Arecanut Price Today Shimoga : ಅಡಿಕೆ ಇಂದಿನ ದರ – ಸಾಗರ, ಚನ್ನಗಿರಿ, ತುಮಕೂರು, ಹೊಸನಗರ


ಕರ್ನಾಟಕದಲ್ಲಿ ಇಂದಿನ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಅಡಿಕೆ ದರದಲ್ಲಿ ಕಂಡು ಬಂದಿರುವಂತಹ ನವೀಕರಿಸಿದ ಬದಲಾವಣೆಗಳನ್ನು ಈ ಕೆಳಗೆ ತಿಳಿಸಲಾಗಿದೆ ಅಡಿಕೆ ಮಾರಾಟ ಮಾಡುವ ರೈತರು ಈ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಅಡಿಕೆಯನ್ನು ಮಾರಾಟ ಮಾಡಬಹುದು ಪ್ರಸ್ತುತ ಇಂದಿನ ಅಡಿಕೆ ದರ ಇದರ ಬಗ್ಗೆ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಇಂದಿನ ಅಡಿಕೆ ಮಾರುಕಟ್ಟೆ ದರ – 28/11/2025

ಕರ್ನಾಟಕದ ಅಡಿಕೆ ಮಾರುಕಟ್ಟೆಯಲ್ಲಿ ಪ್ರತಿದಿನವೂ ವ್ಯಾಪಾರ ವಹಿವಾಟು ನಡೆಯುತ್ತಿರುತ್ತದೆ ಸಣ್ಣಪುಟ್ಟ ಏರಿಕೆ ಇಳಿಕೆಗಳು ಸರ್ವೆ ಸಾಮಾನ್ಯ ಇಂದು 28 ನವಂಬರ್ 2025 ರಂದು ಕೆಲವು ಪ್ರಮುಖ ಬದಲಾವಣೆಗಳು ಮಾರುಕಟ್ಟೆಯಲ್ಲಿ ನೋಡಬಹುದು ಅಡಿಕೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದರು ಸಹ ಕಳೆದ ವಾರ ಹೆಚ್ಚಾದ ಬೆಲೆ ಈ ವಾರ ಕಡಿಮೆಯಾಗಿದೆ ಕೃಷಿಕರು ಹಾಗೂ ಹೋಲ್ ಸೇಲ್ ಮಾರಾಟಗಾರರು ಹಾಗೂ ಖರೀದಿಗಾರರು ನವೀಕರಿಸಿದ ಮಾರುಕಟ್ಟೆ ದರವನ್ನ ನೋಡಿಕೊಂಡು ಮಾರಾಟ ಮಾಡಬಹುದು ಹಾಗೂ ಖರೀದಿ ಮಾಡಬಹುದು ಇಂದಿನ ಶಿವಮೊಗ್ಗ ಮತ್ತು ಚೆನ್ನಗಿರಿ ಸಾಗರ ಹೊಸನಗರ ಇಲ್ಲಿನ ಅಡಿಕೆ ದರಾದ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

ಚನ್ನಗಿರಿ ಅಡಿಕೆ ಮಾರುಕಟ್ಟೆ | Channagiri Arecanut Market

ವೈವಿಧ್ಯ – VarietyMaximum Price (₹)Modal Price (₹)
ರಾಶಿ – Rashi59,30058,692
2nd ಬೆಟ್ಟೆ – 2nd Bette38,78636,986

ಶಿವಮೊಗ್ಗ ಅಡಿಕೆ ಮಾರುಕಟ್ಟೆ | Shivamogga Arecanut Market

ವೈವಿಧ್ಯ – VarietyMaximum Price (₹)Modal Price (₹)
ಬೆಟ್ಟೆ – Bette70,29968,299
ಗೊರಬಲು – Gorabalu42,61539,699
ಹೊಸ ರಾಶಿ – New Rashi59,21958,799
ರಾಶಿ – Rashi59,26958,409
ಸರಕು – Saraku99,99983,560

ಸಾಗರ ಅಡಿಕೆ ಮಾರುಕಟ್ಟೆ | Sagara Arecanut Market

ವೈವಿಧ್ಯ – Variety Maximum Price (₹)Modal Price (₹)
Bilegotu / ಬಿಳೆಗೋಟು3620034099
Chali / ಚಾಲಿ 4259941899
Kempugotu / ಕೆಂಪುಗೋಟು3989938919
Rashi / ರಾಶಿ6181958500

ಹೊಸನಗರ ಅಡಿಕೆ ಮಾರುಕಟ್ಟೆ | Hosanagara Arecanut Market

ವೈವಿಧ್ಯ – Variety Maximum Price (₹)Modal Price (₹)
Bilegotu / ಬಿಳೆಗೋಟು3650035099
Chali / ಚಾಲಿ 4279942899
Kempugotu / ಕೆಂಪುಗೋಟು3999939919
Rashi / ರಾಶಿ6281958800

ಕರ್ನಾಟಕದ ಇತರೆ ಪ್ರಮುಖ ಮಾರುಕಟ್ಟೆ ದರಗಳು (Other Connected Market Prices in Karnataka)

ಸ್ಥಳ ವೈವಿಧ್ಯ – VarietyMaximum Price (₹)Modal Price (₹)
Mangaluru / ಮಂಗಳೂರುNew Variety / ಹೊಸ ತಳಿ4100032000
Shikaripura / ಶಿಕಾರಿಪುರRashi / ರಾಶಿ5774957749
Siddapura / ಸಿದ್ದಾಪುರRashi / ರಾಶಿ5819957399
Yellapura / ಎಲ್ಲಾಪುರRashi / ರಾಶಿ6420957299

ತೀರ್ಮಾನ :-

ಇಂದಿನ ಮಾರುಕಟ್ಟೆ ದರಗಳ ಆಧಾರದ ಮೇಲೆ ವ್ಯಾಪಾರಿಗಳು ತಮ್ಮ ಖರೀದಿ ಮಾರಾಟ ಯೋಜನೆಗಳನ್ನು ಸುಲಭವಾಗಿ ರೂಪಿಸಬಹುದು ಅಡಿಕೆ ಮಾರಾಟ ಮಾಡುವ ರೈತರು ಈ ಎಲ್ಲಾ ಮಾಹಿತಿನ ಗಮನದಲ್ಲಿಟ್ಟುಕೊಂಡು ಉತ್ತಮ ಬೆಲೆಗೆ ಅಡಿಕೆಯನ್ನು ಮಾರಾಟ ಮಾಡಿ ಹೆಚ್ಚಿನ ಲಾಭವನ್ನ ಗಳಿಸಿ ಗಳಿಸಬಹುದು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಡಿಕೆ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ನೀವು ಅಡಿಕೆ ಮಾರಾಟವನ್ನು ಮಾಡಬಹುದು ಹಾಗೆ ಮಧ್ಯವರ್ತಿಗಳು ಅಡಿಕೆಯನ್ನು ಖರೀದಿ ಮಾಡಬಹುದು.

Leave a Comment