PM Surya Ghar Yojana : ರೂ78000/- ಉಚಿತವಾಗಿ ಸಿಗುತ್ತೆ! ಇನ್ಮೇಲೆ ಕರೆಂಟ್ ಬಿಲ್ ಗೆ ಹೇಳಿ ಗುಡ್ ಬೈ!

January 17, 2026 7:47 AM
PM Surya Ghar Yojana

Join WhatsApp

Join Now

Join Telegram

Join Now

ಸ್ನೇಹಿತರೆ ಇಲ್ಲಿದೆ ನಿಮಗೊಂದು ಸಿಹಿಸುದ್ದಿ ಇದೆ ಜನವರಿಯಿಂದ ನಮ್ಮ ಕೇಂದ್ರ ಸರ್ಕಾರ ಸಾಮಾನ್ಯ ವರ್ಗದವರ ಬದುಕನ್ನೇ ಬದಲಾಯಿಸುವ ಒಂದು ಅತ್ಯುತ್ತಮ ಯೋಜನೆಯಾಗಿದೆ. ಪ್ರತಿ ತಿಂಗಳು ಮನೆಗೆ ಕರೆಂಟ್ ಬಿಲ್ ಬಂದರೆ ಎದೆಒಡೆದು ಹೋದ ಹಾಗೆ ಆಗುತ್ತದೆ ಅಲ್ವಾ ?

PM Surya Ghar Yojana In Kannada

ನಿಮಗೂ ಈ ರೀತಿಯ ಅನುಭವ ಆಗಿದೆಯೇ ಮಾಧ್ಯಮ ವರ್ಗದ ಜನರು ಎಲ್ಲಾ ಖರ್ಚು ಗಳಿಗೂ ಲೆಕ್ಕಾಚಾರವಿರಿತ್ತದೆ ಮಕ್ಕಳ ಫೀಸ್ ದಿನಸಿ ಖರ್ಚು ಸಾಲದ ಕಂತುಗಳು ಜೊತೆಗೆ ಏರುತ್ತಿರುವ ವಿದ್ಯುತ್ ದರಗಳು ನಿಜಕ್ಕೂ ತಲೆನೋವಿನ ಸಂಗತಿ ಅಂತಾನೆ ಹೇಳಬಹುದಾಗಿದೆ.

ವಿದ್ಯುತ್ ಬಿಲ್ ಚಿಂತೆಗೆ ಇದೀಗ ಪರಿಹಾರ ಸಿಕ್ಕಿದೆ ಕೇಂದ್ರ ಸರ್ಕಾರ ಪಿ ಎಂ ಸೂರ್ಯ ಘರ್ ಯೋಜನೆಯ ಮೂಲಕ ಭಾರಿ ಮೊತ್ತದ ಸಬ್ಸಿಡಿಯನ್ನು ನೀಡುತ್ತಿದೆ. ನಿಮ್ಮ ಮನೆಯ ಮೇಲ್ಚಾವಣಿಗೆ ಈಗ ನಿಮ್ಮ ಪಾಲಿಗೆ ಆದಾಯದ ಮೂಲವಾಗಬಹುದು ಮತ್ತು ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡಬಹುದು.ಈ ಯೋಜನೆಯ ಸಂಪೂರ್ಣ ವಿವರಗಳನ್ನು ಹಾಗೂ ಇದು ನಿಮಗೆ ಹೇಗೆ ಸಹಾಯವಾಗಲಿದೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ ಬನ್ನಿ

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ – MYSUN

ಈ ಯೋಜನೆಯು 2024 ರಲ್ಲಿಮೊದಲು ಪ್ರಾರಂಭವಾಗಿದ್ದು 2027ರ ಹಣಕಾಸು ವರ್ಷದೊಳಗೆ 1ಕೋಟಿ ಮನೆಗಳಲ್ಲಿ ಮೇಲ್ಚಾವಣಿ ಸೌರ ಶಕ್ತಿ ವ್ಯವಸ್ಥೆ ಸ್ಥಾಪನೆ ಗುರಿ ಹೊಂದಿದೆ. ಇದರಿಂದ ಉತ್ಪತ್ತಿಯಾಗುವ ವಿದ್ಯುತ್ತನ್ನು ಬಳಸುವ ಮೂಲಕ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಈ ಯೋಜನೆ ಸಹಾಯಕವಾಗಿದೆ .3 ಕಿಲೋವ್ಯಾಟ್ವ್ಯ ವಸ್ಥೆಗೆ ಸರ್ಕಾರದಿಂದ ಬರೋಬ್ಬರಿ 78,000ದವರೆಗೆ ನೇರವಾಗಿ ಸಬ್ಸಿಡಿ ಲಭ್ಯವಿದೆ.


ಬೇಸಿಗೆ ಬಂತು ಎಂದರೆ ಫ್ಯಾನ್ ಎಸಿ ಕೂಲರ್ ಬಳಕೆ ಹೆಚ್ಚಾಗಿ ವಿದ್ಯುತ್ ಬಿಲ್ ದಿನದಿಂದ ದಿನಕ್ಕೆ ಏರುತ್ತದೆ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಬಿಲ್ ಕಟ್ಟುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ನೀವು ಇನ್ಮುಂದೆ ಆ ಚಿಂತೆ ಮಾಡಬೇಡಿ ಏಕೆಂದರೆ ನಮ್ಮ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಸೂರ್ಯ ಘರ್ ಯೋಜನೆಯಿಂದಾಗಿ ನಿಮ್ಮ ಕರೆಂಟ್ ಬಿಲ್ ಶೂನ್ಯ ವಾಗುತ್ತದೆ.

ಈ ಯೋಜನೆಯ ಪ್ರಮುಖ ಸೌಲಭ್ಯಗಳು:-

  • ನೀವು ಸೋಲಾರ್ ಅಳವಡಿಸಿದ ಕೂಡಲೇ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿದ ಹಣವನ್ನು ನೇರವಾಗಿ ಹಾಕಲಾಗುತ್ತದೆ. ಅಂದರೆ 3 ಕಿಲೋ ವ್ಯಾಟ್ ಹಾಕಿಸಿದರೆ ನಿಮ್ಮ ಖಾತೆಗೆ 78,000 ವರೆಗೆ ಸಹಾಯಧನ ಸಿಗುತ್ತದೆ
  • ಒಮ್ಮೆ ಈ ಸೌಲಭ್ಯವನ್ನು ಅಳವಡಿಸಿಕೊಂಡರೆ ನಿಮ್ಮ ಮನೆಗೆ ಬೇಕಾದ ವಿದ್ಯುತ್ ಸೂರ್ಯನಿಂದಲೇ ಸಿಗುತ್ತದೆ. ಇದರಿಂದ ನೀವು ವರ್ಷಕ್ಕೆ ಸಾವಿರಾರು ರೂಪಾಯಿ ಹಣ ಉಳಿಸಬಹುದು
  • ಸೋಲಾರ್ ಹಾಕಿಸಿಕೊಳ್ಳುವ ಮೊದಲೇ ಹಣದ ಕೊರತೆ ಇದ್ದರೆ ಸರ್ಕಾರವು ಬ್ಯಾಂಕ್ ಗಳ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಸಲ ಸೌಲಭ್ಯವನ್ನು ನೀಡುತ್ತದೆ ಈ ಸಾಲ ಕೊಡುವುದಕ್ಕೆ ಯಾವುದೇ ರೀತಿಯ ಆಸ್ತಿ ಪತ್ರವನ್ನು ಅಡವಿಡುವ ಅವಶ್ಯಕತೆ ಇಲ್ಲ
  • ನೀವು ನಿಮ್ಮ ಮನೆಯಲ್ಲಿ ಬಳಸುವುದಕ್ಕಿಂತ ಹೆಚ್ಚಿನ ವಿದ್ಯುತ್ ಉತ್ಪಾದನೆಯಾದರೆ, ಅದನ್ನು ನೀವು ನಿಮ್ಮ ಹತ್ತಿರದ ವಿದ್ಯುತ್ ಕಂಪನಿಗೆ ಮಾರಾಟ ಮಾಡಬಹುದು ಇದರಿಂದ ಪ್ರತಿ ತಿಂಗಳು ಆದಾಯವನ್ನು ಸಹ ಗಳಿಸಬಹುದು
  • ಒಮ್ಮೆ ಸೋಲಾರ್ ಅಳವಡಿಸಿದರೆ 25 ವರ್ಷಗಳವರೆಗೆ ಒಮ್ಮೆ ಸೋಲಾರ್ ಅಳವಡಿಸಿದರೆ 25 ವರ್ಷಗಳವರೆಗೆ ದೀರ್ಘಾವಧಿಯಲ್ಲಿ ಲಕ್ಷಾಂತರ ರೂಪಾಯಿ ಉಳಿತಾಯ ಮಾಡಬಹುದು ಈ ಸೋಲಾರ್ ಪ್ಯಾನಲ್ ಗಳು ಗ್ಯಾರಂಟಿ ಮತ್ತು ವಾರಂಟಿ ಹೊಂದಿರುತ್ತವೆ.

ಈ ಯೋಜನೆಗೆ ನೀವು ಅರ್ಹರೇ ಎಂಬ ನಿಮ್ಮ ಪ್ರೆಶ್ನೆಗೆ ಇಲ್ಲಿದೆ ಉತ್ತರ

ನೀವು ಭಾರತದ ಪ್ರಜೆಯಾಗಿರಬೇಕು ಈ ಯೋಜನೆಗೆ ಮುಖ್ಯವಾಗಿ ಮನೆಗಳಿಗಾಗಿ ಇರುವುದರಿಂದ ಸ್ವಂತ ಮನೆ ಅಥವಾ ಬಾಡಿಗೆ ಮನೆ ಹೊಂದಿರುವವರಿಗೆ ಅನ್ವಯಿಸುತ್ತದೆ ನಿಮ್ಮ ಹೆಸರಿನಲ್ಲಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಧಿಕೃತ ವಿದ್ಯುತ್ ಸಂಪರ್ಕ ಇರಬೇಕು ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಇತ್ತೀಚಿನ ಕರೆಂಟ್ ಬಿಲ್ ಸರಿಯಾಗಿ ಕಟ್ಟಿರಬೇಕು. ಈ ಯೋಜನೆಯ ಲಾಭವನ್ನು ನೀವು ಅಥವಾ ನಿಮ್ಮ ಕುಟುಂಬದವರು ಒಂದು ಬಾರಿ ಮಾತ್ರ ಪಡೆಯುವುದು ಸಾಧ್ಯ ಸರ್ಕಾರದಿಂದ ಸೋಲಾರ್ ಪ್ಯಾನೆಲ್ ಅಳವಡಿಸಲು ನಿಮ್ಮ ಮನೆಯ ಮೇಲ್ಚಾವಣಿ ಗಟ್ಟಿ ಯಾಗಿರಬೇಕು

ನಿಮ್ಮ ಪ್ರೆಶ್ನೆ ಹೀಗಿರಬಹುದು

1, ಸೋಲಾರ್ ಪ್ಯಾನೆಲ್ ಅಳವಡಿಸಿದ ನಂತರ ಮಳೆಗಾಲದಲ್ಲಿ ವಿದ್ಯುತ್ ಸಿಗುತ್ತದೆಯೇ?

ಖಂಡಿತವಾಗಿಯೂ ಸಿಗುತ್ತದೆ ಕಡಿಮೆ ಬೆಳಕಿನಲ್ಲೂ ಈ ಸೋಲಾರ್ ಪ್ಯಾನಲ್ ಗಳು ತಮ್ಮ ಕೆಲಸ ಮಾಡುತ್ತವೆ ಆದರೆ ಉತ್ಪದಾನೆ ಸ್ವಲ್ಪ ಕಡಿಮೆಯಾಗಬಹುದು. ಆದರೆ ಹೆಚ್ಚು ಬಿಸಿಲಿನ ದಿನಗಲ್ಲಿ ಉತ್ಪದನೆಯಾದ ವಿದ್ಯುತ್ ಗ್ರಿಡ್ ಗಳಲ್ಲಿ ಉಳಿಸಿಕೊಂಡಿರುತ್ತವೆ.

3.ಸಬ್ಸಿಡಿ ಹಣ ಹೇಗೆ ಬರುತ್ತದೆ ಹೇಗೆ ಬರುತ್ತದೆ?

ಈ ಸಬ್ಸಿಡಿ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ಇದರಿಂದಾಗಿ ಈ ಹಣ ಯಾವುದೇ ಮಧ್ಯವರ್ತಿಗಳ ಕೈ ಸೇರುವುದಿಲ್ಲ

4.ಈ ಸಬ್ಸಿಡಿ ಯೋಜನೆಯ ಲಾಭ ಪಡೆಯಲು ಯಾವುದಾದರು ಹಣ ಕಟ್ಟಬೇಕೇ?

ಹೌದು ಸೋಲಾರ್ ಪ್ಯಾನೆಲ್ ಹಾಕಿಸಿಕೊಳ್ಳಲು ಅರ್ಧದಷ್ಟು ಹಣ ಕಟ್ಟಬೇಕು ನಂತರ ಸಬ್ಸಿಡಿ ರೂಪದಲ್ಲಿ ಈ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

“ಸಾಮಾನ್ಯ ವಾಗಿ ಇದನ್ನು ಗಮನಿಸಲೇ ಬೇಕು”

ಮಳೆಗಾಲದಲ್ಲಿ ಮರ ಗಿಡಗಳು ಕರೆಂಟ್ ಕಂಬಗಳ ಮೇಲೆ ಬಿದ್ದು ಮನೆಯಲ್ಲಿ ಲೈಟ್ ಇಲ್ಲದೆ ಹಲವು ದಿನಗಳ ವರೆಗೂ ಕರೆಂಟ್ ಬರದೇ ಇರುವ ಕಾರಣ UPS ಹಾಕಿಸಿಕೊಳ್ಳಲು ಹಣದ ಕೊರತೆಯಿಂದಾಗಿ ಎಷ್ಟೋ ಬಡ ಕುಟುಂಬಗಳು ಕಷ್ಟ ಪಡುವುದನ್ನು ನಾವು ನೋಡಿದ್ದೇವೆ ಹಾಗಾಗಿ ನಮ್ಮ ಕರ್ನಾಟಕ ಸರ್ಕಾರ ಇದೆ ಜನವರಿ ತಿಂಗಳಿಂದ ಸೋಲಾರ್ ಪ್ಯಾನಲ್ ಹಾಕಿಸಿಕೊಳ್ಳಲು ಅರ್ಜಿಯನ್ನು ಬಿಟ್ಟಿದಾರೆ ನೀವು ಕೃಷಿ ಇಲಾಖೆ ಅಥವಾ ನಿಮ್ಮ ಗ್ರಾಮ ಪಂಚಾಯಿತಿಗಳ ಮೂಲಕ ಅರ್ಜಿಯನ್ನು ಹಾಕೊಂಡ್ರೆ 15 ದಿನದೊಳಗೆ ನೀವು ನಿಮ್ಮ ಮನೆಗೆ ಸೋಲಾರ್ ಹಾಕಿಸಿಕೊಳ್ಳಬಹುದು

ಈ ಯೋಜನೆಯ ಮೂಲಕ ಎಷ್ಟು ಸಬ್ಸಿಡಿ ಸಿಗುತ್ತದೆ ಇಲ್ಲಿದೆ ನೋಡಿ

  • ಕೇಂದ್ರ ಸರ್ಕಾರ ಜನ ಸಾಮಾನ್ಯ ಕಷ್ಟವನ್ನು ಅರ್ಥ ಮಾಡಿಕೊಂಡು ಪಿ ಎಂ ಸೂರ್ಯ ಘರ್ ಯೋಜನೆಯ ಮೂಲಕ 2026 ಜನವರಿ ಇಂದ ಮುಂದಿನ ವರ್ಷ ಅಂದರೆ 2027 ರ ವೇಳೆಗೆ ದೇಶದ್ಯಂತ 1 ಕೋಟಿಗೂ ಹೆಚ್ಚು ಮನೆಗಳಿಗೆ ಈ ವ್ಯವಸ್ಥೆಯನ್ನು ಮಾಡಿಕೊಡುವ ಉದ್ದೇಶವನ್ನು ಹೊಂದಿದೆ.
  • ನೀವು ನಿಮ್ಮ ಮನೆಯ ಮೇಲ್ಚಾವಣಿಗೆ ಈ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡ ನಂತರ ತಿಂಗಳಿಗೆ 300 ಯುನಿಟ್ ವರೆಗೆ ಫ್ರೀ ವಿದ್ಯುತ್ ಪಡೆಯಬಹುದು
  • ಸೋಲಾರ್ ಸಿಸ್ಟಮ್ ಹಾಕಿಸಿಕೊಳ್ಳಲು ಹಣದ ಸಮಸ್ಯೆ ಇದ್ದರೆ ಬ್ಯಾಂಕುಗಳ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ತೆಗೆದುಕೊಳ್ಳಬಹುದು
  • ನಮ್ಮ ಸಿದ್ದರಾಮಯ್ಯ ಸರ್ಕಾರ ಹೆಚ್ಚುವರಿ ಸಬ್ಸಿಡಿ ನೀಡುತ್ತಿಲ್ಲವಾದಾರು ನಮ್ಮೆಲ್ಲರ ಅಚ್ಚು ಮೆಚ್ಚಿನ ನರೇಂದ್ರ ಮೋದಿ ಸರ್ಕಾರವು 78000 ಅದಕ್ಕೂ ಹೆಚ್ಚು ಹಣವನ್ನು ಯಾವದೇ ಮಧ್ಯವರ್ತಿಗಳ ಮೂಲಕ ನಿಮಗೆ ತಲುಪಿಸದೆ ನೇರವಾಗಿ ನಿಮ್ಮಅಕೌಂಟಿಗೆ ವರ್ಗಾವಣೆ ಮಾಡುತ್ತದೆ
  • ನೀವು ಇದರಿಂದ ಉತ್ಪತ್ತಿಯಾಗುವ ವಿದ್ಯುತ್ತನ್ನು ಬಳಕೆ ಮಾಡಿದ ನಂತರ ಹೆಚ್ಚುವರಿ ವಿದ್ಯುತ್ತನ್ನು ಸರ್ಕಾರಕ್ಕೆ ಮಾರಾಟ ಮಾಡಿ ಇದರಿಂದಲೂ ಸಹ ಹೆಚ್ಚಿನ ಆದಾಯವನ್ನು ಗಳಿಸಿ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಬಹುದು
  • ಒಂದು ಸಲ ಈ ಸೋಲಾರ್ ಸಿಸ್ಟಮ್ ಅಳವಡಿಸಿಕೊಂಡ ನಂತರ 20 ರಿಂದ 25 ವರ್ಷದವರೆಗೆ ಯಾವುದೇ ಸಮಸ್ಯೆ ಬರುವುದಿಲ್ಲ ನೀವು ನಿಶ್ಚಿಂತೆಯಿಂದ ಬೆಳಕನ್ನು ಬಳಸಿಕೊಳಬಹುದು

ಸಬ್ಸಿಡಿ ವಿವರ:-

ಸೌರ ಫಲಕದ ಸಹಾಯಧನದ ಮೊತ್ತ
1kw -ಕಿಲೋ ವ್ಯಾಟ್ ₹30,000
2kw-ಕಿಲೋ ವ್ಯಾಟ್ ₹60,000
3kw-ಕಿಲೋ ವ್ಯಾಟ್ ಅಥವಾ ಅದಕ್ಕಿಂತ ಹೆಚ್ಚು ₹78,000

ಸಾಮಾನ್ಯ ಜನರಿಗೆ ಇದು ಹೇಗೆ ಸಹಾಯಕ?

ಈ ಯೋಜನೆಯು ಪ್ರಮುಖವಾಗಿ ಮಾಧ್ಯಮ ವರ್ಗದವರು ಮತ್ತು ಬಡ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಗುರಿಯನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆ ಯನ್ನು 2024 ರಲ್ಲಿ ಜಾರಿಗೆ ತಂದಿದ್ದು ಇದು ಬಡವರ ಬದುಕಿನ ದಿಕ್ಕನ್ನೇ ಬದಲಾಯಿಸುವ ಒಂದು ಸಂಚಾಗಿದೆ. ಇದರ ಮೂಲಕ ಬಹು ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದು ಇದೀಗ ಮತ್ತೆ ಜನವರಿ 2026 ನಿಂದ ಒಂದು ಬಹು ದೊಡ್ಡ ನಿರೀಕ್ಷೆಯೊಂದಿಗೆ ಇಡೀ ನಮ್ಮ ಭಾರತ ದೇಶವನ್ನೇ ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯಬೇಕು ಎಂಬ ಮುಖ್ಯ ಗುರಿಯನ್ನು ಇಟ್ಟುಕೊಂಡು ಹೊಸ ಹೆಜ್ಜೆಯನ್ನು ಇಟ್ಟಿದೆ.


ಇನ್ನೇನು ತಿಂಗಳು ಮುಗಿತಾ ಬಂತು ಅಂದ್ರೆ ಸಾಕು ನಮ್ಮ ಸಾಮಾನ್ಯ ವರ್ಗದವರ ಕುಟುಂಬಗಳಲ್ಲಿ ಸಣ್ಣ ಪುಟ್ಟ ಜಗಳಗಳನ್ನು ಸರ್ವೇ ಸಾಮಾನ್ಯವಾಗಿ ನೋಡಬಹುದು. ಈ ಮನಸ್ತಾಪಗಳು ಜಗಳ ಬರಲು ಮುಖ್ಯ ಕಾರಣ ಹಣದ ಕೊರತೆ ರೇಷನ್ ಮಕ್ಕಳ ಖರ್ಚು ಅದರ ಜೊತೆ ಈ ಕರೆಂಟ್ ಬಿಲ್ ಇದು ಒಂದು ಮಾಧ್ಯಮ ವರ್ಗದ ಕುಟುಂಬದವರಿಗೆ ದೊಡ್ಡ ಹೊರೆಯಾಗಿದೆ.

  • ಮುಖ್ಯವಾಗಿ ನೋಡುವುದಾದರೆ ಈ ಯೋಜನೆಯಿಂದಾಗಿ 2 ಕಿಲೋ ವ್ಯಾಟ್ 3 ಕಿಲೋ ವ್ಯಾಟ್ ಸೋಲರನ್ನು ಅಳವಡಿಸಿದರೆ ಪ್ರತಿ ತಿಂಗಳಿಗೆ 300 ಯೂನಿಟ್ ವರೆಗೆ ವಿದ್ಯುತ್ತನ್ನು ಸಿಗುತ್ತದೆ
  • ಇದು ಸಾಮಾನ್ಯ ಜನರಿಗೆ ಹೇಗೆ ಸಹಾಯವಾಗುತ್ತದೆ ಎಂದರೆ ಅವರು ತಿಂಗಳಿಗೆ ಹೆಚ್ಚು ಕಡಿಮೆ 15,00 ದಿಂದ 2,500 ವರೆಗೆ ಹಣವನ್ನು ಉಳಿಸಿ ಅವರ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಬಹುದು
  • ಅಷ್ಟೇ ಅಲ್ಲದೆ ನೀವು ಉತ್ಪಾದಿಸಿದ ವಿದ್ಯುತ್ ನಿಮ್ಮ ಮನೆ ಬಳಕೆಯ ನಂತರವೂ ಉಳಿದಿದ್ದರೆ ಆ ವಿದ್ಯುತ್ ಅನ್ನು ಹೆಸ್ಕಾಂ ಬೆಸ್ಕಾಂ ಇಲ್ಲಿ ಮಾರಾಟ ಮಾಡಿ.
  • ಸರ್ಕಾರಕ್ಕೆ ಮಾರಾಟ ಮಾಡುವ ಮೂಲಕ ವರ್ಷಕ್ಕೆ 5000 ದಿಂದ 15,000ಕ್ಕೂ ಹೆಚ್ಚಿನ ಆದಾಯವನ್ನು ಗಳಿಸಬಹುದು
  • ಈ ಸೌಲಭ್ಯಗಳನ್ನು ಒದಗಿಸುವ ಮೂಲಕ ಕರೆಂಟ್ ಬಿಲ್ ಶೂನ್ಯ ಗೊಳಿಸುವುದು
  • ಒಮ್ಮೆ ಅಳವಡಿಸಿದ ಸೋಲಾರ್ ಪ್ಯಾನೆಲ್ ಮುಂದಿನ 25 ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ
  • ಜನಸಾಮಾನ್ಯರಿಗೆ ವಿದ್ಯುತ್ ಬೆಲೆ ಏರಿಕೆ ಮೇಲೆ ಯಾವುದೇ ಚಿಂತೆ ಬೇಡ.
  • ಪರಿಸರ ಸ್ನೇಹಿ ಕೂಡ ಆಗಿದೆ

ಪ್ರಮುಖ ದಾಖಲೆಗಳು :-

ನೀವು ಈ ಯೋಚನೆಯನ್ನು ಸಂಪೂರ್ಣವಾಗಿ ಓದಿನ ನಂತರ ಅರ್ಜಿಯನ್ನು ಸಲ್ಲಿಸಿದರೆ ಬಯಸಿದರೆ ಅರ್ಜಿಯನ್ನು ಸಲ್ಲಿಸಬೇಕೆಂದು ಬಯಸಿದರೆ ಈ ಕೆಳಗಿನ ಅಗತ್ಯ ದಾಖಲೆಗಳು ನಿಮ್ಮಲ್ಲಿ ಕಡ್ಡಾಯವಾಗಿ ಇರಲೇಬೇಕಾಗುತ್ತದೆ ಹಾಗಿದ್ದಲ್ಲಿ ಮಾತ್ರ ಈ ಯೋಚನೆಯ ಸಂಪೂರ್ಣ ಲಾಭವನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು.

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ವಿದ್ಯುತ್ ಬಿಲ್
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಮನೆಯ ಹಕ್ಕು ಪತ್ರ
  • ಜಾತಿ ಪ್ರಮಾಣ ಪತ್ರ
  • ಎರಡು ಇತ್ತೀಚಿನ ಭಾವಚಿತ್ರ

ಅರ್ಜಿ ಸಲ್ಲಿಸುವ ವಿಧಾನ :

ಈ ಯೋಜನೆಗೆ ಅರ್ಜಿ ಸಲ್ಲಿಸುವ ಸ್ನೇಹಿತರೇ 2026 ಜನವರಿ ಇಂದ ನಿಮ್ಮ ಕರೆಂಟ್ ಬಿಲ್ ಗೆ ಗುಡ್ ಬೈ ಹೇಳಿ ಆನ್ಲೈನ್ ಮತ್ತು ಆಫ್ಲೈನ್ 2 ವಿಭಾಗದಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ.

ಆನ್ ಲೈನ್ ಅರ್ಜಿ ಸಲ್ಲಿಸುವ ವಿಧಾನ

  • ಗ್ರಾಹಕರು ನಿಮ್ಮ ಹತ್ತಿರದ ವ್ಯಾಪ್ತಿಗೆ ಒಳಪಡುವ “ನಿಮ್ಮ ವಿದ್ಯುತ್ ಕಚೇರಿ ಅಥವಾ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ
  • ನಂತರ ಅಲ್ಲಿ ಇರುವ ಅಧಿಕಾರಿಗಳ ಬಳಿ ನಿಮಗೆ ಬೇಕಾಗಿರುವ ಅಂದರೆ ಸಹಾಯಧನಕ್ಕಾಗಿ ಅರ್ಜಿ ನಮಗೆ ಬೇಕು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿ ಅರ್ಜಿಯನ್ನು ಮೊದಲು ಪಡೆಯಿರಿ.
  • ಅರ್ಜಿಯನ್ನು ಪಡೆದ ನಂತರ ಇಲ್ಲಿ ನಿಮ್ಮ ಮನೆಯ ಛಾವಣಿಯ ವಿಸ್ತೀರ್ಣ ಮತ್ತು ಎಷ್ಟು ಕಿಲೋ ವ್ಯಾಟ್ ಸೋಲಾರ್ ಬೇಕು ಎಂಬುದನ್ನು ವಿವರವಾಗಿ ಭರ್ತಿ ಮಾಡಿ
  • ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ವಿದ್ಯುತ್ ಕಂಪನಿಯವರು ನಿಮ್ಮ ಅರ್ಜಿಯನ್ನು ಸರಿಯಾಗಿದೆ ಎಂದು ಪರಿಶೀಲಿಸುತ್ತಾರೆ ನಂತರ ನಿಮ್ಮ ಮನೆಗೆ ವಿದ್ಯುತ್ ಫಲಕಗಳನ್ನು ಅಳವಡಿಸಲು ಅರ್ಜಿ ತೆಗೆದುಕೊಳ್ಳುತ್ತಾರೆ

ಆನ್ ಲೈನ್ ಅರ್ಜಿಸಲ್ಲಿಸುವ ವಿಧಾನ:-

ಯಾವುದೇ ಕೃಷಿ ಸಂಬಂಧಿತ ಸೌಲಭ್ಯ ಪಡೆಯಲು FRUITS ID ಕಡ್ಡಾಯವಾಗಿರೆಯುತ್ತದೆ.

  • ಮೊದಲು ಅಧಿಕೃತ ವೆಬ್ ಸೈಟ್ ಗೆ https://pmsuryaghar.gov.in/#/ ಭೇಟಿ ನೀಡಿ
  • ನಿಮ್ಮ ಮೊಬೈಲ್ ನಂಬರ್ ಅಥವಾ ಬಳಸಿ ಲಾಗಿನ್ ಆಗಿ.
  • ನೀವು ತೆಗೆದುಕೊಂಡ ಅರ್ಜಿಯಲ್ಲಿ ಅನೇಕ ಯೋಜನೆಗಳ ಪಟ್ಟಿ ಒಂದು ಸಿದ್ಧವಾಗಿರುತ್ತದೆ ಅಲ್ಲಿಪಿ ಎಂ ಸೂರ್ಯ ಘರ್ ಅರ್ಜಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ ಮನೆ ನಂಬರ್ ಜಿಲ್ಲೆ ತಾಲೂಕು ಮತ್ತು ಗ್ರಾಮದ ವಿವರವನ್ನು ಆಯ್ಕೆ ಮಾಡಿಕೊಳ್ಳಿ. ಹಾಗೆಯೇ ಕರೆಂಟ್ ಬಿಟ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನ ಫೋಟೋಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.

ವಿಶೇಷ ಸೂಚನೆ :

ನೀವು ಭಾರತದ ಪ್ರಜೆಯಾಗಿರಬೇಕು ಮಾಧ್ಯಮ ವರ್ಗ ಅಥವಾ ಬಡ ಕುಟುಂಬದವರಾಗಿರಬೇಕು ಸ್ವಂತ ಮನೆ ಹೊಂದಿರಬೇಕು.

ನನ್ನ ಮಾತಿನಲ್ಲಿ ಈ ಯೋಜನೆಯ ಬಗ್ಗೆ ಹೇಳುವುದಾದ್ರೆ

ಇಂತಹ ಹಲವು ಯೋಜನೆಗಳು ನಮ್ಮ ದೇಶದ್ದಲ್ಲಿ ಜಾರಿಯಲ್ಲಿದ್ದರೂ ಸಹ ವಿಶೇಷವಾಗಿ ಯಾರು ಈ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕೋ ಅವರು ವಂಚರಾಗಿದ್ದರೆ ಅಂತ ಸಾಮಾನ್ಯ ಜನರಿಗೆ ನಮ್ಮ ವೆಬ್ ಸೈಟ್ ನ ಮೂಲಕಎಲ್ಲಾ ಮಾಹಿತಿಯನ್ನು ಚಾಚು ತಪ್ಪದೆ ತಿಳಿಸಿಕೊಡಬೇಕು ಎಂಬುದು ನನ್ನದೊಂದು ಸಣ್ಣ ಪ್ರಯತ್ನ

ತೀರ್ಮಾನ :

ಪ್ರಮುಖವಾಗಿ ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜನವರಿ 2026 ನಿಂದ ಒಂದು ಬಹು ದೊಡ್ಡ ನಿರೀಕ್ಷೆಯೊಂದಿಗೆ ಇಡೀ ನಮ್ಮ ಭಾರತ ದೇಶವನ್ನೇ ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯಬೇಕು ಎಂಬ ಮುಖ್ಯ ಗುರಿಯನ್ನು ಇಟ್ಟುಕೊಂಡು ನಮ್ಮ ಕೇಂದ್ರ ಸರ್ಕಾರ ಸೋಲಾರ್ ಪ್ಯಾನಲ್ ಹಾಕಿಸಿಕೊಳ್ಳಲು ಹಾಗು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಲು ಈ ಯೋಜನೆ ಸಹಾಯಕವಾಗಿದೆ .3 ಕಿಲೋವ್ಯಾಟ್ವ್ಯ ವಸ್ಥೆಗೆ ಸರ್ಕಾರದಿಂದ ಬರೋಬ್ಬರಿ 78,000ದವರೆಗೆ ನೇರವಾಗಿ ಸಬ್ಸಿಡಿ ಲಭ್ಯವಿದೆ

ಇತರೆ ಯೋಜನೆಯ ಲಿಂಕುಗಳು :

ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0

ರಾಜ್ಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment