ಗೃಹಲಕ್ಷ್ಮಿಯರಿಗೆ 30 ಸಾವಿರದಿಂದ ₹3 ಲಕ್ಷದವರೆಗೆ ಹಣ! | Gruhalakshmi Women Loan Scheme 3 Lakh : Register Name

December 13, 2025 7:50 AM

ಗೃಹಲಕ್ಷ್ಮಿಯರಿಗೆ ಕರ್ನಾಟಕ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ ಮಹಿಳೆಯರಿಗೆ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದ್ದು ರೂ.30,000 ದಿಂದ 3 ಲಕ್ಷದ ವರೆಗೆ ಹಣ ಸಿಗಲಿದೆ ಮುಂದಿನ ದಿನಗಳಲ್ಲಿ ಈ ಲೋನ್ ಮೊತ್ತ 6 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಕೂಡ ಇದೆ ಈ ಒಂದು ಯೋಜನೆಯ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಗೃಹಲಕ್ಷ್ಮಿಯರು ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ನಿಮಗೆ ಒಂದು ಸ್ವಾವಲಂಬಿ ಜೀವನವನ್ನು ನಡೆಸಲು ಬೇಕಾಗಿರುವಂತಹ ಹಣವನ್ನು ಪಡೆದುಕೊಂಡು ನೀವು ಸಹ ಒಂದೊಳ್ಳೆ ಗೃಹ ಉದ್ಯಮವನ್ನು ಶುರು ಮಾಡಬಹುದು ಇದಕ್ಕೆ ಈ ಯೋಜನೆ ತುಂಬಾನೆ ಸಹಕಾರಿಯಾಗಿದ್ದು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ ಈ ಎಲ್ಲಾ ಮಾಹಿತಿಯನ್ನು ಓದಿಕೊಂಡು ನೀವು ಸಹ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಈ ಒಂದು ಯೋಜನೆಯ ಲಾಭವನ್ನು ಪಡೆಯಿರಿ.

ಯೋಜನೆಯ ಬಗ್ಗೆ :-

ಗೃಹಲಕ್ಷ್ಮಿಯರಿಗೆ ವಿವಿದುದ್ದೇಶ ಯೋಜನೆಯ ಮೂಲಕ ಕರ್ನಾಟಕದ ಕೋಟ್ಯಾಂತರ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸ್ವಾವಲಂಬಿ ಜೀವನವನ್ನು ನಡೆಸಲು ಒಂದು ಗೃಹ ಉದ್ಯಮ ಅಥವಾ ಕೈಗಾರಿಕೆಯನ್ನು ಶುರು ಮಾಡಲು ಬೇಕಾಗಿರುವ ಹಣಕಾಸಿನ ನೆರವನ್ನು ನೀಡುವಂತಹ ಉದ್ದೇಶದಿಂದ ಗೃಹಲಕ್ಷ್ಮಿ ವಿವಿದುದ್ದೇಶ ಸಹಕಾರ ಸಂಘವನ್ನ ಸ್ಥಾಪನೆ ಮಾಡಲು ಇದೀಗ ಕರ್ನಾಟಕ ಸರ್ಕಾರ ಮುಂದಾಗಿದೆ ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಎಂದು ಕರೆಯಲ್ಪಡುವಂತ ಈ ಒಂದು ಯೋಜನೆ ನಿಮ್ಮನ್ನು ಆರ್ಥಿಕವಾಗಿ ಮತ್ತಷ್ಟು ಸ್ವಾವಲಂಬಿಗಳಾಗಲು ಇದು ಸಹಕಾರಿ ಮಾಡುತ್ತದೆ ಅಷ್ಟೇ ಅಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಹಣ ಸಾಲ ಸೌಲಭ್ಯವನ್ನು ವಿತರಣೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಬ್ಯಾಂಕ್ ಎಂದರೇನು? :-

ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸಲು ಬೇಕಾಗಿರುವಂತಹ ಹಣಕಾಸಿನ ಸಹಾಯವನ್ನು ಒದಗಿಸುವಂತಹ ಯೋಜನೆ ಇದಾಗಿದೆ ಅದೇ ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಈ ಬ್ಯಾಂಕಿನ ಮೂಲಕ ಮಹಿಳೆಯರು ಗೃಹ ಉದ್ಯಮ ಅಥವಾ ಇನ್ನಿತರ ಉದ್ಯಮವನ್ನು ಶುರು ಮಾಡಲು ಸ್ವಾವಲಂಬಿ ಜೀವನ ನಡೆಸಲು ಬೇಕಾಗಿರುವ ಆರ್ಥಿಕ ಸಹಾಯ ಧನವನ್ನು ಈ ಬ್ಯಾಂಕ್ ಮೂಲಕ ವಿತರಣೆ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಯೋಜನೆಗೆ ಅರ್ಹತೆ :-

ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರಬೇಕು

ಕರ್ನಾಟಕದ ನಿವಾಸಿ ಆಗಿರಬೇಕು.

ಮನೆಯ ಗೃಹಿಣಿ ಒಬ್ಬರಿಗೆ ಮಾತ್ರ ಈ ಒಂದು ಯೋಜನೆಯ ಲಾಭ ಸಿಗಲಿದೆ

ಸಾಲದ ವಿವರ :-

  • ಸಾಲದ ಮಿತಿ: ಗರಿಷ್ಠ ₹3,00,000 (ಮೂರು ಲಕ್ಷ ರೂಪಾಯಗಳು) ವರೆಗೆ ಸಾಲ.
  • ಬಡ್ಡಿ ದರ: ವಾರ್ಷಿಕ ಕೇವಲ 7% ರಿಂದ 9% ರಷ್ಟು. (ಖಾಸಗಿ ಲೇವಾದೇವಿಗಾರರ ಹೆಚ್ಚಿನ ಬಡ್ಡಿಗೆ ಗುಡ್‌ಬೈ!)
  • ಬಳಕೆ: ಸಣ್ಣ ಉದ್ಯಮ ಆರಂಭಿಸಲು, ಕೃಷಿ ವಿಸ್ತರಿಸಲು, ಸ್ವಯಂ ಉದ್ಯೋಗ, ಮಕ್ಕಳ ಶಿಕ್ಷಣ, ಅಥವಾ ವೈದ್ಯಕೀಯ ತುರ್ತು ವೆಚ್ಚಗಳಿಗೆ ಬಳಸಬಹುದು.

ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಬಗ್ಗೆ :-

ನೀವು ಗೃಹಲಕ್ಷ್ಮಿ ಯೋಜನೆಯ ನೋಂದಾಯಿತ ಫಲಾನುಭವಿಯಾಗಿರಬೇಕು.

ಸದಸ್ಯತ್ವ ಪಡೆದ ನಂತರ, ಪ್ರತಿ ತಿಂಗಳು ಉಳಿತಾಯ ಖಾತೆಗೆ ಜಮಾ ಮಾಡಿ.

ಸಹಕಾರ ಸಂಘಕ್ಕೆ ಸೇರಲು ಒಂದೇ ಬಾರಿ ₹1,250 (ಇದರಲ್ಲಿ ₹1,000 ಷೇರು ಹಣ) ಪಾವತಿಸಬೇಕು.

ಸತತವಾಗಿ 6 ತಿಂಗಳು ನಿಯಮಿತವಾಗಿ ಉಳಿತಾಯ ಕಡ್ಡಾಯ

ಪ್ರತಿ ತಿಂಗಳು ಕನಿಷ್ಠ ₹200 ರೂ ಸಂದಾಯ ಮಾಡಬೇಕು

ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಬೇಕಾದ ಅಗತ್ಯ ದಾಖಲೆಗಳು :-

  • ಗೃಹಲಕ್ಷ್ಮಿ ನೋಂದಣಿ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಆದಾಯ ಪ್ರಮಾಣ ಪತ್ರ ಇನ್ನಿತರ ಆಗುತ್ತೆ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ :-

  • ನೀವು ಗೃಹಲಕ್ಷ್ಮಿ ಫಲಾನುಭವಿಗಳಾಗಿದ್ದರೆ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ನೀವು ಈ ಒಂದು ಯೋಜನೆಗೆ ನೋಂದಾಯಿಸಿಕೊಳ್ಳಬೇಕು
  • ಪ್ರಾರಂಭದಲ್ಲಿ 1550 ಶುಲ್ಕವನ್ನ ಪಾವತಿಸಿ ನೋಂದಣಿ ಮಾಡಿಸಿಕೊಂಡ ನಂತರ
  • ಪ್ರತಿ ತಿಂಗಳು ಕಡ್ಡಾಯವಾಗಿ ಕನಿಷ್ಠ 200 ರೂಪಾಯಿ, ನಿಮ್ಮ ಖಾತೆಗೆ ಜಮಾ ಮಾಡಬೇಕು
  • ಈ ಒಂದು ಯೋಜನೆಯಲ್ಲಿ ಆರು ತಿಂಗಳ ಉಳಿತಾಯ ಪೂರ್ಣಗೊಂಡ ನಂತರ
  • ಸಾಲಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸಿ
  • ರೂ.30,000 ದಿಂದ 3 ಲಕ್ಷದವರೆಗೆ ಹಣವನ್ನ ಪಡೆದುಕೊಳ್ಳಬಹುದು
  • ಕಡಿಮೆ ಬಡ್ಡಿ ದರದಲ್ಲಿ ಈ ಒಂದು ಸಾಲ ಲಭ್ಯವಿರುತ್ತದೆ ನಂತರ
  • ನೀವು ಅರ್ಹತೆಯನ್ನು ಹೊಂದಿದ ನಂತರ ನಿಮಗೆ ಈ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಸಿಗಲಿದೆ

ತೀರ್ಮಾನ :-

ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಈ ಒಂದು ಯೋಜನೆಯ ಮೂಲಕ ಗುಡ್ ನ್ಯೂಸ್ ನೀಡಲಾಗಿದ್ದು ಹೋಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಮೂಲಕ ಉಳಿತಾಯ ಖಾತೆಯನ್ನು ತೆರೆದು ರೂ.30,000 ದಿಂದ 3 ಲಕ್ಷದವರೆಗೆ ವಿವಿಧ ಉದ್ದೇಶಗಳಿಗಾಗಿ ಸಾಲ ಸೌಲಭ್ಯವನ್ನು ಪಡೆಯಬಹುದು ಅದು ಸಹ ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಬೇಕು ಅಂದರೆ ನಿಮ್ಮ ಹತ್ತಿರದ ಅಧಿಕೃತ ಶಾಖೆಗೆ ಭೇಟಿ ನೀಡಿ ಅಲ್ಲಿ ಎಲ್ಲಾ ಮಾಹಿತಿಯನ್ನು ಪಡೆದು ನೋಂದಣಿ ಮಾಡಿಕೊಳ್ಳಬಹುದು.

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment