OnePlus 5G Phone – 320MP ಕ್ಯಾಮೆರಾ 7300mAh ಬ್ಯಾಟರಿಯೊಂದಿಗೆ ₹9,600 ಗೆ ಸಿಕ್ತಿದೆ! | Republic Day Sale on Latest OnePlus 5G Phone

January 19, 2026 7:35 AM
Republic Day Sale on Latest OnePlus 5G Phone

Join WhatsApp

Join Now

Join Telegram

Join Now

ಪ್ರೆಂಡ್ಸ್ ನೀವೇನಾದ್ರು ಹೊಸ ವರ್ಷಕ್ಕೆ ಐಫೋನ್ ಅನ್ನು ಮೀರಿಸುವ ಉತ್ತಮ ಕ್ಯಾಮರಾ ಹೊಂದಿರುವ ಫೋನ್ ಖರೀದಿಸಲು ಬಯಸುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ನೋಡಿ ನಮ್ಮ ಕರ್ನಾಟಕದ ಜನತೆಗೆ ಭರ್ಜರಿ ಗುಡ್ ನ್ಯೂಸ್. ಇನ್ನೇನು ಸಂಕ್ರಾಂತಿ ಹಬ್ಬ ಮುಗಿದೇ ಹೊಯ್ತು ಹಬ್ಬದ ಆಫರ್ ಗಳು ಮುಗಿದೇ ಬಿಡ್ತು ಅನ್ನುವಷ್ಟರಲ್ಲಿ ಇದೀಗ ಗಣರಾಜ್ಯೋತ್ಸವ ಪ್ರಯುಕ್ತ ಮತ್ತಷ್ಟು ರಿಯಾತಿದರಲ್ಲಿ ವಿವಿಧ ವಿನ್ಯಾಸದ ಸ್ಮಾರ್ಟ್ ಫೋನ್ ಗಳು ಬಿಡಿಗಡೆಯಾಗಿದೆ. ಇದೆ ನೋಡಿಒನ್ ಪ್ಲಸ್ 12 ಪ್ರೊ 5G ಮೊಬೈಲ್ ಕಾರ್ಯಕ್ಷಮತೆ ಮತ್ತು ಪ್ರೀಮಿಯಂ ಬಗ್ಗೆ ಎಲ್ಲಾ ಮಾಹಿತಿ.

Republic Day Sale on Latest OnePlus 5G Phone

ನೀವು ಇನ್ನು ಅದೇ ಹಳೆ ಫೋನ್ ಅನ್ನು ಬಳಸುತ್ತಿದ್ದೀರಾ ಆಮೆಯ ಹಾಗೆ ನಿದಾನವಾಗಿ ವರ್ಕ್ ಆಗ್ತಾ ಇದ್ದೀಯ? ನಿಮಗೆ ಮೊಬೈಲ್ ನಲ್ಲಿ ಯಾವದೇ ಅಪ್ಲಿಕೇಶನ್ ಹಾಕಲು ಮೊಬೈಲ್ ಸಪೋರ್ಟ್ ಆಗ್ತಾ ಇಲ್ವಾ? ತುಂಬಾ ಕಡಿಮೆ ಬಜೆಟ್ ನಲ್ಲಿ ಉತ್ತಮ ಫೋನ್ ಬೇಕಾ ಹಾಗಾದ್ರೆ ಇಲ್ಲಿದೆ ನೋಡಿ ಒನ್ ಪ್ಲಸ್ ಹೊಸ ರೀತಿಯಲ್ಲಿ ವಿನ್ಯಾಸಕೊಂಡು ಮಾರ್ಕೆಟ್ ಕಾಲಿಟ್ಟಿದೆ. ಎಲ್ಲೆಡೆ ಫುಲ್ ಧೂಳ್ ಎಬ್ಬಿಸುತ್ತಿದೆ. ಇದೀಗ ಎಲ್ಲೆಡೆ ಒನ್ ಪ್ಲಸ್ 12 ಪ್ರೊ 5G ಮೊಬೈಲ್ ದೇ ಹವಾ! ನೀವು ಈ ಮೊಬೈಲ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಬಯಸಿದರೆ ನಮ್ಮ ವೆಬ್ಸೈಟ್ ಮಾಧ್ಯಮ ಕ್ಕೆ ಭೇಟಿ ನೀಡಿ.


ಒನ್ ಪ್ಲಸ್ 12 ಪ್ರೊ 5G ಫೋನ್   ಕುರಿತು:

ಮಾಡೆಲ್ ಹೆಸರುಒನ್ ಪ್ಲಸ್ 12 ಪ್ರೊ 5G ಮೊಬೈಲ್
ಮೌಲ್ಯ₹9,000/-
ಬ್ಯಾಟರಿ ಸಾಮರ್ಥ್ಯ5000mAH ಡ್ಯೂಯಲ್ ಸೇಲ್ ಬ್ಯಾಟರಿ
ಚಾರ್ಜಿಂಗ್ ಸಾಮರ್ಥ್ಯ22 ನಿಮಿಷಗಳಲ್ಲಿ 0 ದಿಂದ 100% ಚಾರ್ಜ್ ಮಾಡುತ್ತದೆ

ಈ ಸ್ಮಾರ್ಟ್ ಫೋನ್ ನ ಕಿರು ಪರಿಚಯ:-

2013 ರಲ್ಲಿ ಚೀನಾದಲ್ಲಿ ಪ್ರಾರಂಭವಾಗಿದ್ದು ಹೆಚ್ಚಿನ ಪಿಚರ್ಸ್ ಮತ್ತು ಶಕ್ತಿ, ಉತ್ತಮ ಬ್ಯಾಟರಿ, ಮಾಡಲ್,ಗಳನ್ನೂ ಹೊಂದಿದ್ದು 2026 ಜವನರಿ ಯಲ್ಲಿ ಹೊಸ ವಿನ್ಯಾಸದಲ್ಲಿ ಲಂಚ ಆಗಿದೆ.

ನ್ಯೂ ಒನ್ ಪ್ಲಸ್ ಇದೀಗ ಕರ್ನಾಟಕಕ್ಕೆ:

ಒನ್ ಪ್ಲಸ್ 12 ಪ್ರೊ 5G ಮೊಬೈಲ್ ಇದೀಗ ಕರ್ನಾಟಕದಲ್ಲೂ ಧೂಳ್ ಎಬ್ಬಿಸಿದ್ದು, ಇಂಡಿಪೆಂಡೆನ್ಸ್ ಡೇ ಪ್ರಯುಕ್ತ ಭರ್ಜರಿ ರಿಯಾತಿಯಲ್ಲಿ ಸಿಗುತ್ತದ್ದು ಇದು ಕೆಲವೇ ದಿನಗಳು ಮಾತ್ರ ಈ ಆಫರ್ ಗಳು ಸಿಗಲಿದೆ ಇದು ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಲಭ್ಯ ಯಾವುವೆಂದರೇ ಮೈಸೂರು, ಬೆಂಗಳೂರು, ಶಿವಮೊಗ್ಗ ಈ ಮೂರೂ ಜಿಲ್ಲೆಗಳಲ್ಲಿ ಈ ಹೊಸ ಮಾಡೆಲ್ ಅನ್ನು ಪರಿಚಯಿಸಿದ್ದು, ಖರೀದಿಸಲು ಇಚ್ಛಿಸುವ ಗ್ರಾಹಕರು ನಿಮ್ಮ ಹತ್ತಿರದ ಮೊಬೈಲ್ ಶಾಪ್ ಗೆ ಭೇಟಿ ನೀಡಿ ಬುಕಿಂಗ್ ಮಾಡಿಕೊಳ್ಳಿ.

ಈಗಗಾಲೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಒನ್ ಪ್ಲಸ್ 12 ಪ್ರೊ 5G ಮೊಬೈಲ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಒನ್ ಪ್ಲಸ್ ಮೊಬೈಲ್ ಕಂಪನಿ ಊಹಿಸಲು ಸಾಧ್ಯವಾಗದಷ್ಟು ಫೋನ್ 2026 ರಲ್ಲಿ ಸೇಲ್ ಆಗುತ್ತಿದೆ. ಅತಿ ಹೆಚ್ಚು ನಮ್ಮ ಬೆಂಗಳೂರಿನಲ್ಲೇ ಸೆಲ್ ಆಗುತ್ತಿದ್ದು ಇದು ಸಂಸ್ಥೆಗೆ ಹೆಚ್ಚಿನ ಆದಾಯ ತಂದುಕೊಟ್ಟಿದೆ .

ಒನ್ ಪ್ಲಸ್ ಮೊಬೈಲ್ ವಿನ್ಯಾಸ :

ಸಾಮಾನ್ಯವಾಗಿ ಎಲ್ಲಯರಿಗೂ ತಮ್ಮ ಮೊಬೈಲ್ ಗಳು ಹೆಂಗ್ ಮತ್ತೆ ಸ್ಟೋರೇಜ್ ಆಗಬಾರದು ಬಳಸಲು ಸರವಾಗಿರಬೇಕು ಎಂಬ ಅಸೆ ಇರುತ್ತದೆ.

ಸ್ಲಿಮ್ ಮತ್ತು ಪ್ರೀಮಿಯಂ ಲುಕ್:-

ಇತ್ತೀಚಿಗೆ ಮಾರ್ಕೆಟ್ ಗೆ ಧಾವಿಸಿರುವ ಫೋನ್ ಗಳು ಬಾಡಿಯನ್ನು ಹೊಂದಿದ್ದು ಬಾಗಿದ ಗಾಜಿನ ದೇಹವನ್ನು ಹೊಂದಿದ್ದು ಇದು ಅತಿ ಸುಂದರ ಮತ್ತು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತವೆ

ಎಡ್ಜ್ ಲೆಸ್ ಡಿಸ್ ಪ್ಲೇ :-

ಸ್ಕ್ರೀನ್ ಸುತ್ತಲೂ ಯಾವುದೇ ಎಡ್ಜ್ ಇರುವುದಿಲ್ಲ ಇದರ ಸುತ್ತ ಇರುವ ಕಪ್ಪು ಪಟ್ಟಿಗಳು ತುಂಬಾ ಸ್ಲಿಮ್ ಆಗಿರುತ್ತದೆ. ಇದರಿಂದ ವಿಡಿಯೋ ನೋಡುವಾಗ ತುಂಬಾ ಸಂತೋಷವಾಗುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್ ವೇಗ:-

ನೀವು ಹಳ್ಳಿಯಲ್ಲಿದು ನಿಮಗೆ ಕರೆಂಟ್ ಸಮಸ್ಯೆ ಕಾಡುತ್ತಿದೆಯೇ ? ಅಥವಾ ಮೊಬೈಲ್ ತುಂಬ ಯೂಸ್ ಮಾಡುತ್ತಿದ್ದು ನಿಮಗೆ ಫೋನ್ ಚಾರ್ಜ್ ಗೆ ಹಾಕಲು ಇಷ್ಟ ಆಗುವುದಿಲ್ಲವೇ? ಹಾಗಾದ್ರೆ ಈಗಲೇ ಹೋಗಿ ರಿಯಾತಿಯಲ್ಲಿ ಈ ಮೊಬೈಲ್ ಖರೀದಿಸಿ. ಒನ್ ಪ್ಲಸ್ ಫೋನ್ ಗಳು ಅತಿ ವೇಗದ super VOOC ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಕೇವಲ 22ನಿಮಿಷಗಳಲ್ಲಿ 0 ದಿಂದ 100% ಚಾರ್ಜ್ ಮಾಡುತ್ತದೆ ಹಾಗೆ ಹೆಚ್ಚು ಸಮಯ ಆ ಚಾರ್ಜ್ ಬರುತ್ತದೆ. ಹಾಗೆಯೆ ವೈರಸ್ ಚಾರ್ಜಿಂಗ್ ಕೂಡ ಲಭ್ಯವಿದೆ.

ಆಕರ್ಷಕ ಬಣ್ಣಗಳಲ್ಲಿ ಲಭ್ಯ:

ಒನ್ ಪ್ಲಸ್ 12 ಪ್ರೊ 5G ಮೊಬೈಲ್ ದೀರ್ಘ ಕಾಲ ಬಾಲಿಕೆಗೆ ಲಭ್ಯವಿರುವ ಜೊತೆಗೆ ಗ್ರಾಹಕರಿಗೆ ಆಕರ್ಷಕವಾಗಿ ಕಾಣುವಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಾಗಿದೆ. ಗಾಢ ಹಸಿರು, ಕಪ್ಪು, ತಿಳಿ ನೀಲಿ, ಬಿಳಿ ಅಥವಾ ಬೆಳ್ಳಿಯ ಬಣ್ಣ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಗ್ರಾಹಕರ ಮನ ಸೆಳೆಯುವಂತೆ ಮಾಡುವುದು ಖಚಿತ.

ಕ್ಯಾಮರಾ ವಿಶಿಷ್ಟತೆ:-

ಕ್ಯಾಮರಾ ಮಾಡೆಲ್ ಅನ್ನು ವೃತ್ತಾಕಾರದ ದ್ವೀಪ ವಿನ್ಯಾಸಕ್ಕೆ ಮರುವಿನ್ಯಾಸ ಮಾಡಿದ್ದು ಒನ್ ಪ್ಲಸ್ ತನ್ನರೂಪಾಂತರದಿಂದಾಗಿ ಬೆಳಕಿಲ್ಲದೆ ಫೋಟೋವನ್ನು ತೆಗೆಯಲು ನೈಟ್ ಮೂಡನ್ನು ಬಳಸಲಾಗಿದೆ ಇದು ಕ್ಲಿಯರ್ ಫೋಟೋ ತೆಗೆಯಲು ಅನುಕೂಲವಾಗುತ್ತದೆ. ಫೋಟೋಗಳು ನೋಡಲು ನೈಜವಾಗಿ ಕಾಣುತ್ತವೆ ಒನ್ ಪ್ಲಸ್ ಕ್ಯಾಮೆರಾದಲ್ಲಿ ಸೋನಿ ಸೆನ್ಸರ್ ಅನ್ನು ಬಳಸಲಾಗಿರುವುದರಿಂದ ಇದು ಕಡಿಮೆ ಬೆಳಕಿನಲ್ಲಿಯೂ ಸಹ ಅದ್ಬುತ ಫೋಟೋಗಳನ್ನು ನೀಡುತ್ತದೆ

ರಿಯಾರಿಟಿ ದರದಲ್ಲಿ ಲಭ್ಯ:

ಒನ್ ಪ್ಲಸ್ 12 ಪ್ರೊ 5G ಮೊಬೈಲ್ ಖರೀದಿಸುವ ಗ್ರಾಹಕರಿಗೆ ಒನ್ ಪ್ಲಸ್ ಕಂಪನಿಯು ಗಣರಾಜ್ಯೋತ್ಸವ ಹಬ್ಬದ ವಿಶೇಷವಾಗಿ “ಮೊಬೈಲ್ ಕೊಳ್ಳಿಲಿ, ರಿಯಾಯಿತಿ ಪಡೆಯಿರಿ” ಎನ್ನುವ ವಿಶೇಷ ಆಫರ್ ನೀಡುವ ಮೂಲಕ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿಸಲು ಅವಕಾಶ ಕಲ್ಪಿಸಿದೆ. ಈ ರಿಯಾಯಿತಿಯು ಇಂದಿನಿಂದ ಹಿಡಿದು ಇನ್ನು ಕೇವಲ 15 ದಿನಗಳ ವರೆಗೆ ಇದ್ದು, ಖರೀದಿಸಲು ಇಚ್ಚಿಸುವ ಗ್ರಾಹಕರು ಸಮಯವನ್ನು ವ್ಯರ್ಥಮಾಡದೆ, ಈ ಆಫರ್ ನ ಲಾಭವನ್ನು ತಮ್ಮದಾಗಿಸಿಕೊಳ್ಳಿ. ಕೇವಲ ₹9,000/- ರಿಯಾಯಿತಿಯನ್ನು ನೀಡಲಾಗುತ್ತದೆ.


ಅಂತಿಮ ಮಾತು:

ಒನ್ ಪ್ಲಸ್ ಕಂಪನಿ ಒನ್ ಪ್ಲಸ್12 ಪ್ರೊ 5G ಮೊಬೈಲ್ಎನ್ನುವ ಹೊಸ ಮಾಡೆಲ್ ಅನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು, ಹೆಚ್ಚಿನ ರಿಯಾಯಿತಿ ದರದಲ್ಲಿ ಸುಲಭವಾಗಿ ಗ್ರಾಹಕ ಕೈಗೆಟಕುವ ದರದಲ್ಲಿ ಈ ಮೊಬೈಲ್ ಲಭ್ಯವಿದೆ. ಈ ಮೊಬೈಲ್ ಒಳ್ಳೆಯ ಬ್ಯಾಟರಿ ಕ್ಯಾಮೆರಾ ವಯರ್ಲೆಸ್ ಚಾರ್ಜಿಂಗ್ ವ್ಯವಸ್ಥೆ ನೀಡುವುದರ ಜೊತೆಗೆ ದೀರ್ಘಕಾಲದ ವರೆಗೂ ಬಾಳಿಕೆ ಬರವುದರಿಂದ ಗ್ರಾಹಕರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ. ಆಫರ್ ಮುಗಿಯುವ ವರೆಗೂ ಕಾಯದೆ, ಇಮ್ಮ ನೆಚ್ಚಿನ ಫೋನ್ ಅನ್ನು ಖರೀದಿಸಿ. ಒಮ್ಮೆ ಈ ಆಫರ್ ಮುಗಿದರೆ ಮತ್ತೆ ಮತ್ತೊಮ್ಮೆ ಬರುವ ಸಾಧ್ಯತೆಗಳಿಲ್ಲ. ಇಂತಹ ಅದ್ಭುತ ಆಫರ್ ಗಳ ಬಗ್ಗೆ ಸಾಮಾನ್ಯ ಜನರಿಗೆ ನಮ್ಮ ವೆಬ್ ಸೈಟ್ ಮೂಲಕ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶ ನಮ್ಮದು.
ಇದನ್ನು ತಪ್ಪದೆ ಓದಿರಿ :- ವಿದ್ಯಾರ್ಥಿನೀಯರಿಗೆ ವರ್ಷಕ್ಕೆ ₹30,000 ಸಹಾಯಧನ

Chethana

Hello! I’m Chethana, an economics graduate with a passion for analyzing trends in technology, finance, and global news. With years of experience as a news editor, I bring data-driven insights and simplified explanations to complex topics, tech innovations, or market trends. My goal is to make information accessible and actionable for readers. Stay tuned for well-researched articles that bridge the gap between expertise and everyday understanding!

Join WhatsApp

Join Now

Join Telegram

Join Now

Leave a Comment