
ಕರ್ನಾಟಕ ರಾಜ್ಯದ ರಾಜ್ಯಕರಣದಲ್ಲಿ ಇಂದು ಹಬ್ಬದ ವಾತಾವರಣ. ಹೌದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮಹತ್ವದ ದಿನವೆಂದರೆ 2026-27ರ ರಾಜ್ಯ ಬಜೆಟ್ ಮಂಡನೆಯ ದಿನ. ಮುಖ್ಯಮಂತ್ರಿ ಹಾಗು ಹಣಕಾಸು ಸಚಿವರಾದ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸುವ ಮೂಲಕ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ. ರಾಜ್ಯದ ರಾಜ್ಯಕೀಯ ಆಡಳಿತ ಇತಿಹಾಸದಲ್ಲಿ ಇದು ಮಹತ್ವದ ಸಾಧನೆ ಎಂದು ರಾಜಕೀಯ ವಿಶ್ಲೇಷಕರು ಮತ್ತು ರಾಜ್ಯದ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.
Budget karnataka 2026 in kannada
ಸುಮಾರು ₹4.48 ಲಕ್ಷ ಕೋಟಿ ಮೊತ್ತದ ಬೃಹತ್ ಬಜೆಟ್ ಅನ್ನು ಅವರು ಮಂಡಿಸಿದ್ದು, ಇದು ಕೇವಲ ಅಂಕಿ-ಅಂಶಗಳ ಪಟ್ಟಿಯಲ್ಲ; ರಾಜ್ಯದ ಆರ್ಥಿಕ ದಿಕ್ಕು ಮತ್ತು ಸಾಮಾಜಿಕ ಅಭಿವೃದ್ಧಿಯ ದಾರಿಯನ್ನು ನಿರ್ಧರಿಸುವ ಮಹತ್ವದ ಹೆಜ್ಜೆಯಾಗಿದೆ. ಸಾಮಾಜಿಕ ಕಲ್ಯಾಣ ಯೋಜನೆಗಳು, ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನ ಪ್ರಗತಿ, ಕೃಷಿ ಬೆಳವಣಿಗೆ ಮತ್ತು ಯುವಜನತೆಗೆ ಉದ್ಯೋಗ ಅವಕಾಶ ಸೃಷ್ಟಿಸುವ ಗುರಿಗಳನ್ನು ಈ ಬಜೆಟ್ ಮಾಡನೆಯಾಗಿದೆ.

Budget karnataka 2026: ಇಂದು ವಿಧಾನಸೌಧದಲ್ಲಿ ಬಜೆಟ್ ಮಂಡಿಸುವ ವೇಳೆ ಸಿದ್ದರಾಮಯ್ಯ ತಮ್ಮದೇ ಆದ ರಾಜಕೀಯ ಶೈಲಿಯಲ್ಲಿ ಮಾತನಾಡುತ್ತಾ, ಸರ್ಕಾರದ ಉದ್ದೇಶವನ್ನು ಸ್ಪಷ್ಟಪಡಿಸಿದರು. ಅವರು ಕೆಲವೊಂದು ಮಾತುಗಳನ್ನ ಹೇಳಿದರು ಅವುಗಳು ಈ ಕೆಳಗಿವೆ.
“ಈ ಬಜೆಟ್ (Budget karnataka 2026) ಕೇವಲ ಅಂಕಿ-ಅಂಶಗಳಿಗಾಗಿ ಅಲ್ಲ, ಜನರ ಬದುಕು ಬದಲಿಸುವುದಕ್ಕಾಗಿ.”
ಅದೇ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಾ ಅವರು ಮತ್ತೊಂದು ಸ್ಪಷ್ಟ ಸಂದೇಶ ನೀಡಿದರು:
“ನಾವು ಕೊಟ್ಟ ಗ್ಯಾರಂಟಿ ಯೋಜನೆಗಳು ರಾಜಕೀಯ ಘೋಷಣೆಗಳಲ್ಲ, ಅದು ಬಡವರ ಬದುಕಿಗೆ ನೀಡಿದ ಭರವಸೆ.”
(Budget karnataka 2026) ಬಜೆಟ್ನಲ್ಲಿ ಸರ್ಕಾರ ಹಲವು ಪ್ರಮುಖ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸಿದೆ. ಅದರಲ್ಲೂ ಮುಖ್ಯವಾಗಿ:
ಕೆಳಗೆ ಕೊಡಲಾದ ಪ್ರಮುಖ 6 ಕ್ಷೇತ್ರ ಗಳಿಗೆ ಹೆಚ್ಚಿನ ಗಮನ ಬಜೆಟ್ ನಲ್ಲಿ ಹರಿಸಲಾಗದೆ.
- ಗ್ಯಾರಂಟಿ ಯೋಜನೆಗಳ ಮುಂದುವರಿಕೆ
- ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿ
- ಆರೋಗ್ಯ ಸೇವೆಗಳ ವಿಸ್ತರಣೆ
- ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ
- ಶಿಕ್ಷಣ ಮತ್ತು ಯುವಜನತೆಗೆ ಹೊಸ ಅವಕಾಶಗಳು
- ತಂತ್ರಜ್ಞಾನ ಹಾಗೂ ಸ್ಟಾರ್ಟ್ಅಪ್ಗಳಿಗೆ ಉತ್ತೇಜನ
ಬಜೆಟ್ ನಲ್ಲಿ(Budget karnataka 2026) ಸಿದ್ದರಾಮಯ್ಯನವರ ಖಡಕ್ ಪ್ರವೇಶ ಮತ್ತು ‘ಮಾಸ್’ ಡೈಲಾಗ್ಗಳು :
ಕೆಲವು ಜನಸಾಮಾನ್ಯರಿಗೆ ಮತ್ತು ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಇವರ ಡೈಲಾಗ್ ಕೇಳೋದೇ ಒನೆದು ರೀತಿಯ ಹುಚ್ಚು ಹಾಗಿದ್ರೆ ಈ ಬಾರಿಯ ಬಜೆಟ್ ಮಂಡನೆಯ ಸಂದರ್ಭದಲ್ಲಿ ವಿರೋಧ ಪಕ್ಷದವರಿಗೆ ಯಾವಾ ರೀತಿ ಠಕ್ಕರ್ ಕೊಟ್ಟು “ಮಾಸ್ ಡೈಲಾಗ್ ಹೊದುರು ಹೊತ್ತ”?
- 1: “ನೋಡ್ರಿಪ್ಪಾ, ಇಲ್ಲಿ ಕೂತಿರೋದು ಜನರ ಸೇವೆ ಮಾಡೋಕೆ. ನಿಮ್ಮ ಕೂಗಾಟಕ್ಕೆ ಈ ಸಿದ್ದರಾಮಯ್ಯ ಅಂಜೋನಲ್ಲ. ನಾನು ಬಜೆಟ್(Budget karnataka 2026) ಮಂಡಿಸೋದು ಜನರ ಹೊಟ್ಟೆ ತುಂಬಿಸೋಕೆ, ನಿಮ್ಮ ಹೊಟ್ಟೆ ಉರಿಸೋಕಲ್ಲ!”
- 2: “ಗ್ಯಾರಂಟಿ ಯೋಜನೆಗಳು ನಿಂತು ಹೋಗುತ್ತವೆ ಅಂತ ಹಗಲು ಕನಸು ಕಾಣ್ತಿದ್ದವರಿಗೆ ಇವತ್ತಿನ ಬಜೆಟ್ ಒಂದೇ ಉತ್ತರ. ನಮ್ ನುಡಿ ಅಂದ್ರೆ ಅದು ಗಟ್ಟಿ ಜೇನು ತುಪ್ಪವಿದ್ದಂತೆ, ಕೊಟ್ಟ ಮಾತನ್ನ ಈ ಸಿದ್ದರಾಮಯ್ಯ ಯಾವತ್ತೂ ತಪ್ಪಲ್ಲ.”
- 3: “ಅಹಿಂದ ಅಂದ್ರೆ ಬರಿ ಅಕ್ಷರವಲ್ಲ, ಅದು ಈ ಮಣ್ಣಿನ ಶಕ್ತಿ. ನಾನು ಹಸಿದವನಿಗೆ ಅನ್ನ ಕೊಡ್ತೀನಿ, ಓದೋನಿಗೆ ಫೀಸ್ ಕೊಡ್ತೀನಿ, ದುಡಿಯೋನಿಗೆ ಕೆಲಸ ಕೊಡ್ತೀನಿ. ಇದನ್ನೇ ನಾನು ‘ಸಾಮಾಜಿಕ ನ್ಯಾಯ’ ಅಂತ ಕರೆಯೋದು!”
Budget karnataka 2026 ರ ಕರ್ನಾಟಕ ಬಜೆಟ್ ಯಾವ ಇಲಾಖೆಗೆ ಎಷ್ಟು ಅನುದಾನ ?
ಸುಮಾರು ₹4.48 ಲಕ್ಷ ಕೋಟಿ ಮೊತ್ತದ ಈ ಬಜೆಟ್ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ಘೋಷಿಸಲಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲಪಡಿಕೆ, ರೈತರ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಹಾಗೂ Bengaluru ನಗರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.
| ಕ್ಷೇತ್ರ / ಇಲಾಖೆ (Budget karnataka 2026) | ಅನುದಾನ (ಸುಮಾರು) |
|---|---|
| ಶಿಕ್ಷಣ ಇಲಾಖೆ | ₹47,224 ಕೋಟಿ |
| SC / ST ಕಲ್ಯಾಣ | ₹44,632 ಕೋಟಿ |
| ಮಹಿಳಾ ಮತ್ತು ಮಕ್ಕಳ ಕಲ್ಯಾಣ | ₹34,929 ಕೋಟಿ |
| ಇಂಧನ ಇಲಾಖೆ | ₹29,947 ಕೋಟಿ |
| ಗ್ರಾಮೀಣಾಭಿವೃದ್ಧಿ | ₹26,559 ಕೋಟಿ |
| ಗ್ಯಾರಂಟಿ ಯೋಜನೆಗಳು (ಒಟ್ಟು) | ₹51,599 ಕೋಟಿ |
| ಆರೋಗ್ಯ ಇಲಾಖೆ | ₹900 ಕೋಟಿ (ಆರೋಗ್ಯ ಮೂಲಸೌಕರ್ಯ) |
| ಸಾರಿಗೆ – ಶಕ್ತಿ ಯೋಜನೆ | ₹5,300 ಕೋಟಿ |
| ಬೆಂಗಳೂರು ಮೂಲಸೌಕರ್ಯ | ಸಾವಿರಾರು ಕೋಟಿ ದೊಡ್ಡ ಯೋಜನೆಗಳು |
| ತಂತ್ರಜ್ಞಾನ / AI ಕೇಂದ್ರಗಳು | ₹16 ಕೋಟಿ |
ಯಾವ ಯಾವ ಕ್ಷೇತ್ರಗಳ ಮೇಲೆ ವಿಶೇಷ ಗಮನ! ಏನೆಲ್ಲಾ ಬದಲಾವಣೆ :
ಸಿದ್ದರಾಮಯ್ಯನವರು ಇಂದು ಬಜೆಟ್ ಭಾಷಣದಲ್ಲಿ ಇಂದು ಅನೇಕ ವಿಚಾರದ ಬಗ್ಗೆ ಹೇಳಿದ ಪ್ರಮುಖ ಮಾತುಗಳು ಮತ್ತು ವಿವರಗಳು ಇಲ್ಲಿವೆ.
೧. ಶಿಕ್ಷಣ ಮತ್ತು ಯುವಜನತೆಗೆ ಹೊಸ ಅವಕಾಶಗಳು
1. 15,000 ಶಿಕ್ಷಕರ ನೇಮಕಾತಿ ಬಗ್ಗೆ CM ಹೇಳಿದ್ದೇನು?
“ಗುಣಮಟ್ಟದ ಶಿಕ್ಷಣ ಕೇವಲ ಘೋಷಣೆಯಾಗಬಾರದು. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಓದಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಾವು ಖಾಲಿ ಇರುವ 15,000 ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ವೇಗವಾಗಿ ಕೈಗೆತ್ತಿಕೊಳ್ಳುತ್ತೇವೆ.”
2. 56,432 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಪ್ರಕ್ರಿಯೆ ಪ್ರಾರಂಭವಾಗಿದೆ. ಇದು ನೌಕರರ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಲಿದೆ ಮತ್ತು ರಾಜ್ಯದ ಆಡಳಿತ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಸಿಎಂ ಮಾತು: “ನಮ್ಮ ಮಕ್ಕಳು ಇವತ್ತು ರೀಲ್ಸ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಅವ್ರಿಗೆ ಬೇಕಿರೋದು ಫೋನ್ ಅಲ್ಲ, ಜ್ಞಾನದ ಪುಸ್ತಕ. ಮಕ್ಕಳ ಮಾನಸಿಕ ಆರೋಗ್ಯ ದೃಷ್ಟಿಯಿಂದ ನಾವು ಈ ಕಠಿಣ ನಿರ್ಧಾರ ತಗೊಂಡಿದ್ದೀವಿ.”
3. ವಿದ್ಯಾರ್ಥಿ ಸಂಘದ ಚುನಾವಣೆ ಮರುಪ್ರಾರಂಭ
ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಮರುಪ್ರಾರಂಭ. ಯುವಕರು ರಾಜಕೀಯ ಮತ್ತು ಆಡಳಿತ ಅನುಭವ ಪಡೆಯಲು ಇದು ದೊಡ್ಡ ಅವಕಾಶ.
೨ . ಗ್ಯಾರಂಟಿ ಯೋಜನೆಗಳು – ₹51,599 ಕೋಟಿ ವೆಚ್ಚದಲ್ಲಿ :
- ಗ್ಯಾರಂಟಿ ಯೋಜನೆಗಳು ಕೇವಲ freebies ಅಲ್ಲ; ಜನರ ಜೀವನಮಟ್ಟವನ್ನು ಸುಧಾರಿಸುವ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಭಾಗ ಎಂದು ಹೇಳಿದ್ದಾರೆ.
- ಸರ್ಕಾರ ಈ ಯೋಜನೆಗಳ ಮೇಲೆ ₹1.21 ಲಕ್ಷ ಕೋಟಿ ಮೀಸಲಾಗಿದೆ.
- ಪ್ರಮುಖ ಯೋಜನೆಗಳು: ‘ಗೃಹಲಕ್ಷ್ಮಿ’, ‘ಅನ್ನಭಾಗ್ಯ’, ‘ಯುವನಿಧಿ’, ‘ಶಕ್ತಿ ಯೋಜನೆ’.
- ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ ಖರ್ಚು ಮಾಡುವುದಾಗಿ ಘೋಷಣೆ.
- ಸಿಎಂ ಹೇಳಿದ್ದು:
“ಗ್ಯಾರಂಟಿ ಯೋಜನೆಗಳು ಜನರ ಸುಸ್ಥಿರ ಬದುಕಿಗೆ ಬದಲಾವಣೆಯ ಹಾದಿ, ಕೇವಲ ಖರ್ಚು ಅಲ್ಲ – ಅದು ಸಾರ್ವಜನಿಕ ಹಕ್ಕು ಮತ್ತು ನ್ಯಾಯದ ಹಾದಿ.”
೩. SC/ST ಸಮುದಾಯ ಅಭಿವೃದ್ಧಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೇಲೆ 2026-27ನೇ ಸಾಲಿನ ಸಿಎಂ ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ಸುಮಾರು 44,632 ಕೋಟಿ ಅಷ್ಟು ಹಣವನ್ನು ವೆಚ್ಚ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
- ಈ ಸಮುದಾಯಗಳ ಶಿಕ್ಷಣ, ವಸತಿ, ಉದ್ಯೋಗ ಮತ್ತು ಆರೋಗ್ಯ ಸೇವೆಗೆ ಬೆಂಬಲ.
- ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಬಲಪಡಿಸುವ ಪ್ರಯತ್ನ
೪. ಬೆಂಗಳೂರು ಅಭಿವೃದ್ಧಿ (Brand Bengaluru)
- ಸುರಂಗ ರಸ್ತೆ (Tunnel Road): ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡಲು ₹40,000 ಕೋಟಿ ವೆಚ್ಚದ ಬೃಹತ್ ಸುರಂಗ ರಸ್ತೆ ಯೋಜನೆಗೆ ಅನುಮೋದನೆ.
- ಎರಡನೇ ವಿಮಾನ ನಿಲ್ದಾಣ: ಬೆಂಗಳೂರಿಗೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ತಯಾರಿ.
- ವೈಟ್ ಟಾಪಿಂಗ್: ನಗರದ 158 ಕಿ.ಮೀ ರಸ್ತೆಗಳ ನವೀಕರಣಕ್ಕೆ ₹1,700 ಕೋಟಿ.
- ಪ್ರವಾಹ ತಡೆ: ಮಳೆಗಾಲದ ಪ್ರವಾಹ ತಡೆಗಟ್ಟಲು ವಿಶ್ವ ಬ್ಯಾಂಕ್ ನೆರವಿನೊಂದಿಗೆ ₹5,000 ಕೋಟಿ ಯೋಜನೆ.
೫. ಕೃಷಿ ಮತ್ತು ನೀರಾವರಿ ವಲಯ (Agriculture & Irrigation)
*ಬಡ್ಡಿರಹಿತ ಸಾಲ
- ರಾಜ್ಯದ 38 ಲಕ್ಷ ರೈತರಿಗೆ ಒಟ್ಟು ₹30,000 ಕೋಟಿ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ.
- ಇದರಿಂದ ರೈತರಿಗೆ ಹಣಕಾಸಿನ ಒತ್ತಡ ಕಡಿಮೆ ಆಗಿ, ತಕ್ಷಣವೇ ಕೃಷಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತದೆ.
*ಎತ್ತಿನಹೊಳೆ ಯೋಜನೆ
- ಈ ವರ್ಷ ಮೊದಲ ಹಂತದಲ್ಲಿ ನೀರು ಹರಿಸುವ ಕೆಲಸಕ್ಕೆ ಆದ್ಯತೆ ನೀಡಲಾಗಿದೆ.
- ಒಣಭೂಮಿಯ ರೈತರಿಗೆ ಸಮಯಕ್ಕೆ ನೀರು ದೊರಕುವ ಭರವಸೆ ಸಿಗುತ್ತದೆ, ಇದರಿಂದ ಬೆಳೆ ಪಾತಿ ಸಮಸ್ಯೆ ಕಡಿಮೆಯಾಗುತ್ತದೆ.
*ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್
- ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳ ಹೆಸರನ್ನು ಮರುನಾಮಕರಣ ಮಾಡಲಾಗಿದ್ದು, ಹೊಸ ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ರಸ್ತೆ, ವಿದ್ಯುತ್ ಮತ್ತು ಪೌರ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ.
*ಕೃಷಿ ಭಾಗ್ಯ ಯೋಜನೆ
- ಒಣಭೂಮಿ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ ಮತ್ತು ಬೆಂಬಲ ನೀಡಲಾಗುತ್ತಿದೆ.
- ಬೀಜ, ರಾಸಾಯನಿಕ, ತಾಂತ್ರಿಕ ಸಹಾಯ ಮತ್ತು ಮಾರ್ಕೆಟಿಂಗ್ ಬೆಂಬಲದೊಂದಿಗೆ ರೈತರಿಗೆ ಹೆಚ್ಚಿನ ಆದಾಯ-generating cropping ವ್ಯವಸ್ಥೆ ಕಲಿಸಲಾಗುತ್ತದೆ.
೬ . ಆರೋಗ್ಯ ಮತ್ತು ಮಹಿಳಾ ಕಲ್ಯಾಣ (Health & Women Welfare) 2026-27 ಬಜೆಟ್ ಪ್ರಮುಖ ಘೋಷಣೆಗಳು
1. ಮುಟ್ಟಿನ ರಜೆ (Menstrual Leave)
- ರಾಜ್ಯ ಸರ್ಕಾರದ ಎಲ್ಲಾ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ.
- ಇದರಿಂದ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಮತ್ತು ಕೆಲಸದ ಒತ್ತಡದ ಮಧ್ಯೆ ಸಮತೋಲನ ಸಾಧಿಸಬಹುದು.
2. ಉಚಿತ ಇನ್ಸುಲಿನ್
- ಟೈಪ್‑1 ಮಧುಮೇಹದಿಂದ ಬಳಲುವ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಇನ್ಸುಲಿನ್ ಕಿಟ್ ವಿತರಣೆ.
- ಇದರಿಂದ ಹತ್ತಾರು ಕುಟುಂಬಗಳಿಗೆ ಆರ್ಥಿಕ ಭಾರ ಕಡಿಮೆ ಆಗುತ್ತದೆ ಮತ್ತು ಮಕ್ಕಳ ಆರೋಗ್ಯ ಸುಧಾರಣೆ ಸಾಧ್ಯ.
3. ಗೃಹಲಕ್ಷ್ಮಿ ಯೋಜನೆ
- ಪ್ರತಿ ಮನೆ ಒಡತಿಗೆ ₹2,000 ನೀಡಲು ₹28,608 ಕೋಟಿ ಮೀಸಲಾಗಿದೆ.
- ಈ ಸಹಾಯವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುತ್ತದೆ, ದಿನನಿತ್ಯದ ಖರ್ಚು ಹಾಗೂ ಅಗತ್ಯಗಳಿಗೆ ಉಪಯೋಗವಾಗುತ್ತದೆ.
4. ಸಿಟಿ ಸ್ಕ್ಯಾನ್ ಸೆಂಟರ್
- ಬೆಂಗಳೂರು ಮತ್ತು ಬೀದರ್ನಲ್ಲಿ ಪ್ರಾಣಿಗಳಿಗೆ ದೇಶದ ಮೊದಲ ಸಿಟಿ ಸ್ಕ್ಯಾನ್ ಕೇಂದ್ರ ಸ್ಥಾಪನೆ.
- ಪ್ರಾಣಿಗಳ ಆರೋಗ್ಯ ನಿರೀಕ್ಷಣೆ ಸುಧಾರಣೆ, ಚಿಕಿತ್ಸೆ ಸರಳಗೊಳಿಸುವುದು ಮತ್ತು ಪಶು ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸುವುದು ಉದ್ದೇಶ.
೭ . ಸಾರಿಗೆ ಮತ್ತು ಇಂಧನ (Transport & Power)
*ಶಕ್ತಿ ಯೋಜನೆ – ಮಹಿಳಾ ಸಾರಿಗೆ ಬೆಂಬಲ
- ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವ ‘ಶಕ್ತಿ’ ಯೋಜನೆ ಮುಂದುವರಿಯುತ್ತಿದೆ.
- ಇದರಿಂದ ಉದ್ಯೋಗ, ಶಿಕ್ಷಣ ಮತ್ತು ದಿನನಿತ್ಯದ ಪ್ರಯಾಣ ಸುಲಭಗೊಳ್ಳುತ್ತದೆ.
*ಎಲೆಕ್ಟ್ರಿಕ್ ಬಸ್ಗಳು – ಪರಿಸರ ಸ್ನೇಹಿ ಸಾರಿಗೆ
- ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೆ 5,000 ಹೊಸ ಎಲೆಕ್ಟ್ರಿಕ್ ಬಸ್ಗಳು ಸೇರ್ಪಡೆ.
- ತಾಂತ್ರಿಕವಾಗಿ ಶುದ್ಧ ಇಂಧನ ಬಸ್ಗಳ ಬಳಕೆ ಹೆಚ್ಚಿಸುವ ಮೂಲಕ ಹರಿತ ನಗರ ಸಾರಿಗೆ ಗುರಿ ಸಾಧನೆ.
*ಗೃಹ ಜ್ಯೋತಿ – ಉಚಿತ ವಿದ್ಯುತ್ ಸೌಲಭ್ಯ
- ರಾಜ್ಯದ 200 ಯೂನಿಟ್ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲು ₹9,000 ಕೋಟಿ ಮೀಸಲು.
- ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವಿದ್ಯುತ್ ಬಳಕೆ ಸುಲಭ ಮತ್ತು ದಿನನಿತ್ಯದ ಜೀವನ ಸುಗಮಗೊಳಿಸುತ್ತದೆ.
೮. ಸಮಾಜ ಕಲ್ಯಾಣ ಮತ್ತು ಸಂಸ್ಕೃತಿ (Social Justice & Culture)
*ಶಕ್ತಿ ಯೋಜನೆ – ಮಹಿಳಾ ಸಾರಿಗೆ ಬೆಂಬಲ
- ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವ ‘ಶಕ್ತಿ’ ಯೋಜನೆ ಮುಂದುವರಿಯುತ್ತಿದೆ.
- ಇದರಿಂದ ಉದ್ಯೋಗ, ಶಿಕ್ಷಣ ಮತ್ತು ದಿನನಿತ್ಯದ ಪ್ರಯಾಣ ಸುಲಭಗೊಳ್ಳುತ್ತದೆ.
*ಎಲೆಕ್ಟ್ರಿಕ್ ಬಸ್ಗಳು – ಪರಿಸರ ಸ್ನೇಹಿ ಸಾರಿಗೆ
- ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೆ 5,000 ಹೊಸ ಎಲೆಕ್ಟ್ರಿಕ್ ಬಸ್ಗಳು ಸೇರ್ಪಡೆ.
- ತಾಂತ್ರಿಕವಾಗಿ ಶುದ್ಧ ಇಂಧನ ಬಸ್ಗಳ ಬಳಕೆ ಹೆಚ್ಚಿಸುವ ಮೂಲಕ ಹರಿತ ನಗರ ಸಾರಿಗೆ ಗುರಿ ಸಾಧನೆ.
*ಗೃಹ ಜ್ಯೋತಿ – ಉಚಿತ ವಿದ್ಯುತ್ ಸೌಲಭ್ಯ
- ರಾಜ್ಯದ 200 ಯೂನಿಟ್ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲು ₹9,000 ಕೋಟಿ ಮೀಸಲು.
- ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ವಿದ್ಯುತ್ ಬಳಕೆ ಸುಲಭ ಮತ್ತು ದಿನನಿತ್ಯದ ಜೀವನ ಸುಗಮಗೊಳಿಸುತ್ತದೆ.
ನನ್ನ ಕೊನೆಯ ಮಾತು :
2026–27ರ ಈ ಮಹತ್ತರ ಬಜೆಟ್ (Budget karnataka 2026) ಮೂಲಕ Siddaramaiah ಅವರು ಕೇವಲ ಅಂಕಿ-ಅಂಶಗಳನ್ನು ಮಾತ್ರ ಮಂಡಿಸಿಲ್ಲ; ಬದಲಾಗಿ Karnataka ರಾಜ್ಯದ ಭವಿಷ್ಯದ ಅಭಿವೃದ್ಧಿಗೆ ಸ್ಪಷ್ಟವಾದ ದಿಕ್ಕನ್ನು ಸೂಚಿಸಿದ್ದಾರೆ. ಸುಮಾರು ₹4.48 ಲಕ್ಷ ಕೋಟಿ ಮೊತ್ತದ ಈ ಬಜೆಟ್ನಲ್ಲಿ ಸಾಮಾಜಿಕ ನ್ಯಾಯ, ಬಡವರ ಜೀವನಮಟ್ಟದ ಸುಧಾರಣೆ, ರೈತರ ಪ್ರಗತಿ, ಯುವಜನತೆಗೆ ಉದ್ಯೋಗ ಅವಕಾಶಗಳು ಮತ್ತು Bengaluru ನಗರದ ಜಾಗತಿಕ ಮಟ್ಟದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
Vidhana Soudha ದಲ್ಲಿ ಇಂದು ಮಂಡನೆಯಾದ ಈ ಬಜೆಟ್, ರಾಜ್ಯದ ರಾಜಕೀಯ ಹಾಗೂ ಆಡಳಿತ ಇತಿಹಾಸದಲ್ಲಿ ಮತ್ತೊಂದು ಪ್ರಮುಖ ಅಧ್ಯಾಯವನ್ನು ಬರೆಯುವಂತಹ ಮಹತ್ವದ ಕ್ಷಣವೆಂದು ಹಲವರು ವಿಶ್ಲೇಷಿಸುತ್ತಿದ್ದಾರೆ.
ಪಿಎಂ ಸಿದ್ದರಾಮಯ್ಯ ನಿನ್ನೆಯ ಬಜೆಟ್ ನಲ್ಲಿ ಹೇಳಿದ ಕೊನೆಯ ಮಾತು “ಈ ಬಜೆಟ್ ಇಂದಿನ ಆಡಳಿತದ ಕಾರ್ಯಕ್ರಮ ಮಾತ್ರವಲ್ಲ; ಮುಂದಿನ ಪೀಳಿಗೆಯ ಅಭಿವೃದ್ಧಿ ಮತ್ತು ಸಮೃದ್ಧಿಗೆ ರೂಪಿಸಲಾದ ದೀರ್ಘಕಾಲಿಕ ಮಾರ್ಗಸೂಚಿಯಾಗಿದೆ.”
ಪದೇ ಪದೇ ಕೇಳಲಾಗುವ ಪ್ರಶ್ನೆಗಳು:
ಉತ್ತರ : 2026–27ರ ಬಜೆಟ್ ಒಟ್ಟು ಮೊತ್ತ ಸುಮಾರು ₹4.48 ಲಕ್ಷ ಕೋಟಿ ಎಂದು ಘೋಷಿಸಲಾಗಿದೆ.
ಉತ್ತರ : ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ ಮತ್ತು Bengaluru ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.
ಉತ್ತರ : ಬಜೆಟ್ ಅನ್ನು Vidhana Soudha ಯಲ್ಲಿ ಮಂಡಿಸಲಾಗಿದೆ.
ಉತ್ತರ : ‘ಶಕ್ತಿ’ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಮುಂದುವರಿಯಲಿದೆ.
ಇತರೆ ಯೋಜನೆಯ ಲಿಂಕುಗಳು :
- Swachh Bharat Mission: ಉಚಿತ ಶೌಚಾಲಯ ನಿರ್ಮಾಣಕ್ಕೆ ₹20,000/-ಸಹಾಯಧನ! ಸಂಪೂರ್ಣ ಮಾಹಿತಿ ಇಲ್ಲಿದೆ,
- Sukanya Samriddhi Yojana : 69 ಲಕ್ಷ ಹಣ ಹೆಣ್ಣುಮಕ್ಕಳ ಪಾಲಿನ ಸಂಜೀವಿನಿ!
- 75% ಸಬ್ಸಿಡಿ – ಕರ್ನಾಟಕ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ!
- Goat Shed Subsidy: ಕುರಿ ಸಾಕಾಣಿಕೆ ಮತ್ತು ಶೆಡ್ ನಿರ್ಮಾಣಕ್ಕೆ 2 ಲಕ್ಷ ಸಹಾಯಧನ! ಕರ್ನಾಟಕ ಸರ್ಕಾರದ ಭರ್ಜರಿ ಕೊಡುಗೆ










