ಹೊಸ ವರ್ಷಕ್ಕೆ ಅತೀ ಕಡಿಮೆ ಧಾರದಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಿ ನಿಮ್ಮ ಮೊಬೈಲ್ ಗೆ ರಿಚಾರ್ಜ್ ಮಾಡಿಸಿಕೊಳ್ಳಲು ಈ ಕೆಳಗ್ ಕೊಟ್ಟಿರುವ ಎಲ್ಲ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳಬಹುದು.
ಉದ್ದೇಶ :-
ಬರುವ ಹೊಸ ವರ್ಷಕ್ಕೆ ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಮೊಬೈಲ್ ರಿಚಾರ್ಜ್ ಮಾಡಿಸಿಕೊಳ್ಳಲು ಹಾಗೂ ಓ ಟಿ ಟಿ ಪ್ಲಾಟ್ಫಾರಂ ಅನ್ನ ಎಂಜಾಯ್ ಮಾಡಲು ಈ ಒಂದು ಹೊಚ್ಚ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ ಕೇವಲ 249 ರೂಪಾಯಿ ರಿಚಾರ್ಜ್ ಪ್ಲಾನ್ ಇದಾಗಿದ್ದು ಈ ಪ್ಲಾನ್ ಅನ್ನ ಹಾಕಿಸಿಕೊಂಡರೆ ನಿಮಗೆ ಒಂದು ತಿಂಗಳುಗಳ ಕಾಲ ಉಚಿತವಾಗಿ ಎಲ್ಲಾ ರೀತಿಯಾದ ಆಫರನ್ನು ಪಡೆದುಕೊಳ್ಳಬಹುದು.

ಯೋಜನೆಯ ಪ್ರಕಾರ:-
- ಸಾಮಾನ್ಯ ರೀಚಾರ್ಜ್ ಪ್ಲಾನ್‌ಗಳು
- OTT ಆಫರ್ ಪ್ಲಾನ್‌ಗಳು
ಉದಾಹರಣೆಗಳು ಮತ್ತು ಸಾಮಾನ್ಯ ವೈಶಿಷ್ಟ್ಯಗಳು:-
ಸಾಮಾನ್ಯ ರೀಚಾರ್ಜ್ ಪ್ಲಾನ್‌ಗಳು
- ಮಾಸಿಕ ಡೇಟಾ ಪ್ಯಾಕ್‌ಗಳು: ದಿನನಿತ್ಯದ ಡೇಟಾ (ಉದಾ: 1.5GB/ದಿನ), ಅನ್ಲಿಮಿಟೆಡ್ ಕಾಲಿಂಗ್, ಸಾಮಾನ್ಯವಾಗಿ 28 ಅಥವಾ 30 ದಿನಗಳ ಕಾಲಾವಧಿ.
- ಲಾಭದಾಯಕ ಮೌಲ್ಯ ಪ್ಯಾಕ್‌ಗಳು: ಕಡಿಮೆ ಬೆಲೆ, ಸೀಮಿತ ಡೇಟಾ ಮತ್ತು ಕಾಲಿಂಗ್ ಪ್ರಯೋಜನಗಳು.
- ಟ್ರೂ 5G ಅನ್ಲಿಮಿಟೆಡ್ ಪ್ಲಾನ್‌ಗಳು: ಹೆಚ್ಚಿನ ದೈನಂದಿನ ಡೇಟಾ ಮಿತಿ, 5G ಪ್ರವೇಶ.
OTT ಆಫರ್ ಪ್ಲಾನ್‌ಗಳು
- ಸ್ಟ್ಯಾಂಡರ್ಡ್ ಪ್ಲಾನ್: ಬಹುತೇಕ OTT ಸೇವೆಗಳು (ನೆಟ್‌ಫ್ಲಿಕ್ಸ್, ಡಿಸ್ನಿ+, ಆಪಲ್ ಟಿವಿ+ ಇತ್ಯಾದಿ) ಈ ವಿಧದ ಯೋಜನೆಗಳನ್ನು ನೀಡುತ್ತವೆ.
- ಬಂಡಲ್ ಆಫರ್‌ಗಳು: ಬಹು OTT ಸೇವೆಗಳನ್ನು ಒಂದೇ ಸಬ್‌ಸ್ಕ್ರಿಪ್ಷನ್‌ನಲ್ಲಿ ಸೇರಿಸಿ ಕಡಿಮೆ ಬೆಲೆಗೆ ನೀಡುವ ಯೋಜನೆಗಳು.
- ಟೆಲಿಕಾಂ-OTT ಪ್ಯಾಕೇಜ್‌ಗಳು: ಕೆಲವು ನೆಟ್‌ವರ್ಕ್ ಓಪರೇಟರ್‌ಗಳು (ಉದಾ: ಕ್ಲಾರೋ) ತಮ್ಮ ಬ್ರಾಡ್ಬ್ಯಾಂಡ್ ಅಥವಾ ಮೊಬೈಲ್ ಪ್ಲಾನ್‌ಗಳ ಜೊತೆಗೆ OTT ಸೇವೆಗಳನ್ನು ಉಚಿತವಾಗಿ ಅಥವಾ ರಿಯಾಯಿತಿ ಬೆಲೆಯಲ್ಲಿ ನೀಡುತ್ತವೆ
ರಿಚಾರ್ಜ್ ಕಮಿಷನ್ ವಿವರ :-
ಮೊಬೈಲ್ ರೀಚಾರ್ಜ್ ಇಂದ ಸಿಗುವ ಕಮಿಷನ್ ಒಂದು ಕಂಪನಿಯಿಂದ ಇನ್ನೊಂದು ಕಂಪನಿ ಗೆ ಬೇರೆ ಬೇರೆ ರೀತಿ ಇರುತ್ತದೆ ಪ್ರಮುಖ ನೆಟ್ವರ್ಕ್ಲಳಲ್ಲಿ ಬೇರೆ ಬೇರೆ ರೀತಿ ಆಗಿರತಕ್ಕಂತ ರೀಚಾರ್ಜ್ ಪ್ಲಾನ್ ಗಳನ್ನು ನೋಡಬಹುದು ಇದರಲ್ಲಿ ರಿಚಾರ್ಜ್ ಮಾಡುವಾಗ ಕಮಿಷನ್ ಸಿಗುವುದು ವಿಭಿನ್ನವಾಗಿರುತ್ತೆ ಇದರ ಬಗ್ಗೆ ನಿಮಗೆ ಅಪ್ಲಿಕೇಶನ್ ನಲ್ಲಿ ಎಲ್ಲ ಮಾಹಿತಿ ತಿಳಿಸಲಾಗುತ್ತದೆ ಹಾಗೆ ಅಪ್ಲಿಕೇಶನ್ ನಿಮಗೆ ಕಮಿಷನ್ ನೀಡುತ್ತದೆ, ಇದು ಸಣ್ಣ ಅಂಗಡಿಗಳು ವಾಕಿಂಗ್ ಇಂಟರ್ವ್ಯೂ ಗ್ರಾಹಕರಿಗೂ ರಿಚಾರ್ಜ್ ಮಾಡುವಂತಹ ಒಂದು ಉತ್ತಮ ಅಪ್ಲಿಕೇಶನ್ ಇದಾಗಿದ್ದು ಈ ಅಪ್ಪ್ಲಿಕೆಶನ್ ಮೂಲಕ ರಿಚಾರ್ಜ್ ಮಾಡಿ ಹಣವನ್ನು ಗಳಿಸಬಹುದು ಹಾಗೂ ಗ್ರಾಹಕರಿಗೆ ಕೂಡ ತುಂಬಾನೇ ಸಹಾಯವಾಗಲಿದೆ.
ಇಲ್ಲಿ ಗಮನಿಸಿ :-
ನಿಮ್ಮ ನೆಟ್‌ವರ್ಕ್ ಓಪರೇಟರ್ (ಜಿಯೋ, ಏರ್ಟೆಲ್, ವಿಐ) ಅಥವಾ OTT ಸೇವಾದಾತ (ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್) ಅಧಿಕೃತ ವೆಬ್‌ಸೈಟ್ ಅಥವಾ ಆಪ್‌ನಲ್ಲಿ ನವೀನತಮ ಪ್ಲಾನ್‌ಗಳು ಮತ್ತು ಪ್ರಚಲಿತ ಆಫರ್‌ಗಳ ಪಟ್ಟಿಯನ್ನು ಪರಿಶೀಲಿಸುವುದು ಉತ್ತಮ. ಹೆಚ್ಚುವರಿಯಾಗಿ, ಕೆಲವು ರೀಚಾರ್ಜ್ ಪ್ಲಾನ್‌ಗಳು ಜಿಯೋಸಾವ್ನ್‌ಪ್ರೋ ಅಥವಾ ಇತರ OTT ಸೇವೆಗಳಂತಹ ಮನರಂಜನಾ ಪ್ರಯೋಜನಗಳನ್ನು ಒಳಗೊಂಡಿರಬಹುದು.
ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ? :-
ನಿಮ್ಮ ಹತ್ತಿರ ಇರುವ ಮೊಬೈಲ್ ನಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದು. ಇದಕ್ಕೆ ಪ್ಲೇ ಸ್ಟೋರ್ ಗೆ ಹೋಗಿ ಅಲ್ಲಿ ರಿಚಾರ್ಜ್ ಆಪ್ ಅನ್ನ ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾಗಿರುವ ಅಗತ್ಯ ನಂಬರನ್ನ ಕೊಟ್ಟು ರಿಚಾರ್ಜ್ ಪ್ಲಾನ ಆಯ್ಕೆ ಮಾಡಿಕೊಂಡು ರಿಚಾರ್ಜ್ ಅನ್ನು ಮಾಡಿಕೊಳ್ಳಬಹುದು.
ಈ ರಿಚಾರ್ಜ್ ಪ್ಲಾನ್ ಲಾಭಗಳು:-
ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ರಿಚಾರ್ಜ್ ಪ್ಲಾನ್ ಗಳು ಲಭ್ಯವಾಗುತ್ತದೆ
ಅಷ್ಟೇ ಅಲ್ಲದೆ ಅತಿ ಕಡಿಮೆ ಬೆಲೆಯಲ್ಲಿ ಓಟಿಟಿ ಚಾನೆಲ್ಗಳನ್ನ ವೀಕ್ಷಣೆಯನ್ನು ಉಚಿತವಾಗಿ ಮಾಡಬಹುದು
ರಿಚಾರ್ಜ್ ವಿಧಾನ :-
ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಪನ್ನು ಡೌನ್ಲೋಡ್ ಮಾಡಿಕೊಂಡು ನಿಮಗೆ ಅಗತ್ಯವಿರುವ ಪ್ಲಾನ್ ಅನ್ನ ರಿಚಾರ್ಜ್ ಅನ್ನು ಮಾಡಿಕೊಳ್ಳಬಹುದು.
ಅಂತಿಮ ತೀರ್ಮಾನ :-
ಹೊಸ ವರ್ಷಕ್ಕೆ 249 ರೂಪಾಯಿ ರಿಚಾರ್ಜ್ ಪ್ಲಾನ್ ಇದಾಗಿದ್ದು ನಿಮಗೂ ಸಹ ಈ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳಬೇಕು ಅಂದ್ರೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ಮೊಬೈಲ್ ನಂಬರ್ ಕೊಟ್ಟು ರಿಚಾರ್ಜ್ ಮಾಡಿಕೊಳ್ಳಿ.








