PSI Recruitment :1,600 ಹುದ್ದೆಗಳು – PSI ನೇಮಕಾತಿ 2026 | ಇಲ್ಲಿದೆ ಸಂಪೂರ್ಣ ಮಾಹಿತಿ!

January 24, 2026 5:05 AM

Join WhatsApp

Join Now

Join Telegram

Join Now

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ ಅಧಿಸೂಚನೆ. ಉದ್ಯೋಗ ಪ್ರಿಯರೇ ಇಲ್ಲಿ ನೋಡಿ ನಿಮಗಿದೆ ಸಿಹಿ ಸುದ್ದಿ.ಬರೋಬ್ಬರಿ 1600 PSI ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಲಿದ್ದು ಕರ್ನಾಟಕದ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗ ಮಾಡಬೇಕೆಂದು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ.

PSI Recruitment

ಅದೆಷ್ಟೋ ಅಭ್ಯರ್ಥಿಗಳು ಸರ್ಕಾರೀ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂಬ ಕನಸನ್ನು ಕಟ್ಟಿಕೊಂಡಿರುತ್ತಾರೆ ಆ ಕನಸನ್ನು ನನಸು ಮಾಡಿಕೊಳ್ಳಲು ಉತ್ತಮ ಅವಕಾಶ ಒದಗಿ ಬಂದಿದೆ. ಹಾಗೆ ಇನ್ನು ಕೆಲವರು ಸರ್ಕಾರಿ ಉದ್ಯೋಗಕ್ಕಾಗಿ ಎಲ್ಲೆಲ್ಲೋ ಕಷ್ಟ ಪಟ್ಟು ಹಣ ತಂದು ಕೋಚಿಂಗ್ ಸೆಂಟರ್ ಗೆ ಜಾಯಿನ್ ಆಗಿ ಸ್ಟಡಿ ಮಾಡುತ್ತಿದ್ದಾರೆ. ಇಂಥ ಒಂದು ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ನಮ್ಮ ರಾಜ್ಯದ ಯುವ ಜನತೆಗೆ ಇದೆ ರೀತಿ ಇನ್ನು ಹೆಚ್ಚಿನ ಉದ್ಯೋಗವನ್ನು ಕಲ್ಪಿಸಿ ಕೊಡಬೇಕೆನ್ನುವುದು ಪ್ರತಿಯೊಬ್ಬರ ಆಶಯವಾಗಿದೆ.

PSI ನೇಮಕಾತಿ ಕುರಿತು:-

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 1,600 ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಮಹತ್ವದ ಮಹತ್ವದ ಕಾರ್ಯಕ್ರಮಗಳನ್ನು ಕೈಗೊಂಡಿದೆ

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿರುವ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅತಿ ಶೀಘ್ರದಲ್ಲಿ ಅರ್ಜಿ ಬಿಡಿಗಡೆ ಮಾಡಲಾಗುತ್ತದೆ.ಹಿಂದಿನ ಸರ್ಕಾರದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ನೇಮಕಾತಿಯಲ್ಲಿ ಗೊಂದಲ ಉಂಟಾಗಿ ಪ್ರಕ್ರಿಯೆ ತಡವಾಗಿತ್ತು ಆದರೆ 2026ರಲ್ಲಿ ಹೀಗೆ ಆಗಬಾರದೆಂದು ಮೊದಲೇ ತಿಳಿಸಿದ್ದಾರೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿರುವ ಎಲ್ಲಾ ಯುವಕ ಯುವಕರಿಗೂ ತಿಳಿಯುವಂತೆ ಆದೇಶ ನೀಡಿದ್ದಾರೆ.


ಆತ್ಮೀಯರೇ,,, ಇದೇ ರೀತಿ ನಿಮಗೆ ದಿನೇ ದಿನೇ ಉದ್ಯೋಗ, ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಮ್ಮ ಮಾಧ್ಯಮ .ನೆಟ್  ವೆಬ್ಸೈಟ್ ಫಾಲೋ ಮಾಡಿ.

ಹುದ್ದೆಯ ವಿವರ :-

ಹುದ್ದೆಯ ಹೆಸರುಪೊಲೀಸ್ ಸಬ್ ಇನ್ಸ್ಪೆಕ್ಟರ್
ಸಂಸ್ಥೆಯ ಹೆಸರುಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(KSP)
ಒಟ್ಟು ಹುದ್ದೆಗಳ ಸಂಖ್ಯೆಒಟ್ಟು 1,600 ಹುದ್ದೆಗಳು
ನೇಮಕಾತಿ ಪ್ರಕ್ರಿಯೆ ನಡೆಯುವ ರೀತಿಆನ್ಲೈನ್ ಅರ್ಜಿ ಪ್ರಕ್ರಿಯೆ

ಏನಿದು ಹೊಸ ಅಪಡೇಟ್?

ಕರ್ನಾಟಕ ಸರ್ಕಾರ 2026 ವಿದಾಭ್ಯಾಸ ಮುಗಿಸಿಕೊಂಡು ಉದ್ಯೋಗಕ್ಕಾಗಿ ಕಾದು ಕುಳಿತಾ ಅಭ್ಯರ್ಥಿಗಳಿಗೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಖಾಲಿ ಇರುವ ಸಬ್ ಇನ್ಸ್ ಪೆಕ್ಟ್ ರ್ ಹುದ್ದೆಗಳ ಭರ್ತಿಗೆ ಅತಿ ಶೀಘ್ರದಲ್ಲಿ ಅಧಿಸೂಚನೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಹುದ್ದೆಗಳ ಬರ್ತಿಗೆ ಅನುಮತಿ ಕೋರಿ ಗೃಹ ಇಲಾಖೆ ಗೃಹ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲಿ ಗ್ರೀನ್ ಸಿಗ್ನಲ್ ಸಿಕ್ಕ ತಕ್ಷಣ ಅತಿ ಶೀಘ್ರದಲ್ಲಿ ಅಧಿಸೂಚನೆ ಹೊರಬೀಳಲಿದೆ.

ಹಳೆಯ ನೇಮಕಾತಿ ಗೊಂದಲದ ಬಗ್ಗೆ?

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹಳೆಯ ನೇಮಕಾತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ಗೊಂದಲ ಉಂಟಾಗಿ ಆಯ್ಕೆಯ ಪ್ರಕ್ರಿಯೆ ತಡವಾಗಿದ್ದು.ಮತ್ತು 947 ಹುದ್ದೆಗಳು ಸದ್ಯ ಈ ಹುದ್ದೆಗಳ ನೇಮಕಾತಿ ಮುಗಿದಿದ್ದು ಆಯ್ಕೆಯಾದ ಅಭ್ಯರ್ಥಿಗಳು. ತರಬೇತಿ ಪಡೆಯುತ್ತಿದ್ದಾರೆ.

ಹುದ್ದೆಯ ಸ್ವರೂಪ;-

PSI ಎನ್ನುವುದು ಪೊಲೀಸ್ ಇಲಾಖೆಯ ಗ್ರೂಪ್ ಸಿ ಹುದ್ದೆಯಾಗಿದ್ದು.ಇದು ನೇರ ನೇಮಕಾತಿ ಅಥವಾ ಬಡ್ತಿಯ ಮೂಲಕ ಭರ್ತಿ ಮಾಡಲಾಗುತ್ತದೆ. ಇವರು ಸಾಮಾನ್ಯವಾಗಿ ಒಂದು ಪೊಲೀಸ್ ಠಾಣೆ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ.

ಈ ಸಂಸ್ಥೆಯಲ್ಲಿ 2026 ನೇ ಸಾಲಿನಲ್ಲಿ ಇದೆ ಮೊದಲ ಬಾರಿ ಖಾಲಿ ಇರುವ ಹುದ್ದೆಗಳ ಬರ್ತಿಗಾಗಿ ನೇಮಕಾತಿ ನಡಿತಾ ಇರುವಂತದ್ದು. ಈ ಹುದ್ದೆಗಳ ಬಗ್ಗೆ ವಯೋಮಿತಿ, ಆಯ್ಕೆ ಪ್ರಕ್ರಿಯೆ, ವೇತನ, ವಿದ್ಯಾ ಅರ್ಹತೆ, ಹೀಗೆ ಸಂಪೂರ್ಣವಾದ ಮಾಹಿತಿಯನ್ನು ನೋಡ್ತಾ ಹೋಗೋಣ ಬನ್ನಿ.

ಹುದ್ದೆಗೆ ಅರ್ಜಿ ಸಲ್ಲಿಸುವವರು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳೇನು?

ಈ ಹುದ್ದೆಗಳಿಗೆ ವಿವಿಧ ಮಾನದಂಡಗಳ ಅರ್ಹತೆಯನ್ನು ನೀಡಲಾಗಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ನೀಡಲಾಗಿದೆ ಇದನ್ನು ವೀಕ್ಷಿಸಬಹುದು.

ಹುದ್ದೆಗಳ ವಿವರ :-

ಹುದ್ದೆಗಳ ಹೆಸರುಒಟ್ಟು ಹುದ್ದೆಗಳು
ನಾಗರೀಕ ಪೊಲೀಸ್ ವಿಭಾಗ 390
ಶಾಸ್ತ್ರ ಮೀಸಲು ಪೊಲೀಸ್ ಪಡೆ ತಾಂತ್ರಿಕ530
ತಾಂತ್ರಿಕ ಮತ್ತು ವಿಶೇಷ ವಿಭಾಗಗಳು 600

ವಿದ್ಯಾರ್ಹತೆ :-

  • ನಾಗರೀಕ ಪೊಲೀಸ್ ವಿಭಾಗ

1. ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಮುಗಿಸಿರಬೇಕು

2. 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

  • ಶಾಸ್ತ್ರ ಮೀಸಲು ಪೊಲೀಸ್ ಪಡೆ ತಾಂತ್ರಿಕ

1. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2.ಕೇವಲ ಹತ್ತನೇ ತರಗತಿಯಲ್ಲಿ ಪಾಸ್ ಆಗಿದ್ರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

  • ತಾಂತ್ರಿಕ ಮತ್ತು ವಿಶೇಷ ವಿಭಾಗಗಳು

1. ಎಸ್ ಎಸ್ ಎಲ್ ಸಿ, ಪಿ ಯು ಸಿ, ಪದವಿ ಮತ್ತುಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು

 ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಮುಗಿಸಿರಬೇಕು ಅನುಭವ:- ಪದವಿ ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸುತ್ತಿರಬೇಕು

ವಯಸ್ಸಿನ ಮಿತಿ:-

ವರ್ಗ ಗರಿಷ್ಠ ವಯೋಮಿತಿ
ಸಾಮಾನ್ಯ ವರ್ಗ28 ವರ್ಷ
ಪರಿಶಿಷ್ಟ ಜಾತಿ ಮತ್ತು ಪಂಗಡ30 ವರ್ಷ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮನಸ್ಸು ನಿಮಗಿದ್ದರೆ ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.

  • ಅಭ್ಯರ್ಥಿಗಳಿಗೆ ಗರಿಷ್ಠ 55 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ:

  • ಒಬಿಸಿ ಅಭ್ಯರ್ಥಿಗಳು
  • ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು
  • ಪಿಡಬ್ಲ್ಯೂಡಿ ಅಭ್ಯರ್ಥಿಗಳು

ಈ ಒಂದು ಸಂಸ್ಥೆಯು ಅಭ್ಯರ್ಥಿಗಳಿಗೆ ವಯೋಮಿತಿ ತಡಿಲಿಕೆಯನ್ನು ನಿಗದಿಪಡಿಸಿದೆ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ತಿಳಿದುಕೊಳ್ಳಿ.

ಆಯ್ಕೆಯ ವಿಧಾನ:-

  1. ದೈಹಿಕ ಪರೀಕ್ಷೆ:-ಜಿಗಿತ ಮತ್ತು ಎಸೆತ, ಓಟ
  2. ಲಿಖಿತ ಪರೀಕ್ಷೆ
  3. ದಾಖಲೆ ಪರಿಶೀಲನೆ
  4. ವೈದ್ಯಕೀಯ ಪರೀಕ್ಷೆ
  5. ತಾಂತ್ರಿಕ ಮತ್ತು ಕೌಶಲ್ಯ ಪರೀಕ್ಷೆ

PSI ಹುದ್ದೆಗಳಿಗೆ ಸಂಬಳ:-

ಈ ಹುದ್ದೆಗಳಿಗೆ ಉತ್ತಮವಾದ ವೇತನವನ್ನು ನಿಗದಿಪಡಿಸಿದ್ದು ಈ ಹುದ್ದೆಗಳಿಗೆ ಆಯ್ಕೆ ಆದರೆ ನಿಮ್ಮ ಜೀವನವೇ ಬದಲಾಗುತ್ತದೆ. ಆರಂಭಿಕ ವೇತನ ₹37,800 ರಿಂದ ₹70,850 ವರೆಗೆ ಇರುತ್ತದೆ ಇದರ ಜೊತೆ ಕಾರು, ಮನೆ, ಇತರೆ ಭತ್ಯಗಳು ಸಿಗುತ್ತವೆ.

ಅರ್ಜಿ ಶುಲ್ಕ:-

  • ಸಾಮಾನ್ಯ ವರ್ಗ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ₹500
  • SC/ST/CAT ವರ್ಗದ ಅಭ್ಯರ್ಥಿಗಳಿಗೆ ₹250

ಪ್ರಮುಖ ದಾಖಲೆಗಳು:-

ಸಾಮಾನ್ಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ಅಗತ್ಯ.

  • ಶೈಕ್ಷಣಿಕ ಪ್ರಮಾಣಪತ್ರ
  • ಅಂಕಪಟ್ಟಿ
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಓಟರ್ ಐಡಿ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ

ಅರ್ಜಿ ಸಲ್ಲಿಸುವ ವಿಧಾನ:-

  • ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ನೋಟಿಫಿಕೇಶನ್ ವಿಭಾಗದಲ್ಲಿ ಪಿಎಸ್ಐ ನೇಮಕಾತಿ ನೋಟಿಫಿಕೇಶನ್ ತೆಗೆದುಕೊಳ್ಳಿ
  • ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಅಡ್ರೆಸ್ ಬಳಸಿ ಖಾತೆಗಳನ್ನೂ ತೆಗೆದುಕೊಳ್ಳಿ
  • ಅರ್ಜಿಯನ್ನು ಅಭ್ಯರ್ಥಿಗಳು ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನ ಸ್ಪಷ್ಟವಾಗಿ ಓದಿ ಆನಂತರ ನಿಮ್ಮಲ್ಲಿ ಇರುವ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳಿ.
  • ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ವೈಯಕ್ತಿಕ ಮತ್ತು ವೃತ್ತಿಪರ ವಿವರವನ್ನು ಸರಿಯಾಗಿ ವರ್ತಿ ಮಾಡಿ ನಂತರ ವಿದ್ಯಾರ್ಹತೆ ಪ್ರಮಾಣ ಪತ್ರ ಅನುಭವದ ಪತ್ರ ಇತ್ಯಾದಿ ದಾಖಲೆಗಳನ್ನು ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡಿ
  • ಸಲ್ಲಿಸಿರುವ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಪರಿಶೀಲಿಸಿ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಬಂದು ಹಾರ್ಡ್ ಪ್ರತಿಯನ್ನ ತೆಗೆದಿಟ್ಟುಕೊಳ್ಳಿ.

ಅರ್ಜಿಸಲ್ಲಿಸಲು ಪ್ರಮುಖ ದಿನಾಂಕಗಳು:

ಆಫ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:-ಶೀಘ್ರದಲ್ಲಿ ಬಿಡುಗಡೆ ಯಾಗಲಿದೆ

ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-ಶೀಘ್ರದಲ್ಲಿ

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ PDFಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್https://ksp.karnataka.gov.in/

ತೀರ್ಮಾನ:

ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಮಾಡುವ ನಿಮ್ಮ ಅಸೆ ಗೆ ಈಗ ಒಂದು ಅತ್ಯುತ್ತಮ ಅವಕಾಶ ಹೋದಗಿ ಬಂದಿದೆ 1600 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.ಅತಿ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆಯಾಗಲಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಈ ಉದ್ಯೋಗ ನಿಮ್ಮದಾಗಿಸಿಕೊಳ್ಳಿ

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment