SPLOCA ನೇಮಕಾತಿ 2025 – 4 ಅಕೌಂಟ್ಸ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆಫ್‌ಲೈನ್‌ನಲ್ಲಿ ಅರ್ಜಿ


ವಿಶೇಷ ಅಧಿಕಾರಿ ಮತ್ತು ಸಂಕ್ಷಮಾ ಪ್ರಾಧಿಕಾರ 4 ಅಕೌಂಟ್ಸ್ ಸುಪರಿಡೆಂಟ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಫ್ ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಆಫ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಡಿಸೆಂಬರ್ 2025 ಕಿಂತ ಮೊದಲು ಆಫ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ಅವಲೋಕನ :-

ಸಂಸ್ಥೆಯ ಹೆಸರು ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ (SPLOCA)
ಹುದ್ದೆಯ ಹೆಸರು ಕ್ಕಪತ್ರ ಅಧೀಕ್ಷಕ
ಒಟ್ಟು ಹುದ್ದೆಗಳು 4
ವೇತನ ಶ್ರೇಣಿ ತಿಂಗಳಿಗೆ ರೂ. 39,983 – 56,000/-
ಅರ್ಹತೆ M.Com, ME/ M.Tech
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ06-ಡಿಸೆಂಬರ್-2025
ಅಧಿಕೃತ ಜಾಲತಾಣsploca.karnataka.gov.in

ವೇತನ ಶ್ರೇಣಿ :-

ರೂ. 39,983 – 56,000/- ವೇತನ ನಿಗದಿಪಡಿಸಲಾಗಿದೆ

ಹುದ್ದೆಯ ವಿವರಣೆ :-

ಹುದ್ದೆಯ ಹೆಸರು ಒಟ್ಟು ಹುದ್ದೆಗಳು
ಶಿರಸ್ತೇದಾರ್/ಉಪ ತಹಶೀಲ್ದಾರ್
ಎಫ್‌ಡಿಸಿ (ಫಸ್ಟ್ ಡಿವಿಷನ್ ಕ್ಲರ್ಕ್)ಪ್ರಕಾರ
ಲೆಕ್ಕಪತ್ರ ಅಧೀಕ್ಷಕರು
ಹಣಕಾಸು ಮತ್ತು ಲೆಕ್ಕಪರಿಶೋಧನಾ ಅಧಿಕಾರಿ
4

ವಿದ್ಯಾರ್ಹತೆ ವಿವರ :-

ಎಂ.ಕಾಂ , ಎಂ.ಕಾಂ, ಎಂಇ/ ಎಂ.ಟೆಕ್ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಅರ್ಜಿ ಶುಲ್ಕ :-

ಅರ್ಜಿ ಶುಲ್ಕವಿಲ್ಲ.

ವೇತನ ಶ್ರೇಣಿ :-

  • ಶಿರಸ್ತೇದಾರ್/ಉಪ ತಹಶೀಲ್ದಾರ್ ರೂ. 55,000/-
  • ಎಫ್‌ಡಿಸಿ (ಫಸ್ಟ್ ಡಿವಿಷನ್ ಕ್ಲರ್ಕ್) ರೂ. 39,983/-
  • ಲೆಕ್ಕಪತ್ರ ಅಧೀಕ್ಷಕರು ರೂ. 56,000/-
  • ಹಣಕಾಸು ಮತ್ತು ಲೆಕ್ಕಪರಿಶೋಧನಾ ಅಧಿಕಾರಿ ರೂ. 50,000 – 55,000/-

ವಯೋಮಿತಿ ವಿವರ :-

ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ನಿಯಮಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ :-

ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡಿಯಲಿದೆ

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯೊಂದಿಗೆ ಅಪ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರದ ಕಚೇರಿ (ಐಎಂಎ ಮತ್ತು ಇತರ ಕಂಪನಿ ವಂಚನೆ ಪ್ರಕರಣಗಳು), ಪೋಡಿಯಂ ಬ್ಲಾಕ್, 3 ನೇ ಮಹಡಿ, ವಿಶ್ವೇಶ್ವರಯ್ಯ ಟವರ್, ಬೆಂಗಳೂರು-560001 ಗೆ ಡಿಸೆಂಬರ್ 6/2025ಕ್ಕಿಂತ ಮೊದಲು ಕಳುಹಿಸಬೇಕು.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:-

ಅಧಿಸೂಚನೆ ದಿನಾಂಕ25-11-2025
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ25/11/2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-ಡಿಸೆಂಬರ್-2025

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ :-

ವಿಶೇಷ ಅಧಿಕಾರಿ ಮತ್ತು ಸಂಕ್ಷಮಾ ಪ್ರಾಧಿಕಾರದಲ್ಲಿ ಒಟ್ಟು 4 ಅಕೌಂಟ್ಸ್ ಸೂಪರ್ಡೆಂಟ್ ಹುದ್ದೆಗಳಿಗೆ ನೇಮಕಾತಿ ಅದಿಸೂಚನೆಯನ್ನು ಹೊರಡಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದಾಗಿದ್ದು ಈ ಹುದ್ದೆಗಳ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಅರ್ಜಿಯನ್ನ ಸಲ್ಲಿಸಿ.

Leave a Comment