ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದ್ದಾರೆ. ಭಾರತ ಸರ್ಕಾರದ ಒಡೆತನದ ಒಂದು ಪ್ರಮುಖ ರಕ್ಷಣಾ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಯಾಗಿದ್ದು ಟ್ರೈನಿ ಎಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
BEL Recruitment 2026
ಉತ್ತಮ ರೀತಿಯ ವೇತನವನ್ನು ನಿಗದಿಪಡಿಸಿದ್ದಾರೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಅರ್ಜಿ ಸಲ್ಲಿಸುವ ಹಂತಗಳು, ಅಧಿಕೃತ ವೆಬ್ ಸೈಟ್, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಈ ಕೆಳಗೆ ಹಂತ ಹಂತವಾದ ಮಾಹಿತಿಯನ್ನು ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ಓದಿಕೊಂಡು ಆಫ್ ಲೈನ್ ಅರ್ಜಿಸಲ್ಲಿಸಿ.
ಹುದ್ದೆಯ ಅವಲೋಕನ :-
| ಸಂಸ್ಥೆಯ ಹೆಸರು | ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) |
| ಹುದ್ದೆಯಸ್ ಹೆಸರು | ಟ್ರೈನಿ ಎಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳು |
| ಒಟ್ಟು ಖಾಲಿ ಹುದ್ದೆಗಳು | 51- ಹುದ್ದೆಗಳು |
| ಸಂಬಳ/ವೇತನ ಶ್ರೇಣಿ | ತಿಂಗಳಿಗೆ ರೂ.30,000 ದಿಂದ 40,000/- |
| ಅಪ್ಲಿಕೇಶನ್ ಮೋಡ್ | ಆನ್ ಲೈನ್ ಮತ್ತು ಆಫ್ ಲೈನ್ |
| ಶೈಕ್ಷಣಿಕ ಅರ್ಹತೆ | B.E/ BSc B. ಮತ್ತು Tech |
| ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | 1/01/2025 |
| ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ | 15/01/2026 |
| ಅಧಿಕೃತ ಜಾಲತಾಣ | https://bel-india.in/ |
ಹುದ್ದೆಯ ವಿವರಗಳು :-
ಆಭಾರತ ಸರ್ಕಾರದ ಒಡೆತನದ ಒಂದು ಪ್ರಮುಖ ರಕ್ಷಣಾ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು ಒಟ್ಟು ಹುದ್ದೆಗಳು 51 ತಿಂಗಳಿಗೆ ರೂ.40,000 ಸಂಬಳವನ್ನು ನೀಡಲಾಗುತ್ತಿದ್ದು. ಅಭ್ಯರ್ಥಿಗಳು B.E/ BSc B. ಮತ್ತು Tech ಅನ್ನು ಹೊಂದಿರುವುದು ಕಡ್ಡಾಯ. ಏರೋಸ್ಪೇಸ್ ಹಾಗು ರಕ್ಷಣಾ ಕ್ಷೆತ್ರದಲ್ಲಿ ವೃತ್ತಿಜೀವನವನ್ನು ಕಂಡುಕೊಳ್ಳಲು ಉದ್ಯೋಗವನ್ನು ಹುಡುಕುತ್ತಿದಿರಾ ಇಲ್ಲಿದೆ ನಿಮಗೆ ಉತ್ತಮ ಅವಕಾಶ ಕೊನೆಯ ದಿನಾಂಕ 15/01/2026 ಮೂಲಕ ಅರ್ಜಿಸಲ್ಲಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.
ಶೈಕ್ಷಣಿಕ ಅರ್ಹತೆ :-
ಟ್ರೈನಿ ಎಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳಿಗೆ ಅರ್ಜಿಸಲ್ಲಿಸಲು B.E/ BSc B. ಮತ್ತು Tech ಎಂಜಿನಿಯರ್ ಪೂರ್ಣಗೊಳಿಸಿರಬೇಕು.
ಪ್ರಮುಖ ದಾಖಲೆಗಳು :- BEL Recruitment 2026
- ಅಭ್ಯರ್ಥಿಯ ಫೋಟೋ
- ಆಧಾರ್ ಕಾರ್ಡ್
- ವ್ಯಾಸಂಗ ಪ್ರಮಾಣ ಪತ್ರ
- ಪ್ಯಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ವರ್ಗ ರಿಯಾಯಿತಿ ಸಂಬಂಧಿತ ದಾಖಲೆಗಳು
- ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ಅಗತ್ಯ ದಾಖಲೆಗಳು
ವಯಸ್ಸಿನ ಮಿತಿ:-
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಕಂಪನಿಯಲ್ಲಿ ಕೆಲಸ ನಿರ್ವಹಿಸಲು ಗರಿಷ್ಠ 28 ವರ್ಷ ಮೇಲ್ಪಟ್ಟಿರಬಾರದು.
ಅರ್ಜಿ ಶುಲ್ಕ :-
- SC/ST PwBD ಯಾವುದೇ ಅರ್ಜಿಶುಲ್ಕ ಇರುವುದಿಲ್ಲ
- ಇತರೆ ಎಲ್ಲಾ ಅಭ್ಯರ್ಥಿಗಳಿಗೆ 177/- ರೂ
ಆಯ್ಕೆ ಪ್ರಕ್ರಿಯೆ :- BEL Recruitment 2026
- ಲಿಖಿತ ಪರೀಕ್ಷೆ
- ಸಂದರ್ಶನ
- ದಾಖಲೆ ಪರಿಶೀಲನೆ
ಪ್ರಮುಖ ದಿನಾಂಕಗಳು :-
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 1/01/2025
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/01/2026
ಅರ್ಜಿ ಸಲ್ಲಿಸುವ ವಿಧಾನ :- BEL Recruitment 2026
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://bel-india.in/
- ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ
- “ಆನ್ಲೈನ್ನಲ್ಲಿ ಅನ್ವಯಿಸು” ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿ
- ಸರಿಯಾದ ವಿವರಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
- ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ (ಛಾಯಾಚಿತ್ರ, ಸಹಿ, ಪ್ರಮಾಣಪತ್ರಗಳು)
- ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿಟೆಲಿಗ್ರಾಮ್ ಜಾಯಿನ್ ಲಿಂಕ್
- ಅರ್ಜಿಯನ್ನು ಸಲ್ಲಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಮುದ್ರಣವನ್ನು ತೆಗೆದುಕೊಳ್ಳಿ.
ಪ್ರಮುಖ ಲಿಂಕ್ಗಳು :- BEL Recruitment 2026
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ನಲ್ಲಿ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ :-
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಟ್ರೈನಿ ಎಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಕೆಲಸದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಒಟ್ಟು ಹುದ್ದೆಗಳು 51 ತಿಂಗಳಿಗೆ ರೂ.40,000 ಸಂಬಳವನ್ನು ನೀಡಲಾಗುತ್ತಿದ್ದು. ಅಭ್ಯರ್ಥಿಗಳು B.E/ BSc B. ಮತ್ತು Tech ಅನ್ನು ಹೊಂದಿರುವುದು ಕಡ್ಡಾಯ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಿ.





