ಕುರಿ , ಕೋಳಿ , ಮೇಕೆ , ಹಸು ಸಾಕಾಣಿಕೆ ಮಾಡುವವರಿಗೆ ಸಹಾಯಧನ ಯೋಜನೆ : Farming

January 8, 2026 6:22 AM

Kuri Koli Meke Hasu Sakanikege Sarkaradinda Sahayadhana : ಕುರಿ ಕೋಳಿ , ಮೇಕೆ ಸಾಕಾಣಿಕೆ ಮಾಡುವ ರೈತರಿಗೆ ಭರ್ಜರಿ ಗುಡ್ ನ್ಯೂಸ್ , ಸರ್ಕಾರದಿಂದ ಈ ಶುಭಶುದ್ಧಿ ಸಿಗುತ್ತಿದ್ದು ಕೃಷಿಯ ಜೊತೆಗೆ ಉಪ ಕಸುಬಾಗಿ ಹೈನುಗಾರಿಕೆ ಮಾಡಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಹಾಯ ಆಗುತ್ತದೆ ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ರೈತ ಪಡೆದುಕೊಂಡು ಕೃಷಿಯೊಂದಿಗೆ ಹೆಚ್ಚಿನ ಆದಾಯವನ್ನು ಪಡೆಯಬಹುದು ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಬ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Kuri Koli Meke Hasu Sakanikege Sarkaradinda Sahayadhana 2026

ಕರ್ನಾಟಕದ ಕುರಿ, ಕೋಳಿ ಮತ್ತು ಮೇಕೆ ಸಾಕಾಣಿಕೆದಾರರಿಗೆ 2026ರ ಸಾಲಿನಲ್ಲಿ ಸರ್ಕಾರದಿಂದ ಕೆಲವು ಪ್ರಮುಖ ಸೌಲಭ್ಯಗಳು ಲಭ್ಯವಿವೆ ಅವುಗಳಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದ್ದು ಅಭ್ಯರ್ಥಿಗಳು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

  • ಈ ಯೋಜನೆ ಮೂಲಕ ₹30 .000 ದವರೆಗೆ ಸಾಲ ಮತ್ತು ಸಬ್ಸಿಡಿಯನ್ನು ಇದರಿಂದ ಸಿಗುತ್ತದೆ. ಇದು ಒಂದು ಅದ್ಬುತ ಯೋಜನೆಯಾಗಿದೆ.
  • ಕುರಿ , ಕೋಳಿ , ಮೇಕೆ , ಹಸು ಸಾಕಾಣಿಕೆ ಮಾಡುವವರಿಗೆ ಸಹಾಯಧನ ಯೋಜನೆ ಇದಾಗಿದೆ

Kuri Koli Meke Hasu Sakanikege Sarkaradinda Sahayadhana

ಕರ್ನಾಟಕದ ರೈತರು ಕೃಷಿಯನ್ನು ಮಾತ್ರ ನಂಬಿಕೊಂಡು ಜೀವನವನ್ನು ಮಾಡಬಾರದು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಮೂಲಕ ಅದೆಷ್ಟೋ ರೈತರು ಆರ್ಥಿಕವಾಗಿ ಸದೃಢರಾಗಲು ಸಹಾಯವಾಗುತ್ತದೆ.

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://maadhyama.net/ ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ. ಇಂತಹ ಅಧ್ಭುತ ಯೋಜನೆಯ ಲಾಭ ಪಡೆದುಕೊಳ್ಳಿ

ಯೋಜನೆಯ ಅವಲೋಕನ:(Kuri Koli Meke Hasu Sakanikege Sarkaradinda Sahayadhana)

ಯೋಜನೆಯ ಹೆಸರುಕುರಿ , ಕೋಳಿ , ಮೇಕೆ , ಹಸು ಸಾಕಾಣಿಕೆ ಮಾಡುವವರಿಗೆ ಸಹಾಯಧನ ಯೋಜನೆ
ಅರ್ಹ ಫಲಾನುಭವಿಗಳುಕರ್ನಾಟದಲ್ಲಿನ ಬಡ ಮತ್ತು ಸಣ್ಣ ರೈತರು
ಒಟ್ಟು ಪ್ರೋತ್ಸಾಹಧನರೂ. ₹30.000 ದವರೆಗೆ ಸಾಲ ಮತ್ತು ಸಬ್ಸಿಡಿ.
ಅರ್ಜಿಸಲ್ಲಿಸುವ ರಾಜ್ಯಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮೂಲಕ ಅರ್ಜಿ
Ganga Kalyana Scheme Apply Online 2026

ಸಂಕ್ಷಿಪ್ತ ಮಾಹಿತಿ:

ಹಲವಾರು ಜನ ರೈತರು ಕೃಷಿಯಲ್ಲಿ ಉತ್ತಮ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸದೃಢರಾದರು ಸಹ ಅದೆಷ್ಟೋ ಜನ ರೈತರು ಕೃಷಿ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಇಂಥಹ ರೈತರು ಮಿಶ್ರ ಕೃಷಿ ಮಾಡಿ ಸಾಲದ ಸುಳಿಯಿಂದ ಆಚೆ ಬರಬಹುದು ಅದಕ್ಕೆ ಹನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆ ಇದಾಗಿದೆ.

ಕುರಿ , ಕೋಳಿ , ಮೇಕೆ , ಹಸು ಸಾಕಾಣಿಕೆ ಮಾಡುವವರಿಗೆ ಸಹಾಯಧನ ಯೋಜನೆ ” ಹಾಗಾದ್ರೆ ಏನು ? ರೈತರಿಗೆ ಎಷ್ಟು ಸಹಾಯಧನ ದೊರೆಯತ್ತೆ ಹಾಗೆ ಸಬ್ಸಿಡಿ ಎಷ್ಟು ? ಫೋನ್ ಮೂಲಕ ಅರ್ಜಿ ಸಲ್ಲಿಸೋದು ಹೇಗೆ ಇವುಗಳ ಬಗ್ಗೆ ?

ನೋಡ್ತಾ ಹೋಗೋಣ ಬನ್ನಿ…

ಏನಿದು ”ಕುರಿ , ಕೋಳಿ , ಮೇಕೆ , ಹಸು ಸಾಕಾಣಿಕೆ ಮಾಡುವವರಿಗೆ ಸಹಾಯಧನ ಯೋಜನೆ

ಕೃಷಿಯ ಜೊತೆಗೆ ಹೈನುಗಾರಿಕೆ ಮಾಡಿ ರೈತರು ಆರ್ಥಿಕವಾಗಿ ಮೇಲೆ ಬರಲು ತಂದಿರುವ ಹೊಸ ಯೋಜನೆಯಾಗಿದೆ ಈ ಯೋಜನೆಗೆ ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳು ಧನಸಹಾಯವನ್ನು ಮಾಡುತ್ತವೆ ಈ ಹಣವನ್ನು ಉಪಯೋಗಿಸಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬಹುದು ಅಸ್ಟೆಲ್ಲದೆ ಹೊಸ ಉದ್ಯಮ ಶುರು ಮಾಡಲು ಸಹ ಸರ್ಕಾರದಿಂದ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ.

ಯೋಜನೆಯ ಉದ್ದೇಶ: Kuri Koli Meke Hasu Sakanikege Sarkaradinda Sahayadhana

  • ರೈತರ ಆದಾಯವನ್ನು ದ್ವಿಗುಣ ಮಾಡುವುದು ಸರ್ಕಾರದ ಪ್ರೌಕ ಉದ್ದೇಶವಾಗಿದೆ
  • ಅಷ್ಟೇ ಅಲ್ಲದೆ ಕೃಷಿಯ ಜೊತೆಗೆ ಆದುನಿಕ ಹೈನುಗಾರಿಕೆಗೆ ಸರ್ಕಾರದಿಂದ ಪ್ರೋತ್ಸಹ ಧನ ನೀಡಿ ರೈತರನ್ನು ಹೈನುಗಾರಿಕೆಯತ್ತ ಕೊಂಡೊಯ್ಯುವ ಉದ್ದೇಶವಾಗಿದೆ
  • ಸಾಲ ಮಾಡಿ ರೈತರು ಸಾವನೊಪ್ಪುತ್ತಿದ್ದಾರೆ ಇದು ಮುಂದಿನ ದಿನಗಳಲ್ಲಿ ಆಗಬಾರದು ರೈತರು ಸಹ ಹೊಸ ಹೊಸ ತಂತ್ರಜಾನವನ್ನು ಬಳಸಿಕೊಂಡು ಹೈನುಗಾರಿಕೆ ಮಾಡಿ ಅಭಿರುದ್ದಿ ಆಗಬಹುದು.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ಕಾರ್ಯಾಲಯ ಅಥವಾ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದು.

ಯೋಜನೆ ಮೂಲಕ ಹಣ ಎಷ್ಟು ಸಿಗುತ್ತದೆ :-

ಈ ಯೋಜನೆಗೆ ಸರ್ಕಾರದಿಂದ 30 ಸಾವಿರದ ವರೆಗೆ ಧನ ಸಹಾಯವನ್ನು ಮಾಡುತ್ತಿದ್ದು ಇನ್ನು ಬೇರೆ ಬೇರೆ ಯೋಜನೆಗಳಿಗೆ ಹೆಚ್ಚಿನ ಧನಸಹಾಯವನ್ನು ನೀಡಲಾಗುತ್ತದೆ.

ಅರ್ಜಿ ದಾರರ ವರ್ಗಪ್ರದೇಶಸಹಾಯಧನ
ಸಾಮಾನ್ಯ ವರ್ಗ, SC/ST Category, SC/ST Categoryಗ್ರಾಮೀಣ30,000 ದ ವರೆಗೆ ಸಹಾಯಧನ ನೀಡಲಾಗುತ್ತದೆ.

ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು?

2026ರ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಗಂಗಾ ಕಲ್ಯಾಣ ಯೋಜನೆಯು ₹4,75.000 ಲಕ್ಷದವರೆಗೆ ಸಾಲ ಮತ್ತು ಸಹಾಯಧನ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಕಡ ಖಂಡಿತವಾಗಿ ಅರ್ಹತೆ ಹೊಂದಿರಲೇ ಬೇಕಾಗುತ್ತದೆ.

  • ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು
  • ಸಾಮಾನ್ಯ ವರ್ಗದ ಕುಟುಂಬದ ವಾರ್ಷಿಕ ಆದಾಯ 1,00000 ಮೀರಿರಬಾರದು
  • ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 65 ವರ್ಷ ವಯಸ್ಸಿನೊಳಗಿರಬೇಕು.

ಅಗತ್ಯ ದಾಖಲೆಗಳು:

  • ಪಹಣಿ (RTC)
  • ವಯಸ್ಸಿನ ದೃಢೀಕರಣ ಪತ್ರ
  • ಆದಾಯ ಪ್ರಮಾಣಪತ್ರ 
  • ನಿವೇಶನದ ದಾಖಲೆಗಳು
  • ಆಧಾರ್ ಕಾರ್ಡ್
  • ಭಾವಚಿತ್ರ 
  • ನಿವಾಸ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್

ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅಗತ್ಯ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಬೇಕು.
  • ನಂತರ ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಹಾಗೆ ಸಂಬಂಧ ಪಟ್ಟ ಕಚೇರಿಗಳಲ್ಲಿ ಬ್ಯಾಂಕ್ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
  • ಅಧಿಕೃತ ವೆಬ್‌ಸೈಟ್ :https://sevasindhu.karnataka.gov.in/sevasindhu/english  ಡೌನ್‌ಲೋಡ್ ಮಾಡುವ ಮೂಲಕ ನೀವು ಅರ್ಜಿಯನ್ನ ಪಡೆಯಬಹುದು.
  • ಅರ್ಜಿಯನ್ನು ಸಲ್ಲಿಸಿ ಸ್ವೀಕೃತಿ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಿ
  • ಎಲ್ಲಾ ದಾಖಲೆಗನ್ನು ಅಪ್ ಲೋಡ್ ಮಾಡಿ

Onlin Application

ತೀರ್ಮಾನ:-

ಈ ಯೋಜನೆಯು ಒಂದು ಸರ್ಕಾರದ ಉತ್ತಮ ಯೋಜನೆ ಎಂದು ಹೇಳಬಹುದು ಕುರಿ , ಕೋಳಿ , ಮೇಕೆ , ಹಸು ಸಾಕಾಣಿಕೆ ಮಾಡುವವರಿಗೆ ಸಹಾಯಧನ ಯೋಜನೆಯ ಮೂಲಕ ಎಲ್ಲಾ ರೈತರು ಕುರಿ , ಕೋಳಿ , ಮೇಕೆ , ಹಸು ಸೌಲಭ್ಯಗಳನ್ನು ಪಡೆದುಕೊಳ್ಳಿ ರೈತರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಇಂತಹ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವರ ಕುಟುಂಬದವರ ನೆಮ್ಮದಿಗೆ ಕಾರಣವಾಗುತ್ತವೆ. ಈ ಯೋಜನೆ ಅಡಿಯಲ್ಲಿ ಬೋರವೆಲ್ ಕೊರೆಸಲು ಸರ್ಕಾರದಿಂದ ₹30.000 ಸಹಾಯದ ಸಿಗುತ್ತದೆ. ಹಳ್ಳಿಗಳು ಅಭಿವೃದ್ಧಿ ಹೊಂದುತ್ತವೆ.ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿತ್ತದೆ ದೇಶದ ಅಭ್ವೃದ್ಧಿಯು ಸಹ ಆಗುತ್ತದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅರ್ಜಿದಾರರು ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡಿ..

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment