
ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ಭರ್ಜರಿ ಗುಡ್ ನ್ಯೂಸ್. ಇದೀಗ ಬಜಾಜ್ ಚೇತಕ್ C25 ಸ್ಕೂಟರ್ ನದ್ದೇ ಹವಾ! ಪೆಟ್ರೋಲ್ ದರ ಹೆಚ್ಚಾಗುತ್ತಾ ಹೋಗುತ್ತಿರುವುದರಿಂದ ಪ್ರತಿಯೊಬ್ಬರೂ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಹೆಚ್ಚಿನದಾಗಿ ಅವಲಂಬಿತರಾಗುತ್ತಿದ್ದಾರೆ. ಇಂತವರಿಗಾಗಿ ಇಂದಿನಿಂದ 15 ದಿನಗಳ ವರೆಗೆ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಜಾಜ್ ಕಂಪನಿ ಅವಕಾಶ ಕಲ್ಪಿಸಿದೆ ಹಾಗಾಗಿ ಗ್ರಾಹಕರು ಫುಲ್ ಕುಶ್! ಸ್ಕೂಟರ್ ನ ಒಟ್ಟು ಮೊತ್ತದ ಮೇಲೆ ಎಷ್ಟು ರಿಯಾಯಿತಿ ದೊರೆಯಲಿದೆ ? ಎನ್ನುವ ಬಗ್ಗೆ ಕೆಳಗಿನ ಹಂತದಲ್ಲಿ ತಿಳಿದುಕೊಳ್ಳುತ್ತಾ ಹೋಗೋಣ.
Bajaj Chetak Bike Bumper Offers
ಬಜಾಜ್ ಕಂಪನಿಯು ಇದೀಗ ‘ಬಜಾಜ್ ಚೇತಕ್ C25’ ಎನ್ನುವ ಹೊಸ ಮಾಡೆಲ್ ಬಿಡುಗಡೆ ಮಾಡಿದ್ದು, ಸ್ಕೂಟರ್ ಖರೀದಿಸಬೇಕು ಎಂದು ಬಯಸುವವರಿಗೆ ಇದು ಉತ್ತಮ ಆಯ್ಕೆ. ನೀವು ಈ ಸ್ಕೂಟರ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಬಯಸಿದರೆ ನಮ್ಮ ವೆಬ್ಸೈಟ್ ಮಾಧ್ಯಮ ಕ್ಕೆ ಭೇಟಿ ನೀಡಿ.
ಎಲೆಕ್ಟ್ರಿಕ್ ಸ್ಕೂಟರ್ ಕುರಿತು:
| ಮಾಡೆಲ್ ಹೆಸರು | ಬಜಾಜ್ ಚೇತಕ್ C25 |
| ಸ್ಕೂಟರ್ ಮೌಲ್ಯ | ₹91,399 |
| ಬ್ಯಾಟರಿ ಸಾಮರ್ಥ್ಯ | 2.5 kWh |
| ಚಾರ್ಜಿಂಗ್ ಸಾಮರ್ಥ್ಯ | 2 ಗಂಟೆ 25 ನಿಮಿಷಗಳಲ್ಲಿ ಶೇಕಡಾ 80% ಚಾರ್ಜಿಂಗ್ ಸಾಮರ್ಥ್ಯ |
ಬಜಾಜ್ ಚೇತಕ್ C25 ಸ್ಕೂಟರ್ ಇದೀಗ ಕರ್ನಾಟಕಕ್ಕೆ:
ಬಜಾಜ್ ಚೇತಕ್ C25 ಇದೀಗ ಕರ್ನಾಟಕದಲ್ಲೂ ಮಾರಾಟಕ್ಕೆ ಲಭ್ಯವಿದ್ದು, ಒಟ್ಟು 6 ಜಿಲ್ಲೆಗಳಲ್ಲಿ ಈ ಹೊಸ ಮಾಡೆಲ್ ನ ಸ್ಕೂಟರ್ ಅನ್ನು ಪರಿಚಯಿಸಲಾಗಿದೆ. ಬೆಂಗಳೂರು, ಶಿವಮೊಗ್ಗ, ಉಡುಪಿ, ಮೈಸೂರು, ಕೊಡಗು, ಬೆಂಗಳೂರು ಗ್ರಾಮಾಂತರ ಈ ಆರು ಜಿಲ್ಲೆಗಳಲ್ಲಿ ಈ ಹೊಸ ಮಾಡೆಲ್ ಅನ್ನು ಪರಿಚಯಿಸಿದ್ದು, ಖರೀದಿಸಲು ಇಚ್ಛಿಸುವ ಗ್ರಾಹಕರು ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ ಬುಕಿಂಗ್ ಮಾಡಿಕೊಳ್ಳಿ.
ಈಗಗಾಲೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಜಾಜ್ ಚೇತಕ್ C25 ಸ್ಕೂಟರ್ ನ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಬಜಾಜ್ ಕಂಪನಿ ಊಹೆಗೂ ಮೀರಿ ಈ ಸ್ಕೂಟರ್ 2026 ರಲ್ಲಿ ಸೇಲ್ ಆಗುತ್ತಿದೆ. ಬಜಾಜ್ ಕಂಪನಿ ಈ ಮೊದಲು ಮಾರ್ಕೆಟ್ ಗೆ ಪರಿಚಯಿಸಿರುವ ಸ್ಕೂಟರ್ ಗಳಿಗಿಂತ ಬಹಳಷ್ಟು ವಿನ್ಯಾಸವಾಗಿ ಹಾಗೆಯೆ ವೈವಿಧ್ಯಮಯ ಬಣ್ಣವನ್ನು ಜೊತೆಗೆ ಬಡವರಿಗೆ, ಮಾಧ್ಯಮ ವರ್ಗದವರಿಗೆ ಉತ್ತಮ ಮೈಲೇಜ್ ನೀಡುವ ಜೊತೆಗೆ ಕಡಿಮೆ ಖರ್ಚಿನ ವಾಹನ ಇದಾಗಿದೆ.
ಸ್ಕೂಟರ್ ಸಾಮರ್ಥ್ಯ:
ಬಜಾಜ್ ಚೇತಕ್ C25 ಸ್ಕೂಟರ್ ಸಂಪೂರ್ಣವಾಗಿ ಮೆಟಲ್ ಬಾಡಿಯಿಂದ ಕೂಡಿರುವುದರಿಂದ, ದೀರ್ಘ ಕಾಲ ಬಾಲಿಕೆಗೆ ಲಭ್ಯವಾಗುತ್ತದೆ. ಸ್ಕೂಟರ್ ನ ಬ್ಯಾಟರಿ ಸಾಮರ್ಥ್ಯವು 2.5 kWh ಇದೆ. ಈ ಸ್ಕೂಟರ್ 2 ಗಂಟೆ 25 ನಿಮಿಷಗಳಲ್ಲಿ ಶೇಕಡಾ 80% ಚಾರ್ಜಿಂಗ್ ಸಾಮರ್ಥ್ಯ ಹೊಂದಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 113 k.m ನಿಶ್ಚಿಂತೆಯಿಂದ ಚಲಿಸಬಹುದಾಗಿದೆ.
ಆಕರ್ಷಕ ಬಣ್ಣಗಳಲ್ಲಿ ಲಭ್ಯ:
ಬಜಾಜ್ ಚೇತಕ್ C25 ಸ್ಕೂಟರ್ ದೀರ್ಘ ಕಾಲ ಬಾಲಿಕೆಗೆ ಲಭ್ಯವಿರುವ ಜೊತೆಗೆ ಗ್ರಾಹಕರಿಗೆ ಆಕರ್ಷಕವಾಗಿ ಕಾಣುವಂತೆ ವಿವಿಧ ಬಣ್ಣಗಳ ಸ್ಕೂಟರ್ ಗಳು ಲಭ್ಯವಾಗಿದೆ. ಓಷನ್ ಟೀಲ್ ಬ್ಲೂ, ರೇಸಿಂಗ್ ರೆಡ್, ಕ್ಲಾಸಿಕ್ ವೈಟ್, ಆಕ್ಟಿವ್ ಬ್ಲಾಕ್, ಸಿಲ್ವರ್, ಮಿಸ್ಟಿ ಯಲ್ಲೋ ಈ ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರ ಮನ ಸೆಳೆಯುವಂತೆ ಮಾಡುವುದು ಖಚಿತ.
ರಿಯಾರಿಟಿ ದರದಲ್ಲಿ ಲಭ್ಯ:
ಬಜಾಜ್ ಚೇತಕ್ C25 ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಬಜಾಜ್ ಕಂಪನಿಯು “ಸ್ಕೂಟರ್ ಕೊಳ್ಳಿಲಿ, ರಿಯಾಯಿತಿ ಪಡೆಯಿರಿ” ಎನ್ನುವ ವಿಶೇಷ ಆಫರ್ ನೀಡುವ ಮೂಲಕ ಕಡಿಮೆ ದರದಲ್ಲಿ ಸ್ಕೂಟರ್ ಖರೀದಿಸಲು ಅವಕಾಶ ಕಲ್ಪಿಸಿದೆ. ಈ ರಿಯಾಯಿತಿಯು ಇಂದಿನಿಂದ ಹಿಡಿದು ಇನ್ನು ಕೇವಲ 15 ದಿನಗಳ ವರೆಗೆ ಇದ್ದು, ಖರೀದಿಸಲು ಇಚ್ಚಿಸುವ ಗ್ರಾಹಕರು ಸಮಯವನ್ನು ವ್ಯರ್ಥಮಾಡದೆ, ಈ ಆಫರ್ ನ ಲಾಭವನ್ನು ತಮ್ಮದಾಗಿಸಿಕೊಳ್ಳಿ. ಬಜಾಜ್ ಚೇತಕ್ C25 ಸ್ಕೂಟರ್ ಖರೀದಿಸಿದರೆ ಎಷ್ಟು ರಿಯಾಯಿತಿ ಗೊತ್ತೇ? ಒಂದು ಬಜಾಜ್ ಚೇತಕ್ C25 ಸ್ಕೂಟರ್ ಖರೀದಿ ಮಾಡಿದರೆ ಅದರ ಒಟ್ಟು ಮೊತ್ತದ ಮೇಲೆ ₹5,000 ದ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ.
ಅಂತಿಮ ಮಾತು:
| ಬಜಾಜ್ ಕಂಪನಿಯು ಅತ್ಯಾಕರ್ಷಕ ಬಜಾಜ್ ಚೇತಕ್ C25 ಸ್ಕೂಟರ್ ಎನ್ನುವ ಹೊಸ ಮಾಡೆಲ್ ಅನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು, ಹೆಚ್ಚಿನ ರಿಯಾಯಿತಿ ದರದಲ್ಲಿ ಸುಲಭವಾಗಿ ಗ್ರಾಹಕ ಕೈಗೆಟಕುವ ದರದಲ್ಲಿ ಈ ಸ್ಕೂಟರ್ ಲಭ್ಯವಿದೆ. ಈ ಸ್ಕೂಟರ್ ಒಳ್ಳೆಯ ಮೈಲೇಜ್ ನೀಡುವುದರ ಜೊತೆಗೆ ದೀರ್ಘಕಾಲದ ವರೆಗೂ ಬಾಳಿಕೆ ಬರವುದರಿಂದ ಗ್ರಾಹಕರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ. ಆಫರ್ ಮುಗಿಯುವ ವರೆಗೂ ಕಾಯದೆ, ಇಮ್ಮ ನೆಚ್ಚಿನ ಸ್ಕೂಟರ್ ಅನ್ನು ಖರೀದಿಸಿ. ಒಮ್ಮೆ ಈ ಆಫರ್ ಮುಗಿದರೆ ಮತ್ತೆ ಮತ್ತೊಮ್ಮೆ ಬರುವ ಸಾಧ್ಯತೆಗಳಿಲ್ಲ. |
ಇದನ್ನು ಓದಿರಿ :- ರಾಜ್ಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ












