DLSA ಉಡುಪಿ ನೇಮಕಾತಿ | DLSA Udupi Recruitment 2025


ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ,, ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ ಹೌದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇಲ್ಲಿ ಆಡಳಿತ ಸಹಾಯಕ ಕ್ಲರ್ಕ್ ಕಂ ಟೈಪಿಸ್ಟ್ ಹೋದೆ ಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ

ಹುದ್ದೆಗಳ ಅವಲೋಕನ (Job Overview) :-

ಸಂಸ್ಥೆಯ ಹೆಸರು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA Udupi)
ಹುದ್ದೆಯ ಹೆಸರು ಆಡಳಿತ ಸಹಾಯಕ/ಕ್ಲರ್ಕ್–ಕಂ–ಟೈಪಿಸ್ಟ್
ಒಟ್ಟು ಹುದ್ದೆಗಳು ನಿಗದಿಪಡಿಸಿಲ್ಲ
ವೇತನ ಶ್ರೇಣಿ ₹18,935 ಪ್ರತಿ ತಿಂಗಳು
ಅರ್ಹತೆ ಕನಿಷ್ಠ PUC ಅಥವಾ ಪದವಿ
ಮೂಲಭೂತ ಕಂಪ್ಯೂಟರ್ ಜ್ಞಾನ
ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಜ್ಞಾನ ಇದ್ದರೆ ಹೆಚ್ಚು ಪ್ರಯೋಜನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ05-12-2025, ಸಂಜೆ 5:00 ಗಂಟೆ
ಅಧಿಕೃತ ಜಾಲತಾಣkpcl.karnataka.gov.in

ವೇತನ ಶ್ರೇಣಿ (Salary scale):-

₹18,935 ವೇತನ ನಿಗದಿಪಡಿಸಲಾಗಿದೆ

ಹುದ್ದೆಯ ವಿವರಣೆ (Job Description) :-

ಹುದ್ದೆಯ ಹೆಸರು ಒಟ್ಟು ಹುದ್ದೆಗಳು
ಆಡಳಿತ ಸಹಾಯಕ/ಕ್ಲರ್ಕ್–ಕಂ–ಟೈಪಿಸ್ಟ್ನಿಗದಿಪಡಿಸಿಲ್ಲ

ಅರ್ಜಿ ಶುಲ್ಕ (Application fee) :-

ಅರ್ಜಿ ಶುಲ್ಕವಿಲ್ಲ.

ವೇತನ ಶ್ರೇಣಿ (Salary scale) :-

  • ₹18,935 ಪ್ರತಿ ತಿಂಗಳು

ವಿದ್ಯಾರ್ಹತೆ ವಿವರ (Qualification details):-

ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಸ್‌ಎಸ್‌ಎಲ್‌ಸಿ, ಸಿಎ, ಐಸಿಡಬ್ಲ್ಯೂಎ, ಪದವಿ, ಎಂಬಿಬಿಎಸ್ ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ (Age limit details):-

ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ

ಆಯ್ಕೆ ಪ್ರಕ್ರಿಯೆ (Selection process):-

ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡಿಯಲಿದೆ

ಅರ್ಜಿ ಸಲ್ಲಿಸುವ ವಿಧಾನ (How to apply):-

ನಿಗದಿತ ನಮೂನೆ: ಅರ್ಜಿಯನ್ನು ಪ್ರಾಧಿಕಾರವು ಸೂಚಿಸಿದ ನಮೂನೆಯಲ್ಲಿಯೇ ಭರ್ತಿ ಮಾಡಿ.
ಸ್ವಯಂ ದೃಢೀಕೃತ ಪ್ರತಿಗಳು: ನಿಮ್ಮ ಎಲ್ಲ ಸೇವಾ/ಅನುಭವ ಪ್ರಮಾಣಪತ್ರಗಳ (Service/Experience Certificates) ಸ್ವಯಂ-ದೃಢೀಕೃತ (Self-attested) ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
ಅಂಚೆ ಲಕೋಟೆ (Self Addressed Envelope): ಕಡ್ಡಾಯವಾಗಿ ನಿಮ್ಮ ವಿಳಾಸವನ್ನು ನಮೂದಿಸಿದ, ಸಾಕಷ್ಟು ಸ್ಟ್ಯಾಂಪ್‌ಗಳನ್ನು ಹೊಂದಿರುವ ಒಂದು ಖಾಲಿ ಲಕೋಟೆಯನ್ನು (Self-addressed envelope duly stamped) ಅರ್ಜಿಯೊಂದಿಗೆ ಲಗತ್ತಿಸಬೇಕು. ಇದು ತುಂಬಾ ಮುಖ್ಯ, ಏಕೆಂದರೆ ಪ್ರವೇಶ ಪತ್ರ ಅಥವಾ ಸಂದರ್ಶನದ ದಿನಾಂಕದ ಮಾಹಿತಿಯನ್ನು ಇದೇ ಲಕೋಟೆಯ ಮೂಲಕ ನಿಮಗೆ ತಲುಪಿಸಬಹುದು.
ಸಮಯಕ್ಕೆ ಸರಿಯಾಗಿ ತಲುಪಿ: ನಿಮ್ಮ ಅರ್ಜಿಯು ಕೆಳಗೆ ನೀಡಿದ ವಿಳಾಸಕ್ಕೆ 05-12-2025 ರ ಸಂಜೆ 5:00 ಗಂಟೆಯೊಳಗೆ ತಲುಪಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ (Summarily Rejected).

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು (Important dates for applying):-

ಅಧಿಸೂಚನೆ ದಿನಾಂಕ18/11/2025
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ18/11/2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 5, 2025

ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-

ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಇಲ್ಲಿ ಕ್ಲಿಕ್ ಮಾಡಿ

ತೀರ್ಮಾನ :-

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ವಿಳಾಸ ಈ ಮೇಲೆ ತಿಳಿಸಲಾಗಿದೆ ಆ ವಿಳಾಸಕ್ಕೆ ನಿಗದಿತ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಿ.

Leave a Comment