ಭವಿಷ್ಯದಲ್ಲಿ ನಿಮ್ಮ ಮಗು ಹೇಗೆ ಹುಟ್ಟುತ್ತದೆ ಎನ್ನುವಂತಹ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವ ವಿವಿಧ ಹಂತಗಳನ್ನ ಫಾಲೋ ಮಾಡಿ AI ಬಳಸಿಕೊಂಡು ಮುಂದೆ ಹುಟ್ಟುವ ಮಗುವಿನ ಫೋಟೋವನ್ನು ನೀವು ವೀಕ್ಷಣೆ ಮಾಡಬಹುದು ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿ ನೀಡಲಾಗಿದ್ದು ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಸಹ ಈ ರೀತಿಯಾಗಿ ಬಳಸಿಕೊಂಡು ವೀಕ್ಷಣೆ ಮಾಡಬಹುದು.
| ಪರಿಕರದ ಹೆಸರು | ಮುಖ್ಯ ಉದ್ದೇಶ | ಹೆಚ್ಚುವರಿ ಮಾಹಿತಿ |
|---|---|---|
| SeeYourBabyAI (ಆ್ಯಪ್) | ಭವಿಷ್ಯದ ಮಗುವಿನ ಫೋಟೋ ರಚನೆ. ಪೋಷಕರ ಫೋಟೋ ಸಂಯೋಜಿಸಿ. | ಉಚಿತ ಪ್ರಯತ್ನ. 30 ಸೆಕೆಂಡಿನಲ್ಲಿ ಫಲಿತಾಂಶ. |
| Phot.AI ಬೇಬಿ ಜನರೇಟರ್ (ವೆಬ್) | ಪಠ್ಯ ವಿವರಣೆಯಿಂದ ಮಗುವಿನ ಮುಖ ರಚನೆ (ಚರ್ಮ, ಕೂದಲು, ಕಣ್ಣು). | ಉಚಿತ ಆವೃತ್ತಿ ಲಭ್ಯ. ಹೆಚ್ಚು ಸೃಜನಶೀಲತೆಗೆ ಅನುವು. |
| ಫೇಸ್ಟ್ಯೂನ್ ಕಿಡ್ಸ್ ಸ್ಟುಡಿಯೋ (ಆ್ಯಪ್) | ಈಗಾಗಲೇ ಇರುವ ಮಗುವಿನ ಫೋಟೋ ಸುಂದರಗೊಳಿಸುವಿಕೆ ಮತ್ತು ಬ್ಯಾಕ್ಗ್ರೌಂಡ್ ಬದಲಾವಣೆ. | ಮಗುವಿನ ನೈಸರ್ಗಿಕ ಸೌಂದರ್ಯ ಕಾಪಾಡುತ್ತದೆ. |
| ಬೇಬಿ AI ಫೋಟೋ ಜನರೇಟರ್ (ಆ್ಯಪ್) | ಒಂದೇ ಮಗುವಿನ ಫೋಟೋವನ್ನು ವಿವಿಧ ಕಲ್ಪನಾ ದೃಶ್ಯಗಳಾಗಿ ಮಾರ್ಪಡಿಸುವುದು. | ಒಂದು ಫೋಟೋ ಅಪ್ಲೋಡ್ ಮಾಡಿದರೆ ಸಾಕು. |
ಇದರ ಬಗ್ಗೆ :-
AI ಬಳಸಿ ಮಕ್ಕಳ ಫೋಟೋ ರಚಿಸುವುದು ಮನರಂಜನೆಯ ಹೊಸ ಮಾರ್ಗವಾಗಿದೆ. ವಿವಿಧ ಉದ್ದೇಶಗಳಿಗೆ (ಭವಿಷ್ಯದ ಮಗುವಿನ ಫೋಟೋ ರಚನೆ, ಅಸ್ತಿತ್ವದಲ್ಲಿರುವ ಮಗುವಿನ ಫೋಟೋ ಸುಂದರಗೊಳಿಸುವುದು) ಹಲವಾರು AI ಪರಿಕರಗಳಿವೆ.
ಕೇವಲ ಮನರಂಜನೆಗಾಗಿ ಮಾತ್ರ
ಇತ್ತೀಚಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಹೊಸ ಹೊಸ ಫೋಟೋ ವಿಡಿಯೋ ಹಾಗೂ ಇನ್ನಿತರ ಅಗತ್ಯಗಳಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ಕ್ರಿಯೇಟ್ ಮಾಡುತ್ತಾರೆ ಇದು ಪ್ರಸ್ತುತ ಯಾವ ರೀತಿ ಫೋಟೋ ಬೇಕು ಹಾಗೂ ಭವಿಷ್ಯದಲ್ಲಿ ಯಾವ ರೀತಿ ಫೋಟೋ ಕಾಣಿಸುತ್ತದೆ ಹಾಗೆ ಈ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ ಈ ತಂತ್ರಜ್ಞಾನವನ್ನು ಬಳಸಿಕೊಂಡು ಕೇವಲ ನಿಮ್ಮ ಒಂದು ಮನದಂಜನೆಗೆ ಮಾತ್ರ ಬಳಸಿಕೊಳ್ಳಬಹುದಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ಟ್ರೆಂಡಿಂಗ್ ಇದಾಗಿದ್ದು ನಿಮ್ಮ ಮಗು ಭವಿಷ್ಯದಲ್ಲಿ ಯಾವ ರೀತಿ ಇರುತ್ತದೆ ಎನ್ನುವಂತ ಮಾಹಿತಿ.
AI ಯಾವ ಹೇಗೆ ಕಾರ್ಯ ನಿರ್ವಹಿಸುತ್ತದೆ :-
ಹೊಸ ಟೆಕ್ನಾಲಜಿಯ ಪ್ರಕಾರ AI ಬಳಸಿಕೊಂಡು ಹೊಸ ಹೊಸ ವಿಡಿಯೋಗಳನ್ನು ಫೋಟೋಗಳನ್ನು ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಕ್ರಿಯೇಟ್ ಮಾಡಲಾಗುತ್ತದೆ ಇದು 90% ಅಷ್ಟು ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ ಇದೇ ಮಾದರಿಯನ್ನು ಎಲ್ಲಿ ಬಳಸಿಕೊಂಡು ನಿಮ್ಮ ಭವಿಷ್ಯದ ಮಗುವಿನ ಫೋಟೋ ಯಾವ ರೀತಿ ಇರುತ್ತದೆ ಎನ್ನುವಂತ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು ಅಥವಾ ಫೋಟೋವನ್ನು ಪಡೆದುಕೊಂಡು ನೋಡಬಹುದು.
AI ಬಳಕೆಯ ಉಪಯೋಗ :-
ಎಐ ಆಧಾರಿತ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಯಾವ ರೀತಿಯಾಗಿರತಕ್ಕಂತಹ ವಿಡಿಯೋವನ್ನು ಕ್ರಿಯೇಟ್ ಮಾಡಬೇಕು ಹಾಗೆ ಹೇಗೆ ಇರುತ್ತದೆ ಅನ್ನುವಂತ ಕಲ್ಪನೆಯನ್ನು ಇಟ್ಟುಕೊಂಡು ಈ ಫೋಟೋವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕ್ರಿಯೇಟ್ ಮಾಡಲಾಗುತ್ತದೆ ಇದು ನಿಖರವಾದ ಮಾಹಿತಿಯನ್ನು ಕೊಡದಿದ್ದರೂ ಸಹ ಒಂದು ಮಟ್ಟಿಗೆ ಮಾಹಿತಿಯನ್ನು ಒದಗಿಸುತ್ತದೆ ಹಾಗೂ ಫೋಟೋ ವಿಡಿಯೋವನ್ನು ಕ್ರಿಯೇಟ್ ಮಾಡಿಕೊಡುತ್ತದೆ.
ಎ ಐ ಅನುಕೂಲಗಳು :-
ಎಐ ಬಳಸಿಕೊಂಡು ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳು ಅಥವಾ ಹಿಂದೆ ನಡೆದಿರುವ ಘಟನೆಗಳು ಪ್ರಸ್ತುತ ನಡೆದ ಘಟನೆಗಳು ಇವುಗಳ ಛಾಯಾಚಿತ್ರ ವಿಡಿಯೋ ಹೀಗೆ ಇನ್ನಿತರ ಅಗತ್ಯ ಮಾಹಿತಿಗಳನ್ನ ಪಡೆದುಕೊಳ್ಳಬಹುದು ಈ ತಂತ್ರಜ್ಞಾನದಿಂದ ತುಂಬಾನೇ ಉಪಯೋಗವಿದು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ
AI ಅನಾನುಕೂಲಗಳು :-
ಸಾಕಷ್ಟು ಜನ ಬೇರೆ ಬೇರೆ ರೀತಿಯಾಗಿರತಕ್ಕಂತಹ ಅನಗತ್ಯ ವಿಡಿಯೋ ಫೋಟೋ ಕಾನೂನುಬಾಹಿರವಾಗಿ ಕ್ರಿಯೇಟ್ ಮಾಡುತ್ತಿದ್ದು ಇದು ಸಮಾಜಕ್ಕೆ ಮಾರಕವಾಗಿದೆ ಈ ಟೆಕ್ನಾಲಜಿಯಿಂದ ಹಲವಾರು ಸಮಸ್ಯೆಗಳು ಸಮಾಜದಲ್ಲಿ ಆಗುತ್ತಿರುವುದು ನಿಮ್ಮ ಕಣ್ಣಮುಂದೆ ನೋಡಬಹುದು.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಡಿಯೋ ಅಥವಾ ಫೋಟೋ ಕ್ರಿಯೇಟ್ ಮಾಡುವುದು ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲವೂ ಇದೆ
ಎ ಐ ತಂತ್ರಜ್ಞಾನದ ಗೌಪ್ಯತೆಯ ಎಚ್ಚರಿಕೆ:-
ಹೌದು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಂದ ಹಲವಾರು ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿ ನಡೆಯುತ್ತಿರುತ್ತವೆ ಒಂದಲ್ಲ ಒಂದು ರೀತಿಯಾಗಿರತಕ್ಕಂತಹ ಸಮಸ್ಯೆ ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಂದ ಆಗುತ್ತಿದ್ದು ಇದನ್ನ ಬಳಸುವಾಗ ಸಾಕಷ್ಟು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ ಇಲ್ಲವಾದರೆ ಸಮಸ್ಯೆಗೆ ಸಿಲುಕುವ ಸಾಧ್ಯತೆ ಹೆಚ್ಚುರುತ್ತದೆ.
ತೀರ್ಮಾನ:-
ಏಐ ಬಳಕೆಯು ಪ್ರತಿಯೊಬ್ಬರ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಪ್ರಸ್ತುತ ಇದರ ಬಳಕೆಯ ದಿನದಿಂದ ದಿನಕ್ಕೆ ತುಂಬಾನೇ ಬೇಗವಾಗಿ ಬೆಳವಣಿಗೆ ಆಗುತ್ತಿದ್ದು ಯಾವುದೇ ನಿಖರವಾದ ಮಾಹಿತಿಯನ್ನು ಸಹ ಸ್ಪಷ್ಟವಾಗಿ ಕೊಡುವಂತಹ ಒಂದು ತಂತ್ರಜ್ಞಾನ ಇದಾಗಿದೆ ಇದರಲ್ಲಿ ಎಷ್ಟು ಅನುಕೂಲತೆ ಇದೆಯೋ ಅಷ್ಟೇ ಅನಾನುಕೂಲತೆಯು ಇದೆ ಪ್ರತಿಯೊಬ್ಬರೂ ಇದನ್ನು ಬಳಸುವಾಗ ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಂಡು ಜಿ ಟೆಕ್ನಾಲಜಿಯ ಉಪಯೋಗವನ್ನು ಪಡೆದುಕೊಳ್ಳಬಹುದು ಅತಿಯಾದರೆ ಅಮೃತವು ವಿಷ ಎಂದಂತೆ ಜ್ಞಾನವು ಕೂಡ ಹಾಗೆ








