ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ,, ಹೊಸದಾಗಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ ಹೌದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇಲ್ಲಿ ಆಡಳಿತ ಸಹಾಯಕ ಕ್ಲರ್ಕ್ ಕಂ ಟೈಪಿಸ್ಟ್ ಹೋದೆ ಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ಅರ್ಜಿ ಸಲ್ಲಿಸಲು ಈ ಕೆಳಗೆ ಕೊಟ್ಟಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ
ಹುದ್ದೆಗಳ ಅವಲೋಕನ (Job Overview) :-
| ಸಂಸ್ಥೆಯ ಹೆಸರು | ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA Udupi) |
| ಹುದ್ದೆಯ ಹೆಸರು | ಆಡಳಿತ ಸಹಾಯಕ/ಕ್ಲರ್ಕ್–ಕಂ–ಟೈಪಿಸ್ಟ್ |
| ಒಟ್ಟು ಹುದ್ದೆಗಳು | ನಿಗದಿಪಡಿಸಿಲ್ಲ |
| ವೇತನ ಶ್ರೇಣಿ | ₹18,935 ಪ್ರತಿ ತಿಂಗಳು |
| ಅರ್ಹತೆ | ಕನಿಷ್ಠ PUC ಅಥವಾ ಪದವಿ ಮೂಲಭೂತ ಕಂಪ್ಯೂಟರ್ ಜ್ಞಾನ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಜ್ಞಾನ ಇದ್ದರೆ ಹೆಚ್ಚು ಪ್ರಯೋಜನ |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 05-12-2025, ಸಂಜೆ 5:00 ಗಂಟೆ |
| ಅಧಿಕೃತ ಜಾಲತಾಣ | kpcl.karnataka.gov.in |
ವೇತನ ಶ್ರೇಣಿ (Salary scale):-
₹18,935 ವೇತನ ನಿಗದಿಪಡಿಸಲಾಗಿದೆ
ಹುದ್ದೆಯ ವಿವರಣೆ (Job Description) :-
| ಹುದ್ದೆಯ ಹೆಸರು | ಒಟ್ಟು ಹುದ್ದೆಗಳು |
| ಆಡಳಿತ ಸಹಾಯಕ/ಕ್ಲರ್ಕ್–ಕಂ–ಟೈಪಿಸ್ಟ್ | ನಿಗದಿಪಡಿಸಿಲ್ಲ |
ಅರ್ಜಿ ಶುಲ್ಕ (Application fee) :-
ಅರ್ಜಿ ಶುಲ್ಕವಿಲ್ಲ.
ವೇತನ ಶ್ರೇಣಿ (Salary scale) :-
- ₹18,935 ಪ್ರತಿ ತಿಂಗಳು
ವಿದ್ಯಾರ್ಹತೆ ವಿವರ (Qualification details):-
ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಸ್‌ಎಸ್‌ಎಲ್‌ಸಿ, ಸಿಎ, ಐಸಿಡಬ್ಲ್ಯೂಎ, ಪದವಿ, ಎಂಬಿಬಿಎಸ್ ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರ (Age limit details):-
ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ
ಆಯ್ಕೆ ಪ್ರಕ್ರಿಯೆ (Selection process):-
ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡಿಯಲಿದೆ
ಅರ್ಜಿ ಸಲ್ಲಿಸುವ ವಿಧಾನ (How to apply):-
ನಿಗದಿತ ನಮೂನೆ: ಅರ್ಜಿಯನ್ನು ಪ್ರಾಧಿಕಾರವು ಸೂಚಿಸಿದ ನಮೂನೆಯಲ್ಲಿಯೇ ಭರ್ತಿ ಮಾಡಿ.
ಸ್ವಯಂ ದೃಢೀಕೃತ ಪ್ರತಿಗಳು: ನಿಮ್ಮ ಎಲ್ಲ ಸೇವಾ/ಅನುಭವ ಪ್ರಮಾಣಪತ್ರಗಳ (Service/Experience Certificates) ಸ್ವಯಂ-ದೃಢೀಕೃತ (Self-attested) ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ.
ಅಂಚೆ ಲಕೋಟೆ (Self Addressed Envelope): ಕಡ್ಡಾಯವಾಗಿ ನಿಮ್ಮ ವಿಳಾಸವನ್ನು ನಮೂದಿಸಿದ, ಸಾಕಷ್ಟು ಸ್ಟ್ಯಾಂಪ್‌ಗಳನ್ನು ಹೊಂದಿರುವ ಒಂದು ಖಾಲಿ ಲಕೋಟೆಯನ್ನು (Self-addressed envelope duly stamped) ಅರ್ಜಿಯೊಂದಿಗೆ ಲಗತ್ತಿಸಬೇಕು. ಇದು ತುಂಬಾ ಮುಖ್ಯ, ಏಕೆಂದರೆ ಪ್ರವೇಶ ಪತ್ರ ಅಥವಾ ಸಂದರ್ಶನದ ದಿನಾಂಕದ ಮಾಹಿತಿಯನ್ನು ಇದೇ ಲಕೋಟೆಯ ಮೂಲಕ ನಿಮಗೆ ತಲುಪಿಸಬಹುದು.
ಸಮಯಕ್ಕೆ ಸರಿಯಾಗಿ ತಲುಪಿ: ನಿಮ್ಮ ಅರ್ಜಿಯು ಕೆಳಗೆ ನೀಡಿದ ವಿಳಾಸಕ್ಕೆ 05-12-2025 ರ ಸಂಜೆ 5:00 ಗಂಟೆಯೊಳಗೆ ತಲುಪಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ (Summarily Rejected).
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು (Important dates for applying):-
| ಅಧಿಸೂಚನೆ ದಿನಾಂಕ | 18/11/2025 |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 18/11/2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಡಿಸೆಂಬರ್ 5, 2025 |
ಅರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು :-
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಅರ್ಜಿ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ :-
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ವಿಳಾಸ ಈ ಮೇಲೆ ತಿಳಿಸಲಾಗಿದೆ ಆ ವಿಳಾಸಕ್ಕೆ ನಿಗದಿತ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಿ.