
ವಿದ್ಯಾರ್ಥಿಗಳೇ ಎಲ್ಲರಿಗೂ ನಮಸ್ಕಾರ,,, 2026 ರಲ್ಲಿ ಮಿಂತ್ರಾ (Myntra) ಕಂಪನಿಯು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದು ಪ್ರತಿ ವಿದ್ಯರ್ಥಿಗಳಿಗೂ 60,000 ಸಾವಿರದ ಸ್ಕಾಲರ್ಶಿಪ್ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಮಿಂತ್ರಾ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ತಂದೆ ತಾಯಿಯರಿಗೆ ತಮ್ಮ ಮಕ್ಕಳು ಚನ್ನಾಗಿ ಓದಿ ಉತ್ತಮ ಉದ್ಯೋಗವನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಗೌರವಯುತ ಜೀವನ ನಡೆಸಲಿ ಎಂಬ ಉದ್ದೇಶ ಇರುತ್ತದೆ. ಆದರೆ ಅದುನಿಕರಣದಿಂದಾಗಿ ದಿನಂದಿಂದ ದಿನಕ್ಕೆ ಏರುತ್ತಿರುವ ಫೀಸ್ ಮತ್ತುಪುಸ್ತಕಗಳ ಖರೀದಿಸಲು ತುಂಬ ಕಷ್ಟ ವಾಗುತ್ತದೆ ಅದರಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ.
ಈಗಲೇ ನಿಮಗೆ ತಿಳಿದಿರುವಂತೆ ನಮ್ಮ ದೇಶದಲ್ಲಿ ಹಲವಾರು ರೀತಿಯ ವಿದ್ಯಾರ್ಥಿ ವೇತನಗಳು ಇವೆ. ಇದೀಗ ನೀವು ಕೂಡ ಈ ವಿದ್ಯಾರ್ಥಿವೇತನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆದುಕೊಂಡು ಆ ಒಂದು ವಿದ್ಯಾರ್ಥಿಗಳಿಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನಿಯಲ್ಲಿ ತಿಳಿಸಿ ಕೊಡ್ತಾ ಹೋಗ್ತೀನಿ,,,ನಮ್ಮ ಅಧಿಕೃತ ವೆಬ್ಸೈಟ್ ಮಾಧ್ಯಮ.ನೆಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.
ಮಿಂತ್ರಾ ವಿದ್ಯಾರ್ಥಿವೇತನ ಕುರಿತು:-
ಮಿಂತ್ರಾ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಬಡ ಮತ್ತು ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ಮೈತ್ರಾ ಸ್ಕಾಲರ್ಶಿಪ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಯೋಜನೆಯಲ್ಲಿ ಆಯ್ಕೆಯಾದ ಉತ್ತಮ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 20,000 ದಂತೆ 3 ವರ್ಷಕ್ಕೆ 60,000 ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ತುಂಬಾನೇ ಸಹಾಯವಾಗಲಿದ್ದು. ಈ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ವಿದ್ಯಾಭ್ಯಾಸ ಮಾಡುವುದಕ್ಕೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ
ಮಿಂತ್ರಾ (Myntra) ಕಂಪನಿಯು ತನ್ನ ಕಾರ್ಪೊರೇಟರ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ವಿದ್ಯಾರ್ಥಿ ವೇತನವನ್ನು ಜಾರಿಗೆ ತಂದಿದೆ, ಈ ವಿದ್ಯಾರ್ಥಿ ವೇತನವನ್ನು ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದು.
| ವಿದ್ಯಾರ್ಥಿ ವೇತನದ | ಮೈತ್ರಾ ಸ್ಕಾಲರ್ಶಿಪ್ |
| ಸ್ಕಾಲರ್ಶಿಪ್ ನ ಮೊತ್ತ | 60,000 |
| ಅರ್ಜಿಸಲ್ಲಿಸುವ ವಿಧಾನ | ಆನ್ ಲೈನ್ |
| ಫಲಾನುಭವಿಗಳು | ವಿದ್ಯಾರ್ಥಿಗಳು |
ಮಿಂತ್ರಾ (Myntra) ಕಂಪನಿಯ ಪರಿಚಯ :-
ಮಿಂತ್ರ ಭಾರತದ ಅತಿ ದೊಡ್ಡ ಕಂಪನಿ ಯಾಗಿದ್ದು ಫ್ಯಾಶನ್ ಮತ್ತು ಲೈಫ್ ಸ್ಟೈಲ್ ಈ ಕಾಮರ್ಸ್ ಆಗಿದ್ದು. ಇದು ಮೊದಲು 2007 ರಲ್ಲಿ ಸ್ಥಾಪನೆಯಾಗಿದ್ದು. ಇದರ ಪ್ರಧಾನ ಕಚೇರಿಯು ಬೆಂಗಳೂರು ಈ ಕಂಪನಿಯು ಬಟ್ಟೆ ಚಪ್ಪಲಿಗಳು ಮತ್ತು ಹಲವು ರೀತಿಯ ಪರಿಕರ ಪರಿಕರಗಳನ್ನು ಮಾರಾಟ ಮಾಡುತ್ತದೆ. 2014ರಲ್ಲಿ ಫ್ಲಿಪ್ಕಾರ್ಟ್ ಸ್ವಾಧೀನ ಪಡಿಸಿಕೊಂಡಿತು. ಇದು ವೇಗವಾದ ಸೇವೆಗಳು ಮತ್ತು ಬ್ರಾಂಡ್ ಅನ್ನು ಹೊಂದಿದೆ ಭಾರತೀಯ ಮತ್ತು ಅಂತರಾಷ್ಟ್ರೀಯ ಬ್ರಾಂಡ್ ಗಳ ದೊಡ್ಡ ಆಯ್ಕೆಯನ್ನು ನೀಡುತ್ತದೆ ಎಂ ಎಕ್ಸ್ಪ್ರೆಸ್ (M-Express) ಸೇವೆಯನ್ನು ಒದಗಿಸಿದಂತ ಕೀರ್ತಿ ಈ ಸಂಸ್ಥೆಗೆ ಇದೆ.
ಮಿಂತ್ರಾ (Myntra) ಕಂಪನಿಯ ಉದ್ದೇಶ :-
ಶಿಕ್ಷಣಕ್ಕೆ ಪ್ರೋತ್ಸಾಹ
ಹಳ್ಳಿ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳು ಹಣದ ಕೊರತೆಯಿಂದಾಗಿ ಅರ್ಹ ವಿದ್ಯಾರ್ಥಿಗಳು ನಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು ಪಡೆದುಕೊಂಡು ಸಮಾಜದಲ್ಲಿ ಗೌರವಯುತವಾದ ಜೀವನ ಸಾಧಿಸಬೇಕು ಎಂಬ ಉದ್ದೇಶ ಹೊಂದಿದೆ.
ಆರ್ಥಿಕ ನೆರವು
ಕಾರ್ಮಿಕವಾಗಿ ಉಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಮತ್ತು ಗೌರ್ಮೆಂಟ್ ಕಾರ್ಖಾನೆಗಳಲ್ಲಿ ಉದ್ಯೋಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಉಲ್ಲದ ಶಿಕ್ಷಣವನ್ನು ಮುಂದುವರಿಸಲು ಹಣಕಾಸು ನೀನೆಂದು ಇದರ ಮುಖ್ಯ ಗುರಿ
ಕೌಶಲ್ಯ ಅಭಿವೃದ್ಧಿ
ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳನ್ನು ಕೈಗೊಳ್ಳಲು ಉತ್ತೇಜಿಸುವ ಮೂಲಕ ಅವರ ಉದ್ಯೋಗಾವಕಾಶವನ್ನು ಹೆಚ್ಚಿಸಿ ಅವರಲ್ಲಿ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ಸಹಾಯಕ
ಸಾಮಾಜಿಕ ಜವಾಬ್ದಾರಿ
ನಿಂತ್ರ ಕಂಪನಿಯು ತನ್ನ ಸಾಮಾಜಿಕ ಜವಾಬ್ದಾರಿಯ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಬೆಂಬಲವನ್ನು ನೀಡುವ ಉದ್ದೇಶದಿಂದಾಗಿ ಈ ಒಂದು ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಿದೆ
ನನ್ನ ಸಲಹೆ :-
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಲವು ಸ್ಕಾಲರ್ಶಿಪ್ ದಿಂದ ವಂಚಿತರಾಗಿರುತ್ತಾರೆ ಆದರೆ ನಮ್ಮ ವೆಬ್ಸೈಟ್ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಒಂದು ಸಣ್ಣ ಪ್ರಯತ್ನ
ಅರ್ಹತಾ ಮಾನದಂಡಗಳು:-
ಶೈಕ್ಷಣಿಕ ಅರ್ಹತೆ
- ಮಿತ್ರ ಸ್ಕಾಲರ್ಶಿಪ್ ಪಡೆಯಲು ಅಭ್ಯರ್ಥಿಯು ಹತ್ತನೇ ತರಗತಿಯಲ್ಲಿ ಕನಿಷ್ಠ 60 %ಅಂಕ ಪಡೆದಿರಬೇಕು
- 12ನೇ ತರಗತಿಯಲ್ಲಿಉತ್ತೀರ್ಣ ಹೊಂದಿರಬೇಕು ಮತ್ತು ಶೇಕಡ 60 %ಆಗಿರಬೇಕು.
- ವಿದ್ಯಾರ್ಥಿಯು ಮಾನ್ಯತೆ ಪಡೆದ ಕಾಲೇಜಿನಲ್ಲಿ ಪದವಿ ವೃತ್ತಿಪರ ಕೋರ್ಸ್ ಗಳು ಡಿಪ್ಲೋಮೋ ಯಾವುದಾದರೊಂದು ಕೋರ್ಸ್ ನಲ್ಲಿ ಪ್ರವೇಶ ಪಡೆದಿರಬೇಕು
ಆದಾಯದ ಮಿತಿ
- ಕುಟುಂಬದ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರಬೇಕು
- ಪೋಷಕರು ಕನಿಷ್ಠ ಆರು ತಿಂಗಳಿನಿಂದ ಯಾವುದಾದರೂ ಒಂದು ಸಣ್ಣ ಸರ್ಕಾರಿ ನೌಕರಿಯಲ್ಲಿ ಕೆಲಸಗಾರನಾಗಿರಬೇಕು
- ಇಂತಹ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು
ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ
ಸ್ನೇಹಿತರೆ ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ವರ್ಷವೂ 20 ಸಾವಿರದಂತೆ ಸತತವಾಗಿ ಮೂರು ವರ್ಷಗಳ ವರೆಗೆ 60,000/- ವರೆಗೂ ಹಣ ಸಿಗುತ್ತದೆ. ವಿದ್ಯಾರ್ಥಿಯು ಪ್ರತಿವರ್ಷ ವ್ಯಾಸಂಗದಲ್ಲಿ ಉತ್ತಮ ಅಂಕಗಳನ್ನು ಗಳಿಸಿಕೊಂಡು ಹೋದರೆ ಮಾತ್ರ ಮುಂದಿನ ವರ್ಷದ ಮೊತ್ತವನ್ನು ಬಿಡುಗಡೆ ಬಿಡುಗಡೆ ಮಾಡಲಾಗುತ್ತದೆ.
ವಿದ್ಯಾರ್ಥಿಗಳ ಬದುಕನ್ನೇ ಬದಲಾಯಿಸಿದ ವಿದ್ಯಾರ್ಥಿ ವೇತನ:-
ಹೌದು ತುಂಬ ಜಾಣರಿದ್ದರು ವಿದ್ಯಾಭ್ಯಾಸದಲ್ಲಿ ನಿಪುಣರಾಗಿದ್ದರು ಸಹ ತಂದೆ ತಾಯಿಯ ಬಳಿ ಹಣ ವಿಲ್ಲದ ಕಾರಣ ಅವರ ಕಷ್ಟ ನೋಡಲು ಆಗದೆ ಎಷ್ಟೋ ವಿದ್ಯಾರ್ಥಿಗಳು ಓದುವುದನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ ಇದನ್ನು ಕಂಡು ಮನನೊಂದ ಸರಕಾರ ಹಲವು ವಿದ್ಯಾರ್ಥಿ ವೇತನಗಳನ್ನು ನೀಡಿ ಅವರನ್ನು ಉತ್ತಮ ಶಿಕ್ಷಣದತ್ತ ಕೊಂಡೊಯ್ಯುತ್ತಿದೆ. ಈ ವಿದ್ಯಾರ್ಥಿ ವೇತನಗಳು ಬಡ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾಭ್ಯಾಸದಲ್ಲಿ ಹೆಚ್ಚು ಪರಿಣಿತಿ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಈ ವಿದ್ಯಾರ್ಥಿ ವೇತನ ತುಂಬಾನೇ ಸಹಕಾರಿಯಾಗಿದ್ದು ಇಂತಹ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು:-
ಮೈತ್ರಾ ಸಂಸ್ಥೆಯ ಮಿಂತ್ರಾ ಸ್ಕಾಲರ್ ಶಿಪ್ ಕಾರ್ಯಕ್ರಮಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ 15 ಫೆಬ್ರವರಿ 2026
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಸಿಗ್ನೇಚರ್
- ಪ್ರವೇಶ ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- 10ನೇ ತರಗತಿಯ ಅಂಕಪಟ್ಟಿ
- 12ನೇ ತರಗತಿಯ ಅಂಕಪಟ್ಟಿ
- ಕಾಲೇಜಿಗೆ ಸೇರ್ಪಡೆಯಾದ ಪುರಾವೆಯ ದಾಖಲೆಗಳು
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಪೋಷಕರ ವೃತ್ತಿಪರ ಪುರಾವೆ (ಅವರ ಪ್ರಸ್ತುತ ಉದ್ಯೋಗ ಸ್ಥಿತಿಯನ್ನು ಸೂಚಿಸುತ್ತದೆ)
- ಗಾರ್ಮೆಂಟ್ ಕಾರ್ಮಿಕರಿಗೆ ಪೋಷಕರ ನೇಮಕಾತಿ ಪತ್ರ ಅಥವಾ ಕಂಪನಿ ಗುರುತಿನ ಚೀಟಿ, ಮತ್ತು ಕುಶಲಕರ್ಮಿ ಕುಟುಂಬಗಳಿಗೆ ಸಾಂಪ್ರದಾಯಿಕ ಕುಶಲಕರ್ಮಿಗಳೆಂದು ಪ್ರಮಾಣೀಕರಿಸುವ ಸಂಬಂಧಿತ ಪ್ರಾಧಿಕಾರದಿಂದ ನೀಡಲಾದ ಪ್ರಮಾಣಪತ್ರ.
ವಿದ್ಯಾರ್ಥಿವೇತನದ ಪ್ರಯೋಜನಗಳು:
ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ
- ಬಡತನ ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸವನ್ನು ಚುಟುಕುಗಳು ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿಈ ವಿದ್ಯಾರ್ಥಿ ವೇತನವು ಸಹಾಯವಾಗುತ್ತದೆ
- ವಿದ್ಯಾರ್ಥಿಗಳಿಗೆ ೩ ವರ್ಷಗಳಕಾಲ ವಿದ್ಯಾಭ್ಯಾಸಕ್ಕೆ ಯಾವುದೇ ಅಡೆತಡೆ ಇಲ್ಲದೆ ವಿದ್ಯಾಭ್ಯಾಸ ಮುಂದುವರಿಸಬಹುದು.
ಹಣಕಾಸಿನ ನೆರವು
- ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ 20 ಸಾವಿರದಂತೆ ಮೂರು ವರ್ಷಗಳ ಕಾಲ ಒಟ್ಟು 60,000 ಹಣವನ್ನು ಪಡೆಯುವುದಲ್ಲದೆ
- ವಿದ್ಯಾರ್ಥಿಗಳಿಗೆ ೩ ವರ್ಷಗಳಕಾಲ ವಿದ್ಯಾಭ್ಯಾಸಕ್ಕೆ ಯಾವುದೇ ಅಡೆತಡೆ ಇಲ್ಲದೆ ವಿದ್ಯಾಭ್ಯಾಸ ಮುಂದುವರಿಸಬಹುದು.
ಪ್ರತಿಭೆಗಳಿಗೆ ಪ್ರತಿಭೆಗೆ ಗೌರವ
- ಮತ್ತು ಮಾನ್ಯತೆ ಮೆರಿಟ್ ಅಥವಾ ಸಾಧನೆ ಆಧಾರಿತ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುತ್ತವೆ
ಉದ್ಯೋಗ ಅವಕಾಶಗಳಿಗೆ ಸಹಾಯ
- ಉತ್ತಮ ಸಂಸ್ಥೆಗಳಲ್ಲಿ ವಿದ್ಯಾರ್ಥಿ ವೇತನ ಪಡೆದಿರುವ Resume-ಗೆ ಮೌಲ್ಯ ಹೆಚ್ಚುತ್ತದೆ ಹೆಚ್ಚಿಸುತ್ತದೆ
ಆರ್ಥಿಕ ಒತ್ತಡ ಕಡಿಮೆ
- ಕುಟುಂಬದ ಮೇಲಿನ ಹಣಕಾಸು ಭಾರ ಕಡಿಮೆಯಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಆತಂಕವಿಲ್ಲದೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗುತ್ತದೆ
ಅರ್ಜಿ ಸಲ್ಲಿಸಲು ವಿಧಾನ :-
ವಿದ್ಯಾರ್ಥಿಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು ಅರ್ಜಿ ಸಲ್ಲಿಸುವ ಸುಲಭ ವಿಧಾನವನ್ನ ಈ ಕೆಳಗೆ ನೀಡಲಾಗಿದೆ.
- ಮಿಂತ್ರಾ (Myntra) ಕಂಪನಿಯ ಅಧಿಕೃತ ವೆಬ್ ಸೈಟಿ https://www.buddy4study.com/page/mynvidhya-myntra-cares-scholarship-program#scholarships ಗೆ ಭೇಟಿ ನೀಡಿ
- ಸ್ಕಾಲರ್ಶಿಪ್ ಆನ್ಲೈನ್ ಅಪ್ಲಿಕೇಶನ್ (Scholarship Online Application)ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಅರ್ಜಿ ಸಲ್ಲಿಸುವ ಅಪ್ಲಿನೋ (Apply Now) ಬಟನ್ ಇರುತ್ತದೆ ಅದನ್ನು ಒತ್ತಿ ಕ್ರಿಯೇಟ್ ಅಕೌಂಟ್ (Create an Account)ಮೇಲೆ ಕ್ಲಿಕ್ ಮಾಡಿ
- ಅಗತ್ಯ ವಿವರವನ್ನು ಭರ್ತಿ ಮಾಡಿ ಖಾತೆಗೆ ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ
- ಅಲ್ಲಿ ಕೇಳಿರುವಂತಹ ಅಲ್ಲಿ ಕೇಳಿರುವ ನಿಮ್ಮ ಮೊಬೈಲ್ ನಂಬರ್ ನಿಮ್ಮ ಅಂಕ ಯಾವ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೀರಿ ಎಂಬ ಸಂಪೂರ್ಣ ಮಾಹಿತಿಯನ್ನು ತಪ್ಪದೆ ಬರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಬ್ಮಿಟ್ (Submit) ಮಾಡಿ
- ಸಬ್ಮಿಟ್ ಮಾಡಿದ ನಂತರ ಬಂದಿರುವ ಅಂತಿಮ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ
ಪ್ರಮುಖ ಲಿಂಕುಗಳು:
| ಅಧಿಕೃತ ವೆಬ್ಸೈಟ್ ಲಿಂಕು:- | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಲಿಂಕು | ಇಲ್ಲಿ ಕ್ಲಿಕ್ ಮಾಡ |
ಅಂತಿಮ ಮಾತು:
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ತುಂಬಾನೇ ಸಹಕಾರಿಯಾಗಲಿದ್ದು ಈ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಲ್ಲಿ ಇನ್ನಷ್ಟು ವಿದ್ಯಾಭ್ಯಾಸ ಮಾಡುವುದಕ್ಕೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಮಿಂತ್ರಾ (Myntra) ಕಂಪನಿಯವರು ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು ಈ ಬಾರಿನೂ ಸಹ ಈ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ನೀಡುತ್ತಿದ್ದಾರೆ .ಈ ವಿದ್ಯಾರ್ಥಿ ವೇತನ ಮುಖ್ಯವಾಗಿ ಹಿಂದುಳಿದ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದು ಈ ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಸಹ ತಿಳಿದುಕೊಳ್ಳಬಹುದು.







