್ಪಕವಾಗಿದ್ದರೆ ಮತ್ತು ಬ್ಯಾಂಕ್ ಅನುಮೋದನೆ ನೀಡಿದರೆ ಸಾಮಾನ್ಯವಾಗಿ 24 ಗಂಟೆಗಳ ಒಳಗಾಗಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ

ಸಾಲದ ಹಣ ಎಲ್ಲಿಗೆ ಬರುತ್ತದೆ?

ಸುದೀಪ್ ವಸತಿ ಸರಸ್ವತಿ ಸಾಮಾನ್ಯವಾಗಿ 10,000 ದಿಂದ 5 ಲಕ್ಷದವರೆಗೆ

ಉತ್ತರ :-ಗೂಗಲ್ ಪೇ ಮೂಲಕ ಸಾಮಾನ್ಯವಾಗಿ 10,000 ದಿಂದ 5 ಲಕ್ಷದವರೆಗೆ ಲೋನ್ ಸಿಗುತ್ತದೆ

ಸಿಬಿಲ್ ಸ್ಕೋರ್ 700 ಕ್ಕಿಂತ ಕಡಿಮೆ ಇದ್ದರೆ ಸಾಲ ಸಿಗುವುದು ಕಷ್ಟ ಬಡ್ಡಿದರ ಹೆಚ್ಚಿರಬಹುದು ಉತ್ತಮ ಸಿವಿಲ್ ಸ್ಕೋರ್ ಕಡಿಮೆ ಬಡ್ಡಿದರಲ್ಲಿ ಸಾಲ ದೊರೆಯುತ್ತದೆ

ಈ ಲೋನ್ ಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಸಂಪೂರ್ಣ ಪ್ರಕ್ರಿಯೆ ಆನ್ಲೈನ್ ಮೂಲಕ ಫ್ರೀ ಆಗಿರುತ್ತದೆ

ಇತರೆ ಪ್ರಮುಖ ಲಿಂಕುಗಳು:-

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment